×
Home About Us Advertise With s Contact Us

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

hindustaniಬೆಳ್ತಂಗಡಿ: ಸಂಗೀತ ಸೌರಭ, ಉಜಿರೆ, ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಸುರತ್ಕಲ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.28 ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಂಗವಾಗಿ ಪಂಚಮದ ಇಂಚರ-ಸಂಗೀತ ವತ್ಸರ-ಅಭಿನವ ಸಂವತ್ಸರ ಎಂಬ ವಿನೂತನ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

ಸಂಜೆ 6 ಗಂಟೆಗೆ ಉಜಿರೆ ಶ್ರೀ ರಾಮಕೃಷ್ಣ ಸಭಾ ಭವನದಲ್ಲಿ ನಡೆಯುವ ಈ ಕಾರ್ಯಕ್ರಮವು ಪಂ.ರವಿಕಿರಣ್ ಮಣಿಪಾಲ ಇವರ ಸರಣಿ ಸಂಗೀತ ಕಾರ್ಯಕ್ರಮ ಇದಾಗಿದೆ. ಮೊದಲಿಗೆ ಧಾರವಾಡದ ಗುರುಪ್ರಸಾದ್ ಹೆಗಡೆ ಇವರಿಂದ ಹಾರ್ಮೋನಿಯಂ ಸೋಲೊ ಇರಲಿದ್ದು, ಇವರಿಗೆ ಗಜಾನನ ಹೆಗಡೆ ತಬಲಾ ಸಾಥ್ ನೀಡಲಿದ್ದಾರೆ. ಬಳಿಕ ರವಿಕಿರಣ್ ಅವರು ಅಭಿನವ ಖಯಾಲ್ ಶೀರ್ಷಿಕೆಯಡಿ ಅಪೂರ್ವ ಬಂದಿಶ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ.

 

Recent News

Pungava 01-10-2018
23 hours ago  
Back To Top
error: Content is protected !!