News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

2050ಕ್ಕೆ ಜಗತ್ತಿನ ಅತಿಹೆಚ್ಚು ಮುಸ್ಲಿಮರನ್ನು ಹೊಂದಲಿದೆ ಭಾರತ

ವಾಷಿಂಗ್ಟನ್: 2050ರ ವೇಳೆ   ಭಾರತ ಇಂಡೋನೇಶಿಯಾವನ್ನು ಹಿಂದಿಕ್ಕೆ ಜಗತ್ತಿನ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ ದೇಶವಾಗಲಿದೆ. ಅಂತೆಯೇ ಹಿಂದೂಗಳು ಜಗತ್ತಿನ 3ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಲಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಪ್ಯೂ ರಿಸರ್ಚ್ ಸೆಂಟರ್‌ನ ಧಾರ್ಮಿಕ ಅಧ್ಯಯನದ ದಾಖಲೆಗಳು...

Read More

ರಷ್ಯಾದಲ್ಲಿ ಹಡಗು ಮುಳುಗಿ 43 ಬಲಿ

ಮಾಸ್ಕೋ: ರಷ್ಯಾದ ಪ್ರಯಾಣಿಕ ಹಡಗೊಂದು ಗುರುವಾರ ಒಕೊಹೊಟಸ್ಕ್ ಸಾಗರದಲ್ಲಿ ಮುಳುಗಿದ ಪರಿಣಾಮ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಕರಾವಳಿ ಪ್ರದೇಶವಾದ ಕಮಚಟ್ಕಾ ಪನಿನ್ಸುಲಾನಲ್ಲಿ ಈ ದುರಂತ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ. ಘಟನೆ ನಡೆದ...

Read More

ಕೀನ್ಯಾ ವಿವಿ ಮೇಲೆ ದಾಳಿ: 15 ಬಲಿ

ನೈರೋಬಿ: ಈಶಾನ್ಯ ಕೀನ್ಯಾದ ಮೊಯಿ ವಿಶ್ವದ್ಯಾಲಯದ ಮೇಲೆ ಗುರುವಾರ  ಶಸ್ತ್ರಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.  ಘಟನೆಯಲ್ಲಿ  15  ವಿದ್ಯಾರ್ಥಿಗಳು  ಬಲಿಯಾಗಿದ್ದಾರೆ. ಒಟ್ಟು  30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಗಾಯಗೊಂಡಿದ್ದ ನಾಲ್ವರನ್ನು ವಿಶೇಷ ವಿಮಾನದ ಮೂಲಕ...

Read More

ಮುಶರಫ್ ವಿರುದ್ಧ ಅರೆಸ್ಟ್ ವಾರೆಂಟ್

ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್ ವಿರುದ್ಧ ಗುರುವಾರ ಇಸ್ಲಾಮಾಬಾದ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. 2007ರ ಲಾಲ್ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಘಾಜಿ ಅವರ ಹತ್ಯೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ಪದೇ ಪದೇ ವಿಫಲರಾಗುತ್ತಿರುವ...

Read More

ಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧಾರ

ಢಾಕಾ: ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ‘ವಿಶ್ವಕಪ್ ಫೈನಲ್ ಪಂದ್ಯದ ಮೊದಲು ನಡೆದ ಕೆಲವೊಂದು ಘಟನಾವಳಿಗಳು ನನಗೆ ಬೇಸರ ತರಿಸಿದೆ. ನನ್ನ ರಾಜೀನಾಮೆ...

Read More

ಜಗತ್ತಿನ ಹಿರಿಯಜ್ಜಿ ಮಿಸೊವ ಒಕಾವ ಸಾವು

ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸೊವ ಒಕಾವ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅವರು 117 ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಪಾನಿನ ಒಸಕಾದಲ್ಲಿ ಮಾ.5, 1898ರಲ್ಲಿ ಜನಿಸಿದ ಇವರು 2013ರಲ್ಲಿ ವಿಶ್ವದ ಅತೀ ಹಿರಿಯ...

Read More

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ವೆಟ್ಟೋರಿ

ಅಕ್ಲೆಂಡ್: 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ನ್ಯೂಜಿಲ್ಯಾಂಡ್ ತಂಡದ ಆಟಗಾರ ಡೇನಿಯಲ್ ವೆಟ್ಟೋರಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿಶ್ವಕಪ್ ಪಂದ್ಯಾವಳಿ ಮುಗಿಸಿ ಅಕ್ಲೆಂಡ್ ಏರ್‌ಪೋರ್ಟ್ ಗೆ ಬಂದಿಳಿದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ವೆಟ್ಟೋರಿ,...

Read More

ಅಕ್ರಮ ಕಟ್ಟಡಗಳ ನಿವಾಸಿಗಳೇ ಎದ್ದೇಳಿ..

ಗೊತ್ತಿದ್ದೊ, ಗೊತ್ತಿಲ್ಲದೆಯೊ ತಪ್ಪುಗಳು ಮನುಷ್ಯನಿಂದ ಆಗುವುದು ಸಾಮಾನ್ಯ. ಆ ತಪ್ಪನ್ನು ಸರಿಪಡಿಸಿ ನಂತರ ಮುಂದಕ್ಕೆ ಆ ತಪ್ಪುಗಳು ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಕಾನೂನಾತ್ಮಕವಾಗಿ ಯಾವುದೇ ತಪ್ಪುಗಳು ಆದಾಗ ಅದನ್ನು ಸರಿಪಡಿಸಲು ನ್ಯಾಯಾಲಯಗಳ ಎದುರು ವಾದ-ಪ್ರತಿವಾದ ಎಲ್ಲ ನಡೆದು ಕೊನೆಗೆ ನ್ಯಾಯದ ಸಿಗುವ...

Read More

ಏರ್‌ಬಸ್ ವಿಮಾನ ಪತನಗೊಳಿಸಿದ್ದು ಕೋ ಪೈಲೆಟ್!

ಪ್ಯಾರಿಸ್: ಜರ್ಮನಿಯ ಏರ್‌ಬಸ್ ಎ320 ವಿಮಾನ ಪತನಗೊಳ್ಳಲು ಅದರ ಸಹ ಪೈಲೆಟ್ ಮುಖ್ಯ ಕಾರಣ ಎಂದು ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ. ಫ್ರೆಂಚ್ ಆಲ್ಪ್ಸ್ ಪರ್ವತ ಶ್ರೇಣಿ ಏರ್‌ಬಸ್ ವಿಮಾನ ಪತನಗೊಂಡು ಅದರಲ್ಲಿದ್ದ 148 ಮಂದಿ ದುರ್ಮರಣಕ್ಕೀಡಾಗಿದ್ದರು....

Read More

ಚಾಂಪಿಯನ್ ಪಟ್ಟ ಉಳಿಸುವ ಭಾರತದ ಕನಸು ಭಗ್ನ

ಸಿಡ್ನಿ: ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 95 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ವಿಶ್ವಕಪ್ ಫೈನಲ್‌ಗೇರುವ ಭಾರತದ ಕನಸು ಭಗ್ನಗೊಂಡಿದೆ. ಆರು ಲೀಗ್‌ಗಳನ್ನು ಗೆದ್ದು ಕ್ವಾಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಸೋಲಿಲ್ಲದ ಸರದಾರರಂತೆ ಮರೆದ ದೋನಿ ಬಾಯ್ಸ್ ಸೆಮಿಫೈನಲ್‌ನಲ್ಲೂ ಉತ್ತಮ...

Read More

Recent News

Back To Top