Date : Monday, 13-07-2015
ಪಾಲ್ತಾಡಿ:ಸವಣೂರಿನ ಸುತ್ತಮುತ್ತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ,ಸವಣೂರಿಗೆ ಹೊರಠಾಣೆ ಮಂಜೂರು ಮಾಡುವಂತೆ ಸವಣೂರುನ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸವಣೂರು ಜಂಕ್ಷನ್‌ನಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ...
Date : Sunday, 12-07-2015
ಪುತ್ತೂರು : ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಯುವಕ...
Date : Sunday, 12-07-2015
ಪಾಲ್ತಾಡಿ : ಗ್ರಾಮದ ಪ್ರತಿ ಮನೆಮನೆಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸಣ್ಣಮಟ್ಟಿನಲ್ಲಿ ನಡೆಯಬೇಕು. ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಕೃಷಿಗೆ ಬಳಸುವ ಮೂಲಕ ಉಪಯೋಗವಾಗುವಂತೆ ಮಾಡಬಹುದು. ಈ ಮೂಲಕ ಕಸದಿಂದ ಉಂಟಾಗುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕಸದಿಂದ ರಸ ಎಂಬ ಪದಕ್ಕೆ ಅರ್ಥ ದೊರೆತಂತಾಗುತ್ತದೆ....
Date : Thursday, 09-07-2015
ಪುತ್ತೂರು: ಐಎಎಸ್, ಐಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ನಿರೀಕ್ಷಿಸಿದಷ್ಟು ಕಷ್ಟವೇನಲ್ಲ. ವಿಮರ್ಶಾ ದೃಷ್ಟಿಕೋನ ಹಾಗೂ ಬಲಿಷ್ಠ ಮನಸ್ಥಿತಿ ಪ್ರತಿಯೊಬ್ಬರನ್ನೂ ಈ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಬಲ್ಲುದು ಎಂದು ಬಂಟ್ವಾಳದ ಎ.ಎಸ್.ಪಿ. ರಾಹುಲ್ ಕುಮಾರ್, ಐಪಿಎಸ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ...
Date : Thursday, 02-07-2015
ಸುಬ್ರಹ್ಮಣ್ಯ: ಅಡಿಕೆಗೆ ದರ ನಿಗದಿ ಮಾಡಲು ಕ್ಯಾಂಪ್ಕೋಗೆ ಈಗ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಡೀ ಅಡಿಕೆ ಬೆಳೆಯ ಶೇ.25 ರಷ್ಟೂ ಅಡಿಕೆ ಕ್ಯಾಂಪ್ಕೋಗೆ ಬರುತ್ತಿಲ್ಲ. ಬೆಳೆಗಾರರ ಸಂಪೂರ್ಣ ಸಹಕಾರದಿಂದ ಇಡೀ ಅಡಿಕೆ ಬೆಳೆಯ ಶೇ.50 ರಷ್ಟು ಕ್ಯಾಂಪ್ಕೋಗೆ ಬಂದರೆ ದರ ನಿಗದಿ ಮಾಡಲು...
Date : Wednesday, 01-07-2015
ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ 33 ವರ್ಷ 1 ತಿಂಗಳು ಪ್ರಾಧ್ಯಾಪಕರಾಗಿ 4 ವರ್ಷ 11ತಿಂಗಳುಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಜೂನ್ ೩೦ರಂದು ನಿವೃತ್ತರಾದ ಡಾ.ಎಚ್.ಮಾಧವ ಭಟ್ ಅವರನ್ನು ಪತ್ನಿ ಉಷಾ ಭಟ್ ಸಮೇತವಾಗಿ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದ...
Date : Wednesday, 01-07-2015
ಪುತ್ತೂರು: ವಿಶ್ವ ಹಿಂದೂ ಪರಿಷತ್‌ನ ಹಿರಿಯ ಮುಖಂಡ, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಭಟ್ ದೆಹಲಿಯಲ್ಲಿ ನಿಧನರಾಗಿದ್ದಾರೆ. ಯಮುನೋತ್ರಿ ಹಾಗೂ ಗಂಗೋತ್ರಿ ಯಾತ್ರೆ ಪೂರ್ಣಗೊಳಿಸಿ ವಾಪಾಸ್ಸಾಗುತ್ತಿದ್ದ ವೇಳೆ, ದೆಹಲಿ ಸಮೀಪದ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ರಾಧಾಕೃಷ್ಣ ಭಟ್ ಕುಸಿದು...
Date : Tuesday, 30-06-2015
ಪಾಲ್ತಾಡಿ : ಸವಣೂರು ಗ್ರಾ.ಪಂ.ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಇಂದಿರಾ ಕಲ್ಲೂರಾಯ, ಉಪಾಧ್ಯಕ್ಷರಾಗಿ ರವಿಕುಮಾರ್ ಬಿ.ಕೆ.ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು ಪಾಲ್ತಾಡಿ 1ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಈ ಸಂದರ್ಭದಲಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು, ಗ್ರಾ,ಪಂ,ಸದಸ್ಯರಾದ ಗಿರಿಶಂಕರ್...
Date : Saturday, 27-06-2015
ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಆವರಣದಲ್ಲಿ ಕಾಣಸಿಕ್ಕ ಪುಲ್ಲಿಪುತ್ರ (ಪ್ಲೈಯಿಂಗ್ ಸ್ನೇಕ್)ನ್ನು ಡಾ. ರವೀಂದ್ರನಾಥ್ ಐತಾಳ್ ರವರು ಹಿಡಿದರು. ಇದು ಸಾಧಾರಣ ಒಂದೂವರೆಯಿಂದ ಎರಡು ತಿಂಗಳ ಮರಿ. ಇದು 5-6 ಫೀಟ್ ಉದ್ದ ಬೆಳೆಯುತ್ತದೆ. ಇದು ಹೆಚ್ಚಾಗಿ ಮರದಲ್ಲಿ ಕಾಣಸಿಗುತ್ತಿದ್ದು, ಒಂದು ಮರದಿಂದ ಇನ್ನೊಂದು ಕಡೆ 20...
Date : Wednesday, 24-06-2015
ಪುತ್ತೂರು : ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಪುತ್ತೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿ ಸನ್ನದ್ದತೆ ಕುರಿತು 2 ದಿನದ ತರಬೇತಿ ಕಾರ್ಯಕ್ರಮವು ರೊಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರುನಲ್ಲಿ ನಡೆಯಿತು ....