Date : Friday, 29-05-2015
ಬಂಟ್ವಾಳ : ಬಂಟ್ವಾಳದಾದ್ಯಂತ ಶುಕ್ರವಾರ ಭಾರಿ ಮಳೆ ಯಾಗಿದ್ದು ಬಿಸಿಲ ಧಗೆಯಿಂದ ತತ್ತರಿಸಿದ್ದ ಜನರಿಗೆ ತುಸು...
Date : Friday, 29-05-2015
ಕಾಸರಗೋಡು : 2014-15 ನೇ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆಯ ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಸಂಧ್ಯಾ ಸರಸ್ವತಿ.ಬಿ.ಎಸ್ ಸಿಜಿಪಿಎ 9.2 ಗಳಿಸಿ ತೇರ್ಗಡೆಹೊಂದಿದ್ದಾಳೆ. ಈಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಿಬ್ಬಂದಿ...
Date : Friday, 29-05-2015
ಮಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ಬಾರೀ ಏರಿಕೆ (20% ರಿಂದ 30%) ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಭಾವಿಪ ತೀವ್ರವಾಗಿ ಖಂಡಿಸಿದೆ. ತಕ್ಷಣ ಈ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿಯದಿದ್ದಲ್ಲಿ ರಾಜ್ಯಾದ್ಯಂತ...
Date : Friday, 29-05-2015
ಮಂಗಳೂರು : ಕೋಡ್ಲು ಕ್ರಿಯೆಷನ್ಸ್‌ರವರ `ಏರೆಗ್ಲಾ ಪನೊಡ್ಚಿ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭ ಮಠದ ಕಣಿ ರಸ್ತೆಯ ಬೊಕ್ಕಪಟ್ಟಣದಲ್ಲಿರುವ ಶ್ರೀ ವೀರಭದ್ರ ಮಹಮ್ಮಾಯ ದೇವಸ್ಥಾನದಲ್ಲಿ ಜರಗಿತು. ಉದ್ಯಮಿ ವಿ. ಮೋಹನ್ ದಾಸ್ ಪೈ ಆರಂಭ ಫಲಕ ತೋರಿಸಿದರು. ಶ್ರೀ ವೀರಭದ್ರ...
Date : Friday, 29-05-2015
ಬೆಳ್ತಂಗಡಿ : ಮುಂಬರುವ ಮಳೆಗಾಲದಲ್ಲಿ ವೇಣೂರಿನ ನಾಗರಿಕರು ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಸಿದ್ದವಾಗಬೇಕಾಗಿದೆ. ವೇಣೂರಿನಲ್ಲಿ ಫಲ್ಗುಣಿ ಹೊಳೆಯ ದಡದಲ್ಲಿ ವೇಣೂರು ಗ್ರಾ.ಪಂ. ಬಸ್‌ನಿಲ್ದಾಣ ನಿರ್ಮಿಸಲು ಕಾಮಗಾರಿಯೊಂದನ್ನು ಗುತ್ತಿಗೆಗೆ ಕೊಟ್ಟಿದೆ. ಲಕ್ಷಾಂತರ ರೂ.ಗಳನ್ನು ದುಂದುವೆಚ್ಚ ಮಾಡಿ ಮಣ್ಣು ತುಂಬಿಸಿ ಸಮತಟ್ಟು ಮಾಡುವ ಯೋಜನೆ ಇದು....
Date : Friday, 29-05-2015
ಬಂಟ್ವಾಳ : ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಡಿಮೆಯಾಗದಂತೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ಮತಪಟ್ಟಿಗೆ ಸೇರಲಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ...
Date : Thursday, 28-05-2015
ಕುಂಬಳೆ : ದೇಶವನ್ನು ವಿಭಜಿಸಿದಂತೆ ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟವನ್ನೂ ಎರಡು ವಿಭಾಗಳಾಗಿ ವಿಭಜಿಸಿ ಒಂದು ವಿಭಾಗವನ್ನು ಮೂಲೆಗುಂಪು ಮಾಡಿದ ಹುನ್ನಾರ ಕಂಡುಬಂದಿದೆ. ಸ್ವದೇಶಿ ಚಿಂತನೆಗಳನ್ನು ಮೊತ್ತಮೊದಲಾಗಿ ಭಿತ್ತಿ,ಸ್ವಾತಂತ್ರ್ಯ ಸಂಗ್ರಾಮಕ್ಕೆ ಮದನ್ ಲಾಲಾ ಢೀಂಗ್ರಾರಂತ ಆತ್ಮಾರ್ಪಣೆಮಾಡಿಕೊಂಡ ವೀರ ಯೋಧರ ತಯಾರಿಗೆ ಮುಖ್ಯ...
Date : Thursday, 28-05-2015
ಬೆಳ್ತಂಗಡಿ : ಕ್ಷಲ್ಲಕಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಮೇಲೆ ತಂಡವೊಂದು ಧರ್ಮಸ್ಥಳ ದ್ವಾರದ ಬಳಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಶೋಕ್‌ಕುಮಾರ್ ಎಂಬವರಿಗೆ ವಿನೋದ್, ಸಜಿತ್, ಶೈಲೇಶ್, ಕಿಶೋರ್, ಪ್ರಭು ಮತ್ತಿತರರು ಹಲ್ಲೆ ನಡೆಸಿದ್ದು, ಗಲಾಟೆಯನ್ನು ಬಿಡಿಸಲು...
Date : Thursday, 28-05-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿನ 14ನೇ ವಾರ್ಡು ಪಟ್ಟಾಜೆಯ ‘ಸೇವಾ ಗ್ರಾಮ’ದ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಹೇಶ್ ವಳಕುಂಜ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನೆರವೇರಿಸಿದರು. ಸೇವಾ ಗ್ರಾಮದ ಮೂಲಕ ಗ್ರಾಮ ಪಂಚಾಯತಿನ ಸೌಲಭ್ಯಗಳು ವಾರ್ಡಿನ ಜನತೆಗೆ...
Date : Thursday, 28-05-2015
ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನೇಷನಲ್ ಅಕಾಡೆಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್ ಅಕಾಡೆಮಿ ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು...