Date : Saturday, 01-08-2015
ಸುಬ್ರಹ್ಮಣ್ಯ : ತುಳುನಾಡಿನಲ್ಲಿ ಆಟಿ ತಿಂಗಳು ಎಂದರೆ ರೋಗರುಜಿನಗಳು ಹಾಗೂ ಭಯಾನಕ ತಿಂಗಳು ಎಂಬ ನಂಬಿಕೆ ಹಿಂದಿನ ಕಾಲದಲ್ಲಿ ಇತ್ತು.ಹೀಗಾಗಿ ಈ ಸಂದರ್ಭದಲ್ಲಿ ಊರಿನ ಮಾರಿ ಓಡಿಸಲು ಮನೆ ಮನೆಗೆ ಆಟಿ ಕಳೆಂಜ ಆಗಮಿಸಿ ಮಾರಿ ಕೊಂಡೊಯ್ಯುವ ಪದ್ದತಿ ಹಿಂದಿನಿಂದಲೂ ಇದೆ....
Date : Saturday, 01-08-2015
ಮಂಗಳೂರು : ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ ‘ಏರೆಗ್ಲಾ ಪನೊಡ್ಚಿ’ ಮುಕ್ತಾಯ ಹಂತದಲ್ಲಿದೆ. ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನೆಯನ್ನಾಧರಿಸಿ ಚಿತ್ರಕಥೆ ರಚಿಸಲಾಗಿದ್ದು ಪ್ರತೀ ಸನ್ನಿವೇಶ ಕೂಡಾ ಇಂದಿನ ಕಾಲಕ್ಕೆ ತಕ್ಕುದಾಗಿದೆ. ಮದ್ಯಮ ವರ್ಗದ ಹೆಂಗಸರ...
Date : Saturday, 01-08-2015
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಗಾರ ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ನಾಯಕ್ ಇವರು ಭಾಗವಹಿಸಿ ಡೆಂಗ್ಯೂ ಎಂದರೇನು?, ಅದು ಹೇಗೆ ಹರಡುತ್ತದೆ?, ರೋಗದ ಲಕ್ಷಣ ಹಾಗೂ ತಡೆಗಟ್ಟುವಿಕೆಯ...
Date : Saturday, 01-08-2015
ಸುಬ್ರಹ್ಮಣ್ಯ : ರಕ್ತದಾನವು ಅತ್ಯಂತ ಶ್ರೇಷ್ಟಕಾರ್ಯವಾಗಿದೆ. ಜೀವ ಉಳಿಸಲು ಹಣಕ್ಕಿಂತಲೂ ರಕ್ತವೇ ಕೆಲವೊಮ್ಮೆ ಮುಖ್ಯವಾಗುತ್ತದೆ. ಹೀಗಾಗಿ ಈ ದಾನ ಕಾರ್ಯವು ನಿರಂತರವಾಗಿರಬೇಕು ಎಂದು ತಾಪಂ ಸದಸ್ಯ ಮುಳಿಯ ಕೇಶವ ಭಟ್ ಹೇಳಿದರು. ಅವರು ಶನಿವಾರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ...
Date : Saturday, 01-08-2015
ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಗೆ ಕಾಸರಗೋಡು ಜಿಲ್ಲಾ ಪಂಚಾಯತು ಉಚಿತವಾಗಿ ಕೊಡಮಾಡಿರುವ ಬಯೋಗ್ಯಾಸ್ ಪ್ಲಾಂಟಿನ ಗ್ಯಾಸ್ ಬಳಕೆಯನ್ನು ಬದಿಯಡ್ಕ ಗ್ರಾಮ ಪಂಚಾಯತಿನ ಸಮಾಜ ಕಲ್ಯಾಣ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಹಿನ್ ಕೇಳೋಟ್ ಅವರು ಉದ್ಘಾಟಿಸಿದರು. ರೈಡ್ ಕೋ ಸಂಸ್ಥೆಯವರು...
Date : Saturday, 01-08-2015
ಕುಂಬಳೆ : “ಮನುಷ್ಯನು ತನ್ನ ಸಾಹಿತ್ಯ ಮತ್ತು ಬುದ್ಧಿವಂತಿಕೆಯ ಪ್ರದರ್ಶನದ ಮೂಲಕ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಲಾಭಿರುಚಿಯನ್ನು ವ್ಯಕ್ತಪಡಿಸುವ ಮೂಲಕ ಆತ ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ. ಸಂಸ್ಕೃತದಲ್ಲಿರುವ ಸುಭಾಷಿತಗಳು ತಮ್ಮ ಅರ್ಥ ಗಾಂಭೀರ್ಯದ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡುವ...
Date : Saturday, 01-08-2015
ಕುಂದಾಪುರ: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎನ್ನುವ ಪುಟ್ಟ ಗ್ರಾಮದ ಜನರು ತಮ್ಮ ಮನೆಯಿಂದ ಹೊರಪ್ರದೇಶಕ್ಕೆ ಹೊಗಬೇಕಾದರೇ ತೋದಳ್ಳಿ ಹೊಳೆ ದಾಟಲೇಬೇಕು. ಆದರೆ ಇಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ಹತ್ತಾರು ವರ್ಷಗಳಿಂದ ಜನರು ಸೇತುವೆಯ ಬದಲಿಗೆ ಕಬ್ಬಿಣದ ನಾಲ್ಕು...
Date : Saturday, 01-08-2015
ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2015-16ನೇ ಸಾಲಿನ ವಿದ್ಯಾರ್ಥಿ ನಾಯಕರಾಗಿ ಅನನ್ಯ ಪೆರಡಾನ ಮತ್ತು ಉಪನಾಯಕರಾಗಿ ಶ್ರೀಶಶ್ರೀ...
Date : Saturday, 01-08-2015
ಬಂಟ್ವಾಳ : ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ ಜನಸಾಮಾನ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಂಗಳೂರು ಇನ್ಫೋಸಿಸ್‌ನ ವಸಂತ ಕಜೆ ತಿಳಿಸಿದರು. ಅವರು...
Date : Friday, 31-07-2015
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಈ ದಿನ ಪವಿತ್ರ ರಕ್ಷಾಬಂಧನ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಹಿಂದಿ ಪ್ರಾಧ್ಯಾಪಕ ಸಾಮಾಜಿಕ ಕಾರ್ಯಕರ್ತರಾದ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದ ಅಧ್ಯಕ್ಷರಾದ ಶ್ರೀ ಎಲ್. ಶ್ರೀಧರ ಭಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು....