News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಕ್ಕು ಪತ್ರ ನೀಡಲು ಮನವಿ

ಬೆಳ್ತಂಗಡಿ : ಕಂದಾಯ ಇಲಾಖೆ 2011 ರ ಮನೆ ತೆರಿಗೆಯನ್ನು ಕಡ್ಡಾಯ ಮಾಡುತ್ತಿರುವುದರಿಂದ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯವಿದ್ದು ಮನೆ ತೆರಿಗೆ ಇಲ್ಲದೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು ಹಕ್ಕು ಪತ್ರ ಸಿಗದೆ ವಂಚಿತರಾಗುತ್ತಿದ್ದಾರೆ. ಅದುದರಿಂದ ತಕರಾರು ಇಲ್ಲದ...

Read More

ಆ. 9 ರಂದು ಕೊಕ್ಕಡದಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ

ಬೆಳ್ತಂಗಡಿ : ಹಿಂದೂಗಳ ಮೇಲೆ ಹಲ್ಲೆ, ದರೋಡೆ, ಅತ್ಯಾಚಾರ ಮಾಡುತ್ತಿರುವ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಕೃಪಾ ಕಟಾಕ್ಷದಿಂದ ರಾಜಾರೋಷವಾಗಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಡೋಮಗಿ ಜಾತ್ಯಾತೀತವಾದಿಗಳು ಇದಕ್ಕೆ ಬೆಂಬಲವನ್ನು ನೀಡುತ್ತಿರುವುದನ್ನು ಖಂಡಿಸುವ ಉದ್ದೇಶದಿಂದ ಮತ್ತು ಹಿಂದೂಗಳು ಸ್ವಾಭಿಮಾನದಿಂದ ಬದುಕುವಂತೆ ಮಾಡಲು...

Read More

ಪರಿಸರ ಹಸಿರಿನಿಂದ ಕೂಡಿದ್ದರೆ ಮಾತ್ರವೇ ಮನುಷ್ಯನ ಉಸಿರು

ಸುಬ್ರಹ್ಮಣ್ಯ : ಪ್ರಕೃತಿಯ ಸೃಷ್ಟಿ ಮಾನವ ಸೃಷ್ಟಿಗಿಂತಲೂ ಮುನ್ನವೇ ಆಗಿದೆ.ಆದರೆ ಇಂದು ಹಸಿರಿನ ನಾಶವಾಗುತ್ತಿದೆ.ಇದರಿಂದ ನಗರ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಕಾಣುತ್ತಿದೆ.ಹೀಗಾಗಿ ನಮ್ಮ ಪರಿಸರ ಹಸಿರಾಗಿದ್ದರೆ , ಸಂರಕ್ಷಣೆಯಾದರೆ ಮಾತ್ರವೇ ನಮಗೆ ಉಸಿರು ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಗೌರವ ವನ್ಯಜೀವಿ...

Read More

ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ- ಡಾ||ಪ್ರಭಾಕರಭಟ್

ಬಂಟ್ವಾಳ : ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ....

Read More

ರೈಲು ಅಪಘಾತ ತಪ್ಪಿಸಿದ ಫ್ರಾಂಕ್ಲಿನ್ ಗೆ ನಳಿನ್ ಶ್ಲಾಘನೆ

ಮಂಗಳೂರು : ಮಂಗಳೂರು ನಗರದ ಹೊರವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರಾದ ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರು ರಥಪುಷ್ಪವನ್ನು ಹಿಡಿದು ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುತ್ತಾರೆ. ಇವರ ಈ ಕಾರ್ಯಕ್ಕೆ  ಸಂಸದರಾದ ನಳಿನ್ ಕುಮಾರ್...

Read More

ನೀರು ಸರಬರಾಜಿನ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚಿಸಲಿ

ಮಂಗಳೂರು : ಕೆ ಕಳೆದ ಶನಿವಾರದಿಂದ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಉಂಟಾಗಿದ್ದು, ಇದರಿಂದ ಮಂಗಳೂರಿನ ಜನತೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ ಆದ ಕಷ್ಟ ಹೇಳಲು ಅಸಾಧ್ಯ. ಈ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ....

Read More

ವಿಕಾಸ್ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ‘ಸ್ಕೋರ್ ಈವನ್ ಮೋರ್’ ಕೈಪಿಡಿ ಕೊಡುಗೆ

ಮಂಗಳೂರು : ವಿಕಾಸ್ ಕಾಲೇಜು ಸಮಾಜದ ನೆರವಿಗಾಗಿ, ಸುಧಾರಣೆಗಾಗಿ ಬದ್ಧವಾಗಿದೆ. ಕಳೆದ ವರ್ಷ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಗಲೆಂದು 40 ಪುಟಗಳ ‘ಸ್ಕೋರ್ ಮೋರ್’ ಎಂಬ ಕೈಪಿಡಿಯನ್ನು ಹೊರತಂದಿತ್ತು. ಈ ಕೈಪಿಡಿಯನ್ನು ಕರ್ನಾಟಕ ರಾಜ್ಯದ ಸುಮಾರು 25,000ವಿದ್ಯಾರ್ಥಿಗಳಿಗೆ ಉಚಿತವಾಗಿ...

Read More

ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಇದರ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ 132 ಮಕ್ಕಳಿಗೆ ಪ್ರಸಂಶನಾಪತ್ರ ಮತ್ತು ಸುಮಾರು ಒಟ್ಟು ಒಂದುವರೆ ಲಕ್ಷ ರೂಪಾಯಿಯ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾದ ಅಧ್ಯಕ್ಷರಾದ ಶ್ರೀ ಸುಧಾಕರ...

Read More

ಬಂಟ್ವಾಳ ಸ್ಥಳೀಯ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಸ್ಥಳೀಯ ಸಹಕಾರಿ ಯೂನಿಯನ್ ನಿ. ಬಂಟ್ವಾಳ ಇದರ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಿನೇಶ್ ಜೆಂತ್ಯಾರ್, ನಿರ್ದೇಶಕರಾಗಿ ಜನಾರ್ಧನ ಬೊಂಡಾಲ, ರಾಜೇಶ್ ಬಿ, ಅನಂತರಾಮ ಹೇರಳ, ಹರೀಶ್ ಗಟ್ಟಿ, ಗೌರಿ ಎಸ್.ಎನ್.ಭಟ್‌ರವರು ಆಯ್ಕೆಯಾಗಿರುತ್ತಾರೆ. ದ.ಕ. ಜಿಲ್ಲಾ...

Read More

ಅಮ್ಟಾಡಿ : ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮ

ಬಂಟ್ವಾಳ : ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬಂಟ್ವಾಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಜಂಟಿ ಆಶ್ರಯದಲ್ಲಿ ಅಮ್ಟಾಡಿ ಗ್ರಾ.ಪಂ.ನಲ್ಲಿ ನಡೆದ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮವು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಪಡುರವರ...

Read More

Recent News

Back To Top