News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೊಸಂಗಡಿಯ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ!

ಕುಂದಾಪುರ : ಕರ್ನಾಟಕ ಪವರ್‌ ಕಾರ್ಪೋರೇಷನ್‌ ವತಿಯಿಂದ ಹೊಸಂಗಡಿಯಲ್ಲಿ ನಡೆಯುತ್ತಿರುವ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ. ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿಯ ತನಕ ತರಗತಿಗಳಿವೆ. ಎಲ್‌ಕೆಜಿ ಹಾಗೂ ಯುಕೆಜಿ ಸೇರಿದಂತೆ 87 ಮಕ್ಕಳು, ಒಂದರಿಂದ 7ನೇ ತರಗತಿಯ...

Read More

ಕಡವೆಯನ್ನು ಬೇಟೆಯಾಡಿದ ತಂಡದ ಓರ್ವ ಬೇಟೆಗಾರನ ಬಂಧನ

ಬೆಳ್ತಂಗಡಿ : ಕಾಡು ಪ್ರಾಣಿ ಕಡವೆಯನ್ನು ಬೇಟೆಯಾಡಿದ ತಂಡದ ಓರ್ವ ಬೇಟೆಗಾರನನ್ನು ಸಿನೀಮಯ ರೀತಿಯಲ್ಲಿ ಸಾಹಸದಿಂದ ಬೆಳ್ತಗಂಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ತಂಡದ ಮೂವರು ಬೇಟೆಗಾರರು ಪರಾರಿಯಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಕೂಡಬೆಟ್ಟು ಎಂಬಲ್ಲಿ ಕುದುರೆಮುಖ ರಾಷ್ಟ್ರೀಯ...

Read More

ವಿದ್ಯೆಯೆಂದರೆ ಸಾಕ್ಷರತೆಯೊಂದಿಗೆ ಚೆನ್ನಾಗಿ ಬದುಕುವ ದಾರಿ

ಕಾರ್ಕಳ : ಅನೇಕ ಜನ ಸಾಕ್ಷರತೆಯನ್ನು ನಿಜವಾದ ವಿದ್ಯೆ ಎಂದು ಭಾವಿಸುತ್ತಾರೆ. ಸಾಕ್ಷರತೆ ಎಂದರೆ ಓದುವುದು ಮತ್ತು ಬರೆಯುವುದು. ವಿದ್ಯೆಯೆಂದರೆ ಓದು ಬರಹಗಳನ್ನು ಕಲಿಯುವುದರೊಂದಿಗೆ ಚೆನ್ನಾಗಿ ಬದುಕುವ ದಾರಿ ಕಂಡುಕೊಳ್ಳುವುದು. ವಿದ್ಯೆಯೊಂದಿಗೆ ವಿನಯವೂ ಸೇರಿಕೊಳ್ಳುತ್ತದೆ. ಈ ಎರಡೂ ಹೊಂದಿಕೊಂಡಾಗ ವ್ಯಕ್ತಿತ್ವ ವಿಕಸನವೂ ಆಗುತ್ತದೆ...

Read More

ಸುಂದರ ಮಲೆಕುಡಿಯರ ಮೇಲಿನ ಹಲ್ಲೆ ಖಂಡಿಸಿದ ಬಿಜೆಪಿ ಎಸ್.ಟಿ ಮೋರ್ಚಾ

ಬೆಳ್ತಂಗಡಿ : ಆಸ್ತಿ ವಿವಾದಕ್ಕೆ ಸಂಬಂದಿಸಿದ ಭೂಮಾಲೀಕರೋರ್ವರು ನೆರಿಯ ಗ್ರಾಮದಲ್ಲಿ ಸುಂದರ ಮಲೆಕುಡಿಯರ ಕೈ ಬೆರಳುಗಳನ್ನು ಅವಮಾನುಷ ಹಾಗೂ ಅವಮಾನವೀಯ ರೀತಿಯಲ್ಲಿ ಕತ್ತರಿಸಿದ ಹೀನ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿಯ ಎಸ್.ಟಿ ಮೋರ್ಚಾ ಘಟಕವು ತೀವ್ರವಾಗಿ ಖಂಡಿಸಿದೆ. ಸುಂದರ ಮಲೆಕುಡಿಯರ...

Read More

ಸಿಸಿಬಿ ಪೊಲೀಸರಿಂದ ಪ್ರಾಚೀನ ವಿಗ್ರಹ ಕಳ್ಳರ ಬಂಧನ

ಕೊಲ್ಲೂರು : ಮೈಸೂರು ಜಿಲ್ಲಾ ಸಿಸಿಬಿ ಪೊಲೀಸರು ಕೊಲ್ಲೂರಿನ ಮೂವರು ಯುವಕರನ್ನು ಪ್ರಾಚೀನ ವಿಗ್ರಹಗಳ ಮಾರಾಟ ಜಾಲದಲ್ಲಿ ಶಾಮೀಲಾಗಿರುವ ಸಂಶಯದ ಮೇಲೆ ಬಂಧಿಸಿದ್ದಾರೆ. ಮೈಸೂರಿನಲ್ಲಿ ಪ್ರಾಚೀನ ಬೆಲೆಬಾಳುವ ವಿಗ್ರಹ ಕಳ್ಳರ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಆರೋಪಿಗಳು ನೀಡಿತ್ತು. ಈ ಮಾಹಿತಿ...

Read More

ಎಸ್.ಡಿ.ಎಂ.ಸಿ : ಇಕೋ ಕ್ಲಬ್ ಉದ್ಘಾಟನೆ

ಬೆಳ್ತಂಗಡಿ : ‘ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಮುಂದಿನ ಭವಿಷ್ಯಕ್ಕಾಗಿ ಅರಣ್ಯಾದಿಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಪರಿಸರದ ಮಾಲಿನ್ಯ ತಡೆಗಟ್ಟುವುದರೊಂದಿಗೆ ಪರಿಸರದ ಶುಚಿತ್ವವು ನಮ್ಮಿಂದಾಗಬೇಕು, ಹಾಗಾದಲ್ಲಿ ಮಾತ್ರ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ನಾವು ನಮ್ಮ ಕೊಡುಗೆ ಕೊಟ್ಟಂತಾಗುತ್ತದೆ’ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ...

Read More

ಕವನ ರಚನೆ ಮಾಹಿತಿ ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳು ಭಾಗಿ

ಬೆಳ್ತಂಗಡಿ : ಇಲ್ಲಿನ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗದ ವಿಸ್ತರಣಾ ಚಟುವಟಿಕೆಯ ಅಂಗವಾಗಿ ಕಕ್ಕಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕವನ ರಚನೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಕನ್ನಡ ಉಪನ್ಯಾಸಕ ಡಾ. ದಿವ ಕೊಕ್ಕಡ ಸಂಪನ್ಮೂಲ ವ್ಯಕ್ತಿಯಾಗಿ...

Read More

ಕಲಾ ವಿದ್ಯಾರ್ಥಿಗಳು ಭಾಷಾ ಪ್ರೌಡಿಮೆಯಿಂದ ಅಚ್ಚರಿಗಳನ್ನು ಸೃಷ್ಟಿಸಬಹುದು

ಬೆಳ್ತಂಗಡಿ : ಕಲಾ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ಆಂಗ್ಲ ಭಾಷಾ ಪ್ರೌಡಿಮೆಯಿಂದ ಅಚ್ಚರಿಗಳನ್ನು ಸೃಷ್ಟಿಸಬಹುದು ಎಂದು ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಜಗದೀಶ್ ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ...

Read More

ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಬೆಳ್ತಂಗಡಿ : ತಾಲೂಕಿನ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಿ|ಮಂಜಯ್ಯ ಹೆಗ್ಗಡೆ ಸಂಸ್ಮರಾಣರ್ಥ ಇಂಜಿನಿಯರಿಂಗ್ ವಿದ್ಯಾಭ್ಯಾಸ ಹಾಗೂ ದಿ|ಎನ್.ಚಂದ್ರರಾಜ್ ಜೈನ್ ಇಂಜಿನಿಯರ್ ಅವರ ಸಂಸ್ಮರಣಾರ್ಥ ಪಿಯುಸಿಯಲ್ಲಿ ಗಣಿತ ಮತ್ತು ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ...

Read More

ಸ್ವಚ್ಛ ಗ್ರಾಮ ಪ್ರಶಸ್ತಿ ವಿಜೇತ ಪುದು ಗ್ರಾಮ ಈಗ ಕೊಚ್ಚೆಗ್ರಾಮ

ಬಂಟ್ವಾಳ : ಸ್ವಚ್ಛ ಗ್ರಾಮ ಪ್ರಶಸ್ತಿ ವಿಜೇತ ಗ್ರಾಮ ಪುದು ಗ್ರಾಮ ಎಂದು ಅಂದಿನ ಅಧ್ಯಕ್ಷರಾಗಿದ್ದ ಹನೀಫ್ ಅವರು ಫರಂಗಿಪೇಟೆಯಲ್ಲಿ ದೊಡ್ಡ ಬ್ಯಾನರ್ ಹಾಕಿಸಿದ್ದರು. ಅಂದು ಎಲ್ಲರಿಗೂ ಬಹಳ ಹೆಮ್ಮೆಯಾಗಿತ್ತು. ಆದರೆ  ಅದು ಅಷ್ಟಕ್ಕೆ ಸೀಮಿತವಾಯಿತು.   ಈಗ  ಕೊಚ್ಚೆ ಗ್ರಾಮ ಪ್ರಶಸ್ತಿಯ ಸ್ಪರ್ಧೆ ಏನಾದರು...

Read More

Recent News

Back To Top