Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು ದೇವರ ನೃತ್ಯ ಬಲಿ, ಬಟ್ಟಲು...
Date : Saturday, 30-01-2016
ಬದಿಯಡ್ಕ : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು ಫೆ.3ನೇ ಬುಧವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ...
Date : Saturday, 30-01-2016
ಮಂಗಳೂರು : ಮೈಸೂರು ವಿವಿ ಪ್ರಾಚಾರ್ಯ ಪ್ರೊ. ಮಹೇಶ್ ಚಂದ್ರಗುರು ಎಂಬವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಇತರರ ಉದ್ದೇಶಿಸಿ ತೀರಾ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಸಂಬಂಧಿತರ...
Date : Saturday, 30-01-2016
ಕುಂಬಳೆ : ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವವು ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ...
Date : Saturday, 30-01-2016
ಬೆಳ್ತಂಗಡಿ : ಸಂಸ್ಕೃತದ ಆಳವಾದ ಅಧ್ಯಯನ ಆಧುನಿಕ ತಂತ್ರಜ್ಞಾನ ಕಲಿಯುವಿಕೆಗೆ ಸಹಕಾರಿ ಎಂಬುದರ ಅರಿವನ್ನು ಸಂಸ್ಕೃತ ವಿದ್ವಾಂಸರಲ್ಲಿ, ಪ್ರಾಧ್ಯಾಪಕರಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ ಶಾಸ್ತ್ರ ಅಧ್ಯಯನದ ಡೀನ್ ಡಾ| ಶ್ರೀನಿವಾಸ ವರಖೇಡಿ ಹೇಳಿದರು.ಅವರು ಶುಕ್ರವಾರ ಉಜಿರೆ ಎಸ್‌ಡಿಎಂ...
Date : Saturday, 30-01-2016
ಸುಳ್ಯ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ನಡೆಸಿದ 2015-16 ನೇ ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸ್ನೇಹ ಶಾಲೆಯಿಂದ 27 ವಿದ್ಯಾರ್ಥಿಗಳು ಹಾಜರಾಗಿದ್ದು 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 5 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ...
Date : Saturday, 30-01-2016
ಕಳಿಯೂರು : ಈ ದೇಶದ ಬೆನ್ನೆಲುಬು ನಮ್ಮ ಅನ್ನದಾತ. ನಮ್ಮ ಭಾರತ ಜಗತ್ಪ್ರಸಿದ್ದಿಯಾದದ್ದು ನಮ್ಮ ಕೃಷಿ ಪದ್ಧತಿಯಿಂದ. ಆದರೆ ಇಂದು ಈ ದೇಶದ ಯುವಕರು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತೀಯ ಕಿಸಾನ್ ಸಂಘ-ಕೇರಳ ಪ್ರಾಂತ್ಯ...
Date : Friday, 29-01-2016
ಕಲ್ಲಡ್ಕ : ಒಂದು ದೇಶದ ಜನಸಂಖ್ಯೆ ಆ ದೇಶದ ಅಸ್ತಿತ್ವವನ್ನು ನಿಧರಿಸುವ ಒಂದು ಬಹು ದೊಡ್ಡ ಅಂಶ. ಇಂದಿನ ಪಠ್ಯಕ್ರಮದಲ್ಲಿ ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯಾದರೂ ಭಾರತದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯವಾಗಿದೆ ಇದರಿಂದ...
Date : Friday, 29-01-2016
ಬೆಳ್ತಂಗಡಿ : ಪಾಶ್ಚಾತ್ಯ ನಾಗರಿಕತೆ, ಮಾಧ್ಯಮಗಳ ಹಾವಳಿ ಯುವಜನರಲ್ಲಿ ಧಾರ್ಮಿಕತೆಯ ಬಗ್ಗೆ ವಿಕೃತ ಹಾಗು ಔದಾಸೀನ್ಯ ಮನೋಭಾವಕ್ಕೆ ಕಾರಣವಾಗಿದೆ. ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳ ಅನಿವಾರ್ಯತೆ ಇದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು ಬುಧವಾರ ಗೇರುಕಟ್ಟೆ...
Date : Friday, 29-01-2016
ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಗುರುವಾರ ಸಂಜೆ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಇವರಿಂದ ಭಕ್ತಿ ಸಂಗೀತ ಕಚೇರಿ...