News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ

ಕಲ್ಲಡ್ಕ : ಭಾರತ ಸಂಸ್ಕೃತಿಜ್ಞಾನ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ರಂಜನ್ ಎಸ್. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈತ ಸಜೀಪಮೂಡ ಗ್ರಾಮದ ಕಾರಾಜೆಯ...

Read More

ಹೆಬ್ರಿ ವಿಶ್ವಕರ್ಮ ಯುವ ವೃಂದದ ಸಮಾವೇಶ : ಸಂಪರ್ಕ ಪುಸ್ತಕ ಬಿಡುಗಡೆ ಮತ್ತು ಸನ್ಮಾನ

ಹೆಬ್ರಿ : ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠ ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ,ಪುರುಷ ಸೂಕ್ತದ ಸೃಷ್ಠಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯ ಮೂಲಕ ಸಮಾಜದಲ್ಲಿ ಜಾಗೃತಿ ಆಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ...

Read More

ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ

ಬೆಳ್ತಂಗಡಿ : ತಾಲೂಕಿನಲ್ಲಿ ಬಿಲ್ಲವರ ಸಂಘಟನೆಗೆ ಯುವವಾಹಿನಿ ಪ್ರಥಮ ಪ್ರೇರಣೆಯಾಗಿದ್ದು ಇಂದು ತಾಲೂಕಿನಾದ್ಯಂತ ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದೆ. ಇಂತಹ ಸೇವೆಯು ಮುಂದುವರಿಯಬೇಕೇ ವಿನಃ ಹಿನ್ನಡೆಗೆ ಇದರ ಎಲ್ಲಾ ಪದಾಧಿಕಾರಿಗಳು ಅವಕಾಶ ನೀಡಬಾರದು. ಬಿಲ್ಲವ ಸಮುದಾಯ...

Read More

ರೋವರ್‍ಸ್-ರೇಜರ್‍ಸ್ ಸಮಾಗಮ – 2015-16

ಮಂಗಳೂರು : ಶಿಸ್ತು ಜೀವನದ ಮಹತ್ವದ ಅಂಗ. ‘ಸದಾಸಿದ್ದ’ ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಪರಿಚಯ ವಾಸ್ತವಿಕ ಅನುಭವವನ್ನು ಪಡೆಯುವಲ್ಲಿ ಈ ಮೇಳವು ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಸಹಕಾರಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಭಾರತ್ ಸ್ಕೌಟ್ಸ್-ಗೈಡ್ಸ್...

Read More

ಮಕ್ಕಳನ್ನು ದೇಶಭಕ್ತರನ್ನಾಗಿ ಮಾಡಿ

ಬಂಟ್ವಾಳ : ಭಾರತದ ಜೀವಾಲ ಧರ್ಮ. ಭಾರತದ ಉಸಿರು ಧರ್ಮ ಮತ್ತು ನಂಬಿಕೆ. ಭಾರತ ನಾಶವಾದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಇವರು ಆಶೀರ್ವಚನ ನೀಡಿದರು....

Read More

ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿ

ಬಂಟ್ವಾಳ : ರಾಷ್ಟ್ರ ಕಟ್ಟುವ ಕಲ್ಪನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನವೋದಯ...

Read More

ಜಿಲ್ಲಾಧಿಕಾರಿಗಳಿಂದ ತಹಶಿಲ್ದಾರರಿಗೆ ಶೋಕಾಸ್ ನೋಟೀಸು ಜಾರಿ

ಬೆಳ್ತಂಗಡಿ : ಜಮಾಬಂದಿ ಪರಿಶೀಲನೆಗೆಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿಯವರು ಇಲಾಖಾ ಸಿಬಂದಿಗಳ ಬೇಜವಾಬ್ದಾರಿಯಿಂದಾಗಿ ಪರಿಶೀಲಿಸಲು ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಪಡಿಸಿ ತೆರಳಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧವಾಗಿ ಕಾರಣ ಕೇಳಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶಿಲ್ದಾರ್ ಪ್ರಸನ್ನ...

Read More

ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಆರಂಭ

ಬದಿಯಡ್ಕ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಆರಂಭಗೊಂಡಿತು. ಪ್ರಸ್ತುತ ನವಜೀವನ ಹೈಸ್ಕೂಲಿನ 75 ಮಂದಿ ವಿದ್ಯಾರ್ಥಿಗಳಿಗಿರುವ ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಅಧ್ಯಕ್ಷತೆ...

Read More

ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ : ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್‌ರಾಜ್ 50 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ...

Read More

ಅತಿಥಿ ಉಪನ್ಯಾಸಕರ ಸಮಸ್ಯೆ ಕೂಡಲೇ ಬಗೆಹರಿಸಿ: ಕಾರ್ಣಿಕ್

ಮಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಸಹಸ್ರಾರು ಉಪನ್ಯಾಸಕರು ಕಳೆದ 25 ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದು, ಉಪನ್ಯಾಸಕರಿಲ್ಲದೆ ಕೆಲವು ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಾನವಾಗಿದೆ. ಅತಿಥಿ ಉಪನ್ಯಾಸಕರಿಗೆ ನೀಡಬೇಕಾದ ಗೌರವಧನವನ್ನು ಸಹ ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ....

Read More

Recent News

Back To Top