News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫೆಬ್ರವರಿ 18 ರಂದು ಮುಜುಂಗಾವಿನಲ್ಲಿ `ನೃತ್ಯ ಸಮರ್ಪಣಂ’

ಕುಂಬಳೆ : ಮುಜುಂಗಾವು ಪಾರ್ಥಸಾರಥಿ ಶ್ರೀ ಕೃಷ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಡಿ ಮಹೋತ್ಸವದ ದಿನವಾದ ಫೆ.18ರ ಗುರುವಾರ ರಾತ್ರಿ 8 ಗಂಟೆಗೆ ಶ್ರೀ ಪಾರ್ಥಸಾರಥಿ ಭಕ್ತ ವೃಂದದ ಆಶ್ರಯದಲ್ಲಿ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯರಿಂದ `ನೃತ್ಯ ಸಮರ್ಪಣಂ’ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ...

Read More

ಡಾ.ನಾ. ದಾಮೋದರ ಶೆಟ್ಟಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಂಗಳೂರು : ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ  50 ಸಾವಿರ ರೂ ನಗದು ಪುರಸ್ಕಾರ ಒಳಗೊಂಡಿದೆ. ಡಾ.ನಾ. ದಾಮೋದರ ಶೆಟ್ಟಿಯವರ ಕೊಚ್ಚರೇತಿ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿರುವ ಕೃತಿಯು ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಾಹಿತಿ ಡಾ.ನಾ....

Read More

ಇಂದು ಮೆಲ್ಕಾರ್‌ನಲ್ಲಿ ಯಕ್ತಗಾನ ಸಪ್ತಾಹ ಉದ್ಘಾಟನೆ

ಕಲ್ಲಡ್ಕ : ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ ರೋಡು ಇದರ ವತಿಯಿಂದ ಫೆ.18 ರಂದು ಪೂಜ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳಿಂದ ಯಕ್ಷಗಾನ ಸಪ್ತಾಹ ಉದ್ಘಾಟನೆಗೊಳ್ಳಲಿದೆ. ಫೆ.24 ರವರೆಗೆ ಮೆಲ್ಕಾರ್‌ನಲ್ಲಿ ಪ್ರತಿದಿನ ಸಂಜೆ 6-30 ರಿಂದ 10-30 ರವರೆಗೆ ಯಕ್ಷಗಾನ...

Read More

ಅಂತರ್ಜಾಲ ಬಳಕೆ ಜಾಗೃತಿ ಶಿಬಿರ

ಕಲ್ಲಡ್ಕ : ಗೂಗಲ್ ವೆಬ್ ರೇಂಜರ್‍ಸ್ ಇಂಡಿಯ, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇವರ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಆಯ್ದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಂತರ್ಜಾಲ ಬಳಕೆ ಹಾಗೂ ಸುರಕ್ಷೆತೆಯ ಬಗ್ಗೆ ಫೆ.೧೫ರಂದು ಕಾಗಾರವನ್ನು ಶ್ರೀರಾಮ ಪ್ರೌಢಶಾಲೆಯಲ್ಲಿ...

Read More

ಉಬ್ರಂಗಳ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ

ಬದಿಯಡ್ಕ : ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಏಕದಶ...

Read More

ಚೆಂಗಳ ಗ್ರಾಮ ಪಂಚಾಯತು ಮಟ್ಟದ ಹಿರಿಮೆ ಮತ್ತು ಇಂಗ್ಲೀಷ್ ನಾಟಕೋತ್ಸವ

ಕಲ್ಲಕಟ್ಟ : ಚೆಂಗಳ ಗ್ರಾಮ ಪಂಚಾಯತು ಮಟ್ಟದ ಹಿರಿಮೆ ಮತ್ತು ಇಂಗ್ಲೀಷ್ ನಾಟಕೋತ್ಸವವು ಇತ್ತೀಚೆಗೆ ಕಲ್ಲಕಟ್ಟ ಎಂ.ಎ.ಯು.ಪಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಶಾಂತಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಶಿಕ್ಷಣಕ್ಕೆ ಪೂಕವಾದ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರಯೋಜನಪ್ರದವಾಗಲಿ...

Read More

ಅಗಲ್ಪಾಡಿ ಬೆಡಿ ಮಹೋತ್ಸವ, ಗೋಮಾತೆಗೆ ಆರತಿ

ಬದಿಯಡ್ಕ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ 5 ನೇ ದಿನ ಮಂಗಳವಾರ ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನವು ಆಕರ್ಷಣೀಯವಾಗಿತ್ತು. ರಾತ್ರೆ ಮಹಾಪೂಜೆಯ ನಂತರ ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ವಿಶೇಷ ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ,...

Read More

ಜಿ.ಪಂ. ತಾ.ಪಂ. ಚುನಾವಣೆ 10ಸಾವಿರ ವಿದ್ಯಾರ್ಥಿಗಳು ಮತದಾನ ವಂಚಿತರು!

ಬೆಳ್ತಂಗಡಿ : ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಬರುವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ನೌಕರರು ತಾ.ಪಂ., ಜಿ.ಪಂ. ಚುನಾವಣೆಯಲ್ಲಿನ ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಅಸಾಧ್ಯವಾಗುವಂತಹ ಸ್ಥಿತಿಯನ್ನು ಚುನಾವಣಾ ಆಯೋಗ ತಂದಿಟ್ಟಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಕಾರಣ ಇಷ್ಟೆ....

Read More

‘ಜ್ಞಾನ ಅರಳು ಮಲ್ಲಿಗೆ’ ರಾಜ್ಯಪ್ರಶಸ್ತಿಗೆ ಅನುಷಾ ಜೈನ್ ಆಯ್ಕೆ

ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ಅನುಷಾ ಜೈನ್ ಪುತ್ತೂರಿನ ಶ್ರೀಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯು ನೀಡುವ ‘ಜ್ಞಾನ ಅರಳು ಮಲ್ಲಿಗೆ’ ರಾಜ್ಯಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನುಷಾಳ ಅತ್ಯುತ್ತಮ...

Read More

ಪೋಲಿಸ್ ಠಾಣಾ ವತಿಯಿಂದ ಪೋಲಿಸ್ ಜನ ಸಂಪರ್ಕ ಸಭೆ

ಬೆಳ್ತಂಗಡಿ : ಚುನಾವಣೆಯ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪುಂಜಾಲಕಟ್ಟೆ ಪೋಲಿಸ್ ಠಾಣಾ ವತಿಯಿಂದ ಪೋಲಿಸ್ ಜನ ಸಂಪರ್ಕ ಸಭೆಯನ್ನು ಮಡಂತ್ಯಾರುಜೋನ್ ಲಿನ್ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ನಡೆಸಲಾಯಿತು. ನೀತಿ ಸಂಹಿತೆ ಮತ್ತು ಸಾರ್ವಜನಿಕರು ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ನಡೆಯಲು...

Read More

Recent News

Back To Top