News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸುಬ್ರಹ್ಮಣ್ಯ ಆರಾಧನೆಯ ಮೂಲಕ ಧರ್ಮ, ಪ್ರಕೃತಿ ಸಂರಕ್ಷಣೆ ಸಾಧ್ಯ – ನಳಿನ್

ಶೇಷವನ : ಸುಬ್ರಹ್ಮಣ್ಯ ದೇವರ ಆರಾಧನೆಯಿಂದ ಎರಡು ಸಾಧನೆಗಳು ಆಗುತ್ತದೆ. ಭಕ್ತರಲ್ಲಿ ಧಾರ್ಮಿಕ ಭಾವನೆ ಜೊತೆಯಲ್ಲಿ ಸುಬ್ರಹ್ಮಣ್ಯನ ಇನ್ನೊಂದು ಸ್ವರೂಪವಾದ ನಾಗಾರಾಧನೆಯಿಂದ ಪ್ರಕೃತಿ ಸಂರಕ್ಷಣೆಯೂ ಸಾಧ್ಯ. ದೇವರ ಆರಾಧನೆಯಿಂದ ಹಿಂದೂ ಧರ್ಮ ಜಾಗೃತಿಗೊಳ್ಳುತ್ತಿದೆ. ಧರ್ಮ ಜಾಗೃತಿಗೊಂಡಾಗ ಭರತ ಖಂಡ ಸಮೃಧಿಗೊಳ್ಳುತ್ತದೆ. ಆ...

Read More

ಬೆಳ್ತಂಗಡಿ : ಕುಡಿಯುವ ನೀರಿನ ಸ್ಥಿತಿಗತಿಯ ಪರಶೀಲನಾ ಸಭೆ

ಬೆಳ್ತಂಗಡಿ : ಕುಡಿಯುವ ನೀರಿನ ಯೋಜನೆಗೆ ಹಣದಕೊರತೆಯಿಲ್ಲ. ಸರಕಾರಿ ಬೋರ್‌ವೆಲ್‌ಗಳಲ್ಲಿ ನೀರು ಇಲ್ಲವೆಂದಾದರೆ ಖಾಸಗಿಯವರ ಬೋರ್‌ವೆಲ್ ವಶಕ್ಕೆ ಪಡೆದು ನೀರು ನೀಡುವುದಕ್ಕೆ ಆದ್ಯತೆ ನೀಡಬೇಕು. ನೀರಿನ ಸಮಸ್ಯೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಯಾವೂದೇ ರೀತಿಯಲ್ಲಿ ಉದಾಸೀನ ತೋರಿದರೆ ಅಂತಹ ಅಧಿಕಾರಿಗಳ ವಿರುದ್ದ...

Read More

ಮೇ 7 ರಂದು ಶ್ರೀ ಸಿದ್ಧವನ ಗುರುಕುಲದ ಅಮೃತಮಹೋತ್ಸವ

ಬೆಳ್ತಂಗಡಿ : ಶ್ರೀ ಸಿದ್ಧವನ ಗುರುಕುಲದ ಅಮೃತ ಮಹೋತ್ಸವ ಕಾರ್ಯಕ್ರಮ ಮೇ.7ರಂದು ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ. ಸಿದ್ಧವನದ ಸಂಸ್ಥಾಪಕರಾದ ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ....

Read More

ವೇದ ಅಧ್ಯಯನದಿಂದ ಸಮಾಜದ ವಿಶ್ವಕರ್ಮನದರ್ಶನ ಆಗಲು ಸಾಧ್ಯ

ಬೆಳ್ತಂಗಡಿ : ಯಾವುದೇಜಾತಿಧರ್ಮ ಮತ ಪಂಥವಿರಲಿ ನಾವು ನಮ್ಮ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದಿದ್ದರೆ ನಮ್ಮಧರ್ಮ ಸಂಸ್ಕೃತಿಆಚಾರ ವಿಚಾರ ಪದ್ಧತಿ ಸಂಪ್ರದಾಯ ಏನು ಎಂದು ಅರಿಯುವುದು ಬಹಳ ಕಷ್ಟಕರವಾದ ವಿಷಯವಾಗಿದ್ದು, ಆಳವಾದ ವೇದ ಅಧ್ಯಯನದಿಂದ ಸಮಾಜದ ವಿಶ್ವಕರ್ಮನದರ್ಶನ ಆಗಲು ಸಾಧ್ಯ ಎಂದು...

Read More

ಮೇ.8 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಬೆಳ್ತಂಗಡಿ : ಉಜಿರೆ ಎಸ್‌ಡಿಎಂ ಕಾಲೇಜು ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಈ ಸಂಭ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಕಾಲೇಜಿನ ಆ ದಿನಗಳನ್ನು ಮತ್ತೆ ಮರುಕಳಿಸುವುದರೊಂದಿಗೆ ಹಿರಿಯ ಹಾಗೂ ಕಿರಿಯ ಸಹಪಾಠಿಗಳು ಒಗ್ಗೂಡಬೇಕು ಎಂಬ ದೃಷ್ಟಿಯಿಂದ ಮೇ. 8 ರಂದು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ...

Read More

ದಲಿತರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ದಲಿತ ಮತ್ತು ದಲಿತಪರ ಸಂಘಟನೆಗಳು ಒತ್ತುಕೊಡಿ

ಬೆಳ್ತಂಗಡಿ : ದಲಿತರು ಶೋಷಣೆ, ದಬ್ಬಾಳಿಕೆಗಳಿಂದ ಮುಕ್ತರಾಗ ಬೇಕಾದರೆ ಶಿಕ್ಷಣ ಪಡೆಯಬೇಕು ಅನಾದಿ ಕಾಲದಿಂದಲೂ ಧರ್ಮಶಾಸ್ತ್ರಗಳ ಭಯ ಮೂಡಿಸಿ ದಲಿತರನ್ನು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ದಲಿತೇತರ ಸಮಾಜಕ್ಕೆ ಅವಮಾನ ಎಂದು ನಾಗರಿಕ ಸೇವಾಟ್ರಸ್ಟ್‌ ಅಧ್ಯಕ್ಷ ಶ್ರೀ ಸೋಮನಾಥ್ ನಾಯಕ್ ಹೇಳೀದರು. ಅವರು...

Read More

ಉಡುಪಿ ಜಿಲ್ಲಾ ಪಂಚಾಯತ್ ಯೋಜನೆಗಳ ಕುರಿತು ನೇರ ಫೋನ್ ಇನ್ ಕಾರ್ಯಕ್ರಮ

ಮಂಗಳೂರು : ಮಂಗಳೂರು ಆಕಾಶವಾಣಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ, ಮೇ 2 ರಿಂದ ನಿರಂತರವಾಗಿ ಮೇ 20 ರವರೆಗೆ ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರ ಕುಂದುಕೊರತೆಗಳು, ಸರಕಾರದ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ...

Read More

ಬಿಜೆಪಿ ಪ್ರಚಾರ ಬೋರ್ಡು ನಾಶಗೈದವರನ್ನು ಬಂಧಿಸಲು ಆಗ್ರಹ

ಕಾಸರಗೋಡು : ಕುಂಬಡಾಜೆ ಪಂಚಾಯತಿನ ವಿವಿಧ ಕಡೆ ಸ್ಥಾಪಿಸಲಾಗಿದ್ದ ಬಿಜೆಪಿ ಪ್ರಚಾರ ಬೋರ್ಡುಗಳನ್ನು ಕಿಡಿಗೇಡಿಗಳು ನಾಶಗೈದ ಘಟನೆ ತಿಳಿದು ಬಂದಿದೆ. ಉಬ್ರಂಗಳ, ಅಗಲ್ಪಾಡಿ ಎಂಬೆಡೆಗಳಲ್ಲಿ ಈ ಬೋರ್ಡುಗಳನ್ನು ಹಾಕಲಾಗಿತ್ತು. ಬಿಜೆಪಿ ಚುನಾವಣಾ ಪ್ರಚಾರ ಬೋರ್ಡನ್ನು ನಾಶ ಮಾಡಿದ ಕಿಡಿಗೇಡಿಗಳ ಕೃತ್ಯವನ್ನು ಪಕ್ಷದ ಮಂಡಲ...

Read More

ಬೆಳ್ತಂಗಡಿ ಪಟ್ಟಣ ಪಂಚಾಯತಿ: ನೀರಿನ ಬವಣೆ ನೀಗಿಸಲು ಹೆಚ್ಚುವರಿ ಕೊಳವೆ ಬಾವಿಗಳ ರಚನೆ

ಬೆಳ್ತಂಗಡಿ : ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಹೆಚ್ಚುವರಿಯಾಗಿ 6 ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಇದರಿಂದ ನೀರಿನ ಸಮಸ್ಯೆಯನ್ನು ಬಗೆಹರಿಲಾಗಿದೆ. ವಾಣಿಜ್ಯ ನೀರಿನ ಸಂಪರ್ಕ ಹೊಂದಿರುವವರಿಗೆ ಒಂದು ಗಂಟೆ ಹೆಚ್ಚುವರಿ ನೀರನ್ನು ಕೊಡಲಾಗುವುದು ಎಂದು ಶುಕ್ರವಾರ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸಾಮಾನ್ಯ...

Read More

ಮಾಲಾಡಿ ಗ್ರಾಪಂ: ಅನಧಿಕೃತ ನೀರು ಬಳಕೆ ನಿಷೇಧಿಸಲು ಸಮಿತಿ ರಚನೆ

ಬೆಳ್ತಂಗಡಿ : ನೀರಿನ ಕೊರತೆಯನ್ನು ಗಮನಿಸಿ ಅನಧಿಕೃತ ನೀರು ಬಳಕೆ ನಿಷೇಧಿಸಲು ತಾಲೂಕಿನ ಮಾಲಾಡಿ ಗ್ರಾಮ ಪಂಚಾಯಿತಿ ಸಮಿತಿ ರಚನೆ ಮಾಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆಯಿದ್ದು, ಇದನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸೋಣಂದೂರು, ಪುರಿಯ, ಸುತ್ತಮುತ್ತ...

Read More

Recent News

Back To Top