News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 25th February 2026

×
Home About Us Advertise With s Contact Us

ವಿಕಾಸ್ ಕಾಲೇಜಿನಲ್ಲಿ ಯೋಗ ದಿನ ಆಚರಣೆ

ಮಂಗಳೂರು: ಸತತವಾಗಿ ಯೋಗ ಅಭ್ಯಾಸ ಮಾಡುತ್ತಿರುವ ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 21-06-2016 ರಂದು ಯೋಗ ದಿನವನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀಯುತ ಗೋಪಾಲಕೃಷ್ಣ ದೇಲಂಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗ ಮನಸ್ಸನ್ನು ಅರಳಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸತತ ಸರಳ ಯೋಗಾಭ್ಯಾಸದಿಂದ ತಮ್ಮನ್ನು...

Read More

ಹಿರಿಯ ಸಹಕಾರಿ ಶ್ರೀ ಬಾಹುಬಲಿ ಪ್ರಸಾದ್‌ರಿಗೆ ’ಭಾರತ್ ಜ್ಯೋತಿ’ ಪ್ರಶಸ್ತಿ

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು ಇದರ ಹಿರಿಯ ನಿರ್ದೇಶಕರಾದ ಶ್ರೀ ಎಂ. ಬಾಹುಬಲಿ ಪ್ರಸಾದ್ ಇವರನ್ನು ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಫ್ರೆಂಡ್‌ಶಿಪ್ ಸೊಸೈಟಿಯು ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ರಾಷ್ಟ್ರಮಟ್ಟದ ’ಭಾರತ್...

Read More

ಬಿಜೆಪಿ ದ.ಕ. ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಮಂಡಲ (ವಿಧಾನಸಭಾ ಕ್ಷೇತ್ರ)ಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ದ.ಕ. ಜಿಲ್ಲಾ ಅಧ್ಯಕ್ಷರಾದ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದರು. ನಿಯುಕ್ತಿಗೊಂಡವರ ವಿವರಗಳು : ಪದಾಧಿಕಾರಿಗಳು ಕ್ರ.ಸಂ ಹೆಸರು ಜವಾಬ್ದಾರಿ...

Read More

ಹೆಸರಾಂತ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ.ದೇವದಾಸ ಜೋಗಿ ನಿಧನ

ಮಂಗಳೂರು : ಜಪ್ಪು ಮಾರ್ಕೇಟ್ ಅಲೆಮಾನ್ ಕಂಪೌಂಡ್ ನಿವಾಸಿ ಹೆಸರಾಂತ ಧ್ವನಿ ಮತ್ತು ಬೆಳಕಿನ ವ್ಯವಸ್ಥಾ ಸಂಸ್ಥೆ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ. ದೇವದಾಸ್ ಜೋಗಿ (63)ಯವರು ತಾರೀಖು 16-6-2016 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಶ್ರೀಯುತರು ಹಲವಾರು ಧಾರ್ಮಿಕ ಮತ್ತು...

Read More

ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದಲ್ಲಿ ಶಾಲಾ ’ವಿದ್ಯಾರ್ಥಿಸಂಘ’ವನ್ನು ಯೂನಿಯನ್ ಬ್ಯಾಂಕಿನ ನಿವೃತ್ತ ಚೀಫ್ ಜನರಲ್ ಮೇನೇಜರ್ ಶ್ರೀ. ವಿ.ಎ. ಮೆಂಡೊನ್ಸಾರವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮಲ್ಲಿ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಬೆಳವಣಿಗೆಯಿಂದ ಮಾತ್ರ ನಮ್ಮ...

Read More

ಸಂಸದರ ಅನುದಾನದಿಂದ ಕೃತಕ ಕಾಲು ವಿತರಣೆ

ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್...

Read More

The Saffron Foundation Honours Social Work Pioneers

Mangalore: Environmentalist Mr Jeeth Milan Roche, Door Darshna Journalist Mr S Jayaram and International power-lifter Ms Geetha Bai Ullal were honoured by ‘The Saffron Foundation’, a city based NGO on Sunday,...

Read More

ಶಾರದಾ ವಿದ್ಯಾಲಯದಲ್ಲಿ ಚಿತ್ರಕಲಾ ತರಬೇತಿ

ಮಂಗಳೂರು : ಶಾರದಾ ವಿದ್ಯಾಲಯದಲ್ಲಿ ಪ್ರತಿ ಭಾನುವಾರ ಆಸಕ್ತ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ 10.30ರ ವರೆಗೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು. ಈ ಚಿತ್ರಕಲಾ ತರಬೇತಿ ತರಗತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಶಾಲಾ ಕಛೇರಿಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್ ಪತ್ರಿಕಾ...

Read More

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂಜೀವ ಮಠಂದೂರು ಆಯ್ಕೆ

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಇಂದು ಬೆಳಿಗ್ಗೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸಂಜೀವ ಮಠಂದೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪ್ರತಾಪ್ ಸಿಂಹ ನಾಯಕ್...

Read More

ಪ್ರಥಮ ಪಿ.ಯು.ಸಿ. ತರಗತಿ 2016-17 ರ ಪ್ರಾರಂಭೋತ್ಸವ

ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಪ್ರೊ. ರೊನಾಲ್ಡ್ ಪಿಂಟೊ ಇವರು ಪಿ.ಯು.ಸಿ ಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿಪುಲ ಶಿಕ್ಷಣ ಅವಕಾಶ ಹಾಗೂ ವೃತ್ತಿ ಮಾರ್ಗದರ್ಶನವನ್ನು ಸವಿವರವಾಗಿ ತಿಳಿಸಿದರು....

Read More

Recent News

Back To Top