Date : Saturday, 04-07-2015
ಮಂಗಳೂರು : ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಶಿಫಾರಸ್ಸಿನ ಮೇರೆಗೆ ಬೊಂದೇಲ್ ಕೃಷ್ಣಾ ನಗರ ನಿವಾಸಿ ಶ್ರೀ ಕೆ. ಸದಾಶಿವರಾವ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೃದಯ ಚಿಕಿತ್ಸೆಗಾಗಿ ನೀಡಿದ ರೂ. 42,288.00 (ರೂಪಾಯಿ...
Date : Saturday, 04-07-2015
ಮಂಗಳೂರು: ಇಲ್ಲಿನ ಕೆನರಾ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಸ್ಪರ್ಧಿಗಳು ಎಲ್ಲಾ ಸ್ಥಾನಗಳಲ್ಲೂ ಜಯಗಳಿಸಿದ್ದಾರೆ. ಗೆದ್ದ ಅಭ್ಯರ್ಥಿಗಳನ್ನು ಮೆರವಣಿಗೆ ಮಾಡುವ ಮೂಲಕ ಕಾಲೇಜು ವಿದ್ಯಾರ್ಥಿಗಳು ಜಯವನ್ನು ಸಂಭ್ರಮಿಸಿದರು. ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಎಬಿವಿಪಿ ಪ್ರಾಂತ ಸಹ ಸಂಘಟನಾ...
Date : Saturday, 04-07-2015
ಮಂಗಳೂರು : ಬೆಸೆಂಟ್ ಮಹಿಳಾ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಇ-ಮತದಾನದ ಮೂಲಕ ಇಂದು ವಿದ್ಯಾರ್ಥಿ ನಾಯಕಿಯರನ್ನು ಆಯ್ಕೆ ಮಾಡಲಾಯಿತು. ಪದವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಅಂತಿಮ ಬಿ.ಕಾಂ. ಕುಮಾರಿ ಪ್ರೀತಮ, ಉಪಾಧ್ಯಕ್ಷೆಯಾಗಿ ಕುಮಾರಿ ಸಹನಾ ಅಂತಿಮ ಬಿ.ಎ...
Date : Friday, 03-07-2015
ಮಂಗಳೂರು : ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ಮೂಡಿಬಂದ ಚೊಚ್ಚಲ ತುಳು ಚಿತ್ರ ‘ಒರಿಯನ್ ತೂಂಡಒರಿಯಗಾಪುಜಿ’ ತನ್ನ ಯಶಸ್ವಿ ಪ್ರದರ್ಶನದ 50 ನೇ ದಿನವನ್ನು ಜು 3.ರಂದು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಪೂರೈಸಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...
Date : Thursday, 02-07-2015
ಮಂಗಳೂರು: ಸರ್ಕಾರಿ ಅನುದಾನಿತ ಮತ್ತು ವಿಶ್ವವಿದ್ಯಾನಿಲಯಗಳ ಘಟಕ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ಉಪನ್ಯಾಸಕರುಗಳು ವಾರಕ್ಕೆ 16 ಗಂಟೆಗಳ ಬದಲಾಗಿ 22 ಗಂಟೆ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರುಗಳು 20 ಗಂಟೆಗಳ ಬದಲಾಗಿ 26 ಗಂಟೆಗಳ ಕಾರ್ಯಭಾರವನ್ನು ನಿರ್ವಹಿಸಬೇಕೆಂಬ ಸರ್ಕಾರದ ಆದೇಶ ಅವೈಜ್ಞಾನಿಕವಾಗಿದೆ. ಯು.ಜಿ.ಸಿ. ನಿಯಮಾವಳಿಗೆ ವಿರುದ್ಧವಾಗಿದೆ....
Date : Thursday, 02-07-2015
Mangalore: With a vision to promote cleanliness and environmental friendly practices among students, in order to install a sense of responsibility for their surroundings, team Kanasu Kannu Theredhaga is organizing...
Date : Thursday, 02-07-2015
ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಪ್ರಾರಂಭವಾಗಿ 125 ವರ್ಷದ ಸಂಭ್ರಮಾಚರಣೆ ಆಚರಿಸುತ್ತಿದೆ. ಈ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬರಹಗಾರ, ಬೂಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗ 1 ಕೋಟಿ ರೂ. ಮೊತ್ತದ ಧನಸಹಾಯ ನೀಡಿದ್ದಾರೆ. ಅರವಿಂದ ಅಡಿಗ ತನ್ನ ಪ್ರಾಥಮಿಕ...
Date : Thursday, 02-07-2015
ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ( ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್‌ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್‌ನಲ್ಲಿ ಜುಲೈ 4 ಮತ್ತು 5 ರಂದು ನಡೆಯಲಿದೆ. ಹಾಗೂ ಮರುದಿನ...
Date : Thursday, 02-07-2015
ಮಂಗಳೂರು: ಕರಾವಳಿ ಜಿಲ್ಲೆಯಲ್ಲ್ಲಿ ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಕಳೆದ 2 ತಿಂಗಳುಗಳಿಂದ 1,147 ಡೆಂಗೆ ಪ್ರಕರಣ, 1,973 ಮಲೇರಿಯಾ ಪ್ರಕರಣ ಹಾಗೂ ಎಚ್1ಎನ್1 ನಿಂದಾಗಿ ಒಟ್ಟು 13 ಜನರು ಮೃತಪಟಿದ್ದಾರೆ. ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಸಣ್ಣ ಪ್ರಮಾಣದ ಮಳೆ ಮತ್ತು ಪ್ರಖರ ಬಿಸಿಲಿನ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಗಳು...
Date : Tuesday, 30-06-2015
ಮಂಗಳೂರು: ಈ ಬಾರಿಯ ವಿಧಾನ ಪರಿಷತ್ ಅಧಿವೇಶನದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರು, ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ ಇವರು ಶಿಕ್ಷಕರು ಹಾಗೂ ಶೈಕ್ಷಣಿಕ ವಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಚರ್ಚೆಯಲ್ಲಿ ಪದವಿ...