Date : Friday, 10-04-2015
ಉಪ್ಪುಂದ: ಭಾರತದ ಶೌಚಾಲಯ ನಿರ್ಮಾಣ ಕಾರ್ಯಕ್ರಮ ಜೆಸಿಐ ಸಮಧಾನ್ ಯೋಜನೆಯ ಮೂಲಕ ಉಪ್ಪುಂದ ಜೆಸಿಐ, ಜ್ಯೂನಿಯರ್ ಜೇಸಿ ವಿಂಗ್ ಹಾಗೂ ಜೇಸಿರೇಟ್ ವಿಂಗ್‌ಗಳ ಸಹಕಾರದಲ್ಲಿ ಉಪ್ಪುಂದ ಗ್ರಾಮದ ಮಡಿಕಲ್ ಹಾಗೂ ಬಾಯಂಹಿತ್ಲುನಲ್ಲಿ ನಿರ್ಮಾಣಗೊಂಡ 2 ಶೌಚಾಲಯ ಘಟಕಗಳನ್ನು ವಲಯಾಧಿಕಾರಿಗಳಾದ ಜೆಎಫ್‌ಎಮ್ ಪ್ರಕಾಶ ಭಟ್...
Date : Friday, 10-04-2015
ಬೈಂದೂರು: ಕೊಂಕಣಿ ಭಾಷೆ ತನ್ನದೇ ಆದ ಅಪಾರ ಕೊಡುಗೆಯನ್ನು ಈ ಸಮಾಜಕ್ಕೆ ನೀಡಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಅನೇಕ ಕೊಂಕಣಿ ಭಾಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕೊಂಕಣಿ ಭಾಷೆಗೆ ರಾಷ್ಟ್ರ ಮಟ್ಟದಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಕೊಂಕಣಿ ಭಾಷೆ ಕಲೆ...
Date : Wednesday, 08-04-2015
ಬೈಂದೂರು: ಅಂತೂ ಇಂತೂ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳ ಮೇಲೆ ಎಚ್ಚೆತ್ತ ಅರಣ್ಯ ಇಲಾಖೆ ಹಾಗೂ ಯಡ್ತರೆ ಗ್ರಾ.ಪಂ, ಮೇಲ್ಛಾವಣಿ ಹಾರಿಹೋಗಿ ಶಿಥಿಲಾವಸ್ಥೆಯಲ್ಲಿರುವ ಮಾರ್ಕೆಟ್‌ನ ಕಟ್ಟಡಕ್ಕೆ ಮತ್ತು ಅಪಾಯಕಾರಿ ಮರಗಳಿಗೆ ಮುಕ್ತಿ ನೀಡಿದ್ದಾರೆ. ಮಳೆಗಾಲದಲ್ಲಿ ನೀರು ಸೋರುತ್ತದೆ. ಮೇಲ್ಭಾಗದಲ್ಲಿ ವಿದ್ಯುತ್...
Date : Tuesday, 07-04-2015
ಬೈಂದೂರು : ಪ್ರತೀ ಮನೆಗಳಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಗುವಂತಾದಾಗ ಭಾರತೀಯತೆ ಉಳಿಯಲು ಸಾಧ್ಯವಾಗುತ್ತದೆ, ಶಾಲೆಗಳು ಸಮಾಜದ ಕಣ್ಣುಗಳಂತೆ. ಶಾಲಾಭಿವೃದ್ಧಿಯಲ್ಲಿ ಸಮಾಜ ಕೈಜೋಡಿಸಿದಾಗ ಸರ್ವ ಶಿಕ್ಷಣ ಅಭಿಯಾನದ ಯಶಸ್ಸನ್ನು ಕಾಣಬಹುದು ಎಂದು ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಸಂಚಾಲಕ ಹಾಗೂ...
Date : Tuesday, 07-04-2015
ಬೈಂದೂರು : ಬೈಂದೂರು ಸಮುಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಆಚಾರ್ಯ ಎಂಬುವವರು ಶಿಕ್ಷಣ ಹಕ್ಕು ಕಾಯಿದೆಯಡಿ ಸೀಟು ನೀಡಲು ಮಗುವಿನ ಮೂಲಪ್ರತಿಗೆ ಸಹಿ ಹಾಕಲು ಹತ್ತು ಸಾವಿರ ರೂ. ಬೇಡಿಕೆಯಿಟ್ಟಿದ್ದು, ಮಗುವಿನ ತಂದೆಯಿಂದ ಮಂಗಳವಾರ ಬೆಳಗ್ಗೆ ಖಂಬದಕೋಣೆ ಜಂಕ್ಷನ್...
Date : Tuesday, 07-04-2015
ಬೈಂದೂರು : ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಯ ಹೊತ್ತಿನಲ್ಲಿ ಹೇರೂರು ಗ್ರಾಪಂ ಕಛೇರಿ ಬಳಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿ ಸಾಗಾಟ ಮಾಡುತ್ತಿರುವ ಎರಡು ಟಾಟಾ ಏಸ್ ವಾಹನವನ್ನು ಸ್ಥಳೀಯರ ಸಹಕಾರದಿಂದ ಬೈಂದೂರು ಪೋಲಿಸರು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ...
Date : Tuesday, 07-04-2015
ಬೈಂದೂರು : ಉತ್ತಮ ಸಮಾಜ ನಿರ್ಮಾಣ ಮಾಡಿ ಜನಪರ ಕಾರ್ಯಗಳನ್ನು ಮಾಡಲು ಹೋದಾಗ ವಿಘ್ನಗಳು ಜಾಸ್ತಿಯಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಯಕಗಳಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿಯ ವ್ಯಕ್ತಿಗಳು ಇಲ್ಲಿಗೂ ಬರಬಹುದು ಎಚ್ಚರವಾಗಿರಿ.ಇದು ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್...
Date : Monday, 06-04-2015
ಬೈಂದೂರು : ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ(ರಿ.) ಸಂಸ್ಥೆ ಆರಂಬಿಸಿರುವ ‘ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10 , 11 ,ಹಾಗೂ 12ರಂದು ಕಂಬದಕೋಣೆ...
Date : Monday, 06-04-2015
ಬೈಂದೂರು : ಯೆಮನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಭಾರತ ಸರಕಾರ ವಹಿಸಿದ ಕಾಳಜಿ ಮತ್ತು ಸರಕಾರ ನಡೆಸಿದ ಕಾರ್ಯಚರಣೆ ಪ್ರಶಂಸನೀಯವಾದುದು ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಂಡ್ಯ ಕೃಷ್ಟ್ರಾಯ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಯೆಮನ್‌ನಿಂದ...
Date : Monday, 06-04-2015
ಬೈಂದೂರು : ಸ್ಥಳೀಯ ಆರಕ್ಷಕ ಠಾಣಾ ವತಿಯಿಂದ ಯಡ್ತರೆ ಗ್ರಾ.ಪಂ ಸಭಾಭವನದಲ್ಲಿ ಪಡುವರಿ, ಶಿರೂರು, ಬೈಂದೂರು ಯಡ್ತರೆ ಹಾಗೂ ಉಪ್ಪುಂದ ಗ್ರಾ.ಪಂ ಮಟ್ಟದ ನಾಗರೀಕ ಸಮಿತಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ದ್ವಿಚಕ್ರವಾಹನ ಸವಾರರು ಅತೀಯಾದ ವೇಗದಲ್ಲಿ ಪೇಟೆಯ ಮುಖ್ಯ ರಸ್ತೆಗಳಲ್ಲಿ...