News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರುಡ್‌ಸೆಟ್ ಸಂಸ್ಥೆಗಳ ವಾರ್ಷಿಕ ಸಮ್ಮೇಳನ

ಧರ್ಮಸ್ಥಳ : ರುಡ್‌ಸೆಟ್ ಸಂಸ್ಥೆಗಳ ವಾರ್ಷಿಕ ಸಮ್ಮೇಳನ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್‌ಸೆಟ್ ಸಂಸ್ಥೆಗಳ ವಾರ್ಷಿಕ ಸಮ್ಮೇಳನವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸುವರು. ಕೆನರಾ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹಾಗೂ...

Read More

ಆಚರಣೆಗಳ ಹಿಂದೆ ವಿಶೇಷ ತತ್ವ ಅಡಗಿದೆ-ದಯಾನಂದ ಜಿ. ಕತ್ತಲಸಾರ್

ಬೆಳ್ತಂಗಡಿ : ತುಳುನಾಡಿನಲ್ಲಿ ಆಚರಿಸುತ್ತಿರುವ ಸಂಪ್ರದಾಯಗಳು, ಆಚರಣೆಗಳು, ನಂಬಿಕೆಗಳು ಸಮಾಜದ ಸ್ವಾಸ್ಥ್ಯಕಾಪಾಡಲು ಇರುವುದೇ ಹೊರತು ಅದು ಮೂಢನಂಬಿಕೆಗಳಲ್ಲ ಎಂದು ತುಳು ಜನಪದ ವಿದ್ವಾಂಸ ದಯಾನಂದ ಜಿ. ಕತ್ತಲಸಾರ್ ಹೇಳಿದರು. ಅವರು ಬುಧವಾರ ವಾಣಿಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯಅಕಾಡೆಮಿ, ಕಾಲೇಜಿನ ತುಳು...

Read More

ಗಣಿಗಾರಿಕೆಗಳನ್ನು ನೇರವಾಗಿ ಗ್ರಾಮ ಪಂಚಾಯತುಗಳೇ ನಡೆಸುವಂತಾಗಬೇಕು

ಬೆಳ್ತಂಗಡಿ : ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಪ್ರಾಕೃತಿಕ ಸಂಪತ್ತುಗಳನ್ನು ಉಪಯೋಗಿಸುವುದರ ಸಂಪೂರ್ಣ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತುಗಳಿಗೆ ನೀಡುವಂತಾಗಬೇಕು ಎಂದು ಗ್ರಾಮಾಭಿವೃದ್ದಿ ಹೋರಾಟ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಕಾಶ ಕಾಶಿಬೆಟ್ಟು ಸರಕಾರವನ್ನು ಒತ್ತಾಯಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ...

Read More

ತುಳುನಾಡಿನ ದೈವಗಳು ಪ್ರಕೃತಿಯ ಶಕ್ತಿಗಳು

ಬೆಳ್ತಂಗಡಿ: ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತು ಎಲ್ಲರೂ ಸಾವಧಾನದಿಂದ ಬದುಕನ್ನು ಕಟ್ಟಲು ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿದ ಭೂಮಿ ತುಳುನಾಡು ಎಂದು ಜಾನಪದ ವಿದ್ವಾಂಸ ತುಳವ ಬೊಳ್ಳಿ ದಯಾನಂದ ಜಿ. ಕತ್ತಲ್ ಹೇಳಿದರು. ಅವರು ಆದಿತ್ಯವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ...

Read More

ಆ.12: ’ಜ್ಞಾನ ಸಿಂಧು’ ನೈತಿಕ ಮೌಲ್ಯಾಧಾರಿತ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಶ್ರೀ ಧ.ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ, ಸಾ.ಶಿ.ಇಲಾಖೆ ಇವರ ಸಹಯೋಗದಲ್ಲಿ ಆ.12 ರಂದು ಜ್ಞಾನ ಸಿಂಧು ಮತ್ತು ಜ್ಞಾನ ಬಂಧು ಎಂಬ 2015ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ ಸಮಾರಂಭ...

Read More

ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಮನವಿ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಮತ್ತು ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರನ್ನು ಒಳಗೊಂಡು ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಸೋಮವಾರ ಉಜಿರೆಯ ಜಿ.ಎನ್.ಭಿಡೆ ಸಭಾಂಗಣದಲ್ಲಿ ನಡೆದ...

Read More

ಜನಸಂಖ್ಯೆ ಏರಿಕೆಯಿಂದ ನಿರುದ್ಯೋಗ ಸಮಸ್ಯೆ ಎದುರಾಗಲಿದೆ

ಬೆಳ್ತಂಗಡಿ: ಜನಸಂಖ್ಯಾ ಸ್ಫೋಟದಿಂದ ಉದ್ಯೋಗಾವಕಾಶಗಳ ಕೊರತೆ ಎದುರಾಗುತ್ತಿದೆ. ಉನ್ನತ ಶಿಕ್ಷಣ ಪಡೆದವರು ವಿದೇಶಗಳತ್ತ ಉದ್ಯೋಗಕ್ಕಾಗಿ ಮುಖ ಮಾಡಿರುವುದನ್ನು ನೋಡಬಹುದು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಹೆಚ್. ಮಹೇಶ್ ಕುಮಾರ್ ಶೆಟ್ಟಿ...

Read More

ದೇಶ, ಭಾಷೆ, ಜಾತಿಯ ಬಗ್ಗೆ ಕೀಳರಿಮೆ ಸಲ್ಲದು

ಬೆಳ್ತಂಗಡಿ: ಹುಟ್ಟಿದ ದೇಶ, ಭಾಷೆ, ಜಾತಿಯ ಬಗ್ಗೆ ನಮಗೆ ಎಂದೂ ಕೀಳರಿಮೆ ಇರಬಾರದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಡಾ. ದಿವ ಕೊಕ್ಕಡ ತಿಳಿಸಿದರು. ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಆತಿಥ್ಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ...

Read More

’ವೇಣೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಕೃತಿ ಬಿಡುಗಡೆ

ಬೆಳ್ತಂಗಡಿ: ಕಲೆಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸುವುದು ಅಜಿಲ ಸೀಮೆಯ ಪರಂಪರೆಯೇ ಆಗಿದೆ. ಯಕ್ಷಗಾನದ ಮೂಲಕ ಕ್ಷೇತ್ರಗಳ ಪರಿಚಯವನ್ನು ಜನರ ಮುಂದಿಡುವುದು ಒಂದು ಸಾಧನೆ ಆಗಿದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಹೇಳಿದರು. ಅವರು ಆದಿತ್ಯವಾರ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ...

Read More

ಬೆಳ್ತಂಗಡಿಯಲ್ಲಿ ಕಾರ್ಪ್ ಬ್ಯಾಂಕ್ ಇ-ಲಾಬಿ ಉದ್ಘಾಟನೆ

ಬೆಳ್ತಂಗಡಿ: ಬ್ಯಾಂಕುಗಳು ಆಧುನಿಕ ತಂತ್ರಜ್ಞಾನ ಬಳಸಿ ಹಣದ ವ್ಯವಹಾರವನ್ನು ಸುಲಭಗೊಳಿಸಿರುವುದನ್ನು ರೈತರು ಅರ್ಥಮಾಡಿಕೊಂಡು ಬಳಸಿಕೊಂಡಲ್ಲಿ ಹಲವಾರು ಸಮಸ್ಯೆಗಳು ಪರಿಹಾರವಾಗಬಲ್ಲುದು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾವೇರಿ ಕಟ್ಟಡದಲ್ಲಿ ಕಾರ್ಪೋರೇಶನ್ ಬ್ಯಾಂಕಿನ...

Read More

Recent News

Back To Top