Date : Monday, 06-06-2016
ವೇಣೂರು : ಇಲ್ಲಿಯ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ನಡೆಯಿತು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ...
Date : Monday, 06-06-2016
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೊಕ್ಕಡ ವಲಯ ಇವರ ಸಹಯೋಗದಲ್ಲಿ ಕೊಕ್ಕಡದ ಹಳ್ಳಿಂಗೇರಿಯ ಕಾಮಧೇನು ಗೋಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಿಡವನ್ನು ನೆಡುವ...
Date : Saturday, 04-06-2016
ಬೆಳ್ತಂಗಡಿ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪೋಲಿಸ್ ಸಿಬ್ಬಂದಿಗಳ ಸಾಮೂಹಿಕ ರಜೆಯ ಮೂಲಕ ಪ್ರತಿಭಟನೆ ಬೆಳ್ತಂಗಡಿಯಲ್ಲಿ ನಡೆಯಲಿಲ್ಲ. ತಾಲೂಕಿನಲ್ಲಿ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ ಹಾಗು ಪುಂಜಾಲಕಟ್ಟೆ ಠಾಣೆಗಳ ಸಿಬ್ಬಂದಿಗಳು ಸಾಮೂಹಿಕವಾಗಿ ರಜೆಗಾಗಿ ಮನವಿ ಸಲ್ಲಿಸಿದ್ದರು. ಆದರೆ ಸರಕಾರ ನೀಡಿದ ಆಶ್ವಾಸನೆಯ ಮೇರೆಗೆ...
Date : Saturday, 04-06-2016
ಬೆಳ್ತಂಗಡಿ : ಕಂದಾಯ ಇಲಾಖೆಯಲ್ಲಿನ ಅನೇಕ ಲೋಪದೋಷಗಳು, ಕಡತಗಳ ನಾಪತ್ತೆ, ಅಧಿಕಾರಿಗಳ ಅನಾಸಕ್ತಿ, ಲಂಚದಲ್ಲಿ ಆಸಕ್ತಿ ಇದು ಶನಿವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದ ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ನಡೆಸಿದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ...
Date : Saturday, 04-06-2016
ಬೆಳ್ತಂಗಡಿ : ನಿವೃತ್ತ ನೌಕರರು ಹಿರಿಯ ಅನುಭವಿಗಳೂ, ತಜ್ಞರೂ ಆಗಿದ್ದು ತಟಸ್ಥರಾಗದೇ ಸದಾ ಕ್ರಿಯಾಶೀಲರಾಗಬೇಕು. ಕಾನೂನಿನ ಬಗ್ಗೆ ಮಾಹಿತಿ, ಅರಿವು ಇದ್ದು ಚಿಂತನ-ಮಂಥನ ನಡೆಸಿ ಸಮಾಜದ ಹಿತಕ್ಕಾಗಿ ಶ್ರಮಿಸಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಶನಿವಾರ ಬೆಳ್ತಂಗಡಿ...
Date : Saturday, 04-06-2016
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಮಹಾಸಭೆ ಶನಿವಾರ ಸಂಘದ ಕಚೇರಿಯಲ್ಲಿ ನಡೆದು 2016-17 ನೇ ಸಾಲಿಗೆ ಜೈ ಕನ್ನಡಮ್ಮ ವಾರಪತ್ರಿಕೆ ಸಂಪಾದಕ ದೇವಿಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಅಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ವರದಿಗಾರ ಶ್ರೀನಿವಾಸ ತಂತ್ರಿ, ಪ್ರಧಾನ...
Date : Thursday, 02-06-2016
ಬೆಳ್ತಂಗಡಿ : ಭಂಡಾರಿ ಸಮಾಜದ ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು. ಕ್ಷೌರಿಕ ವೃತ್ತಿ ಮಾಡುವವರು ವಿದ್ಯಾವಂತರಾಗುವುದರೊಂದಿಗೆ ಆಧುನಿಕ ತಂತ್ರಜ್ಷಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ...
Date : Thursday, 02-06-2016
ಬೆಳ್ತಂಗಡಿ : ಅಖಿಲ ಕನಾಟಕ ಪೋಲಿಸರ ಮಹಾ ಸಂಘದ ನೇತೃತ್ವದಲ್ಲಿ ವೇತನ ತಾರತಮ್ಯದ ವಿರುದ್ಧ, ಮಾನವ ಹಕ್ಕುಗಳ ಉಲ್ಲಂಘನೆ, ಠಾಣೆಗಳಲ್ಲಿ ರಾಜಕೀಯ ಪ್ರಭಾವ, ಪೋಲಿಸರ ಅಭದ್ರತೆ ನಿಲ್ಲಬೇಕು. ರಜೆ ವಿಳಂಬ ಮೊದಲಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜೂ. 4 ರಂದು...
Date : Thursday, 02-06-2016
ಬೆಳ್ತಂಗಡಿ : 10ನೇ ತರಗತಿಗೆ ನಡೆದ ಸಿ.ಬಿ.ಎಸ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಸನ್ನ ರೆಸಿಡೆನ್ಶಿಯಲ್ ಸ್ಕೂಲ್, ಲಾಯಿಲಾ ಬೆಳ್ತಂಗಡಿಯು ಸತತ 4ನೇ ಬಾರಿ ಶೇ. 100 ಫಲಿತಾಂಶವನ್ನು ಪಡೆದಿರುತ್ತದೆ. ಪರೀಕ್ಷೆಗೆ ಹಾಜರಾದಒಟ್ಟು 23 ವಿದ್ಯಾರ್ಥಿಗಳಲ್ಲಿ, 4 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಯಶಸ್ ಕೆ-9.2, ಸೋಮೇಶ್-8.8, ವಿನಯ್-8.6 ಮತ್ತು ಯೊಗೇಶ್-8.6), 14 ವಿದ್ಯಾರ್ಥಿಗಳು...
Date : Thursday, 02-06-2016
ಬೆಳ್ತಂಗಡಿ : ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಅವರು ಜೂ. 4 ರಂದು ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಾಲೂಕು ಕಚೇರಿ ಪ್ರಕಟಣೆಯಲ್ಲಿ...