Date : Monday, 06-04-2015
ಬಂಟ್ವಾಳ : ಸೋಮವಾರ ನಡೆದ 2015ನೇ ಸಾಲಿನ ಎಸ್.ಎಸ್.ಎಲ್.ಸಿ ಯ ಗಣಿತ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 167 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6453 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 6286 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಗೈರುಹಾಜರಾದವರಲ್ಲಿ 103 ಗಂಡು ಹಾಗೂ 54 ಹೆಣ್ಣುಮಕ್ಕಳು...
Date : Monday, 06-04-2015
ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್...
Date : Sunday, 05-04-2015
ಬಂಟ್ವಾಳ: ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್‌ಗೆ ತೆಂಗು ಅಭಿವೃದ್ಧಿ ಮಂಡಳಿ ನೀಡಿದ ರಸಗೊಬ್ಬರ ಪರಿಕರಗಳನ್ನು ಪಾಣೆಮಂಗಳೂರು ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮನೆಯಲ್ಲಿ ಬಂಟ್ವಾಳ ಫಿರ್ಕಾದ ಫೆಡರೇಶನ್ ಸದಸ್ಯರಿಗೆ ವಿತರಿಸಲಾಯಿತು. ರಾಜ್ಯ ರೈತ ಸಂಘ ಹಸಿರು ಸೇನೆ ಆಯೋಜಿಸಿದ ಈ ಸಭೆಯ...
Date : Sunday, 05-04-2015
ಬಂಟ್ವಾಳ : ಇಲ್ಲೊಬ್ಬ ಪರಿಸರ ಪ್ರೇಮಿ ಅವನತಿಯ ಅಂಚಿನಲ್ಲಿರುವ ನೀರು ಹಾವಿನ ಸಂತಾನೋತ್ಪತ್ತಿ ಭಾಗ್ಯ ಕರುಣಿಸಿ ಅರಣ್ಯ ಇಲಾಖೆಯ ಗಮನ ಸೆಳೆದಿದ್ದಾರೆ. ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಮರಿಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾದ ಸ್ನೇಕ್ ಕಿರಣ್ ಅವರ ಸಾಹಸವನ್ನು ವಲಯ...
Date : Saturday, 04-04-2015
ಬಂಟ್ವಾಳ: ಕೀರ್ತಿಶೇಷ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶಂಭೂರು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ 60ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವನ್ನು ಎ. 4ರಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ಡಿ. ಉದ್ಘಾಟಿಸಿ ಶುಭ ಹಾರೈಸಿದರು....
Date : Saturday, 04-04-2015
ಬಂಟ್ವಾಳ : ಬಿ.ಸಿ.ರೋಡ್-ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಟವೆರಾ ಹಾಗೂ ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ ಮೂಲದ ರಿಯಾಜ್ (26) ಮೃತ ವ್ಯಕ್ತಿ. ಗಾಯಾಳುಗಳಾದ ಪಾಣೆಮಂಗಳೂರು, ಹಿತ್ತಿಲು ಗುಡ್ಡೆ ನಿವಾಸಿ ಅಬ್ದುಲ್ ಲತೀಫ್...
Date : Friday, 03-04-2015
ಬಂಟ್ವಾಳ : ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎ. 5 ರಂದು ಸಮಗ್ರ ಅಭಿವೃದ್ದಿಗಾಗಿ ಕಾವಳಮೂಡೂರು ಗ್ರಾಮ ದತ್ತು ಸ್ವೀಕಾರ, ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಕಾವಳಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಗೋವರ್ಧನ್ ಶೆಟ್ಟಿ ತಿಳಿಸಿದ್ದಾರೆ.ಅವರು ಬಿ.ಸಿ.ರೋಡ್...
Date : Thursday, 02-04-2015
ಬಂಟ್ವಾಳ : ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ...
Date : Thursday, 02-04-2015
ಬಂಟ್ವಾಳ : ಕರಿಯಂಗಳ ಗ್ರಾಮದ ಮಂಗಾಜೆ ಕೋರ್‍ದಬ್ಬು ದೈವಸ್ಥಾನ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ವಾಮನ ಪೂಜಾರಿ ಸೂರ್ಲ ಇವರು ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲ್, ಉಪಾಧ್ಯಕ್ಷರಾಗಿ ಅರುಣ ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವದಾಸ್ ಆಯೆರೆಮಾರ್, ಜೊತೆ ಕಾರ್ಯದರ್ಶಿಯಾಗಿ...
Date : Thursday, 02-04-2015
ಬಂಟ್ವಾಳ : ಭಾರತೀಯ ಸಮಾಜದ ತಳಹದಿ ನಿಂತಿರುವುದು ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವಗಳ ಮೇಲಲ್ಲ, ಭಾರತೀಯ ಸಮಾಜದ ತಳಹದಿ ಜಾತಿ, ಇದರಿಂದಾಗಿಯೇ ದೇಶದ ಪ್ರತಿಯೊಂದು ಆಗುಹೋಗು-ತೀರ್ಮಾನಗಳಲ್ಲಿ ಜಾತಿ ಪ್ರಬಲ ಪಾತ್ರವಹಿಸುತ್ತಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ...