ಬಂಟ್ವಾಳ : ಬಿಜೆಪಿ ಪುದು ಗ್ರಾಮ ಸಮಿತಿಯ ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತ ರಾದ , ಶ್ರೀ ಮೋನಪ್ಪ ಅಮೀನ್ , ಎಫ್.ಅಬ್ಬಾಸ್ , ಶ್ರೀಮತಿ ಕುಸುಮ ಶೆಟ್ಟಿ ರವರ ಮನೆಗೆ ಬೇಟಿಕೊಟ್ಟು ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ದಿನೇಶ್ ಅರ್ ಶೆಟ್ಟಿ , ಮನೋಜ್ ಆಚಾರ್ಯ ನಾಣ್ಯ , ಎ ಕೆ ಗಿರೀಶ್ ಶೆಟ್ಟಿ , ವಿಟ್ಟಲ್ ಸಾಲಿಯಾನ್ , ಸುನಿಲ್ ಕುಮುಡೆಲು , ಗಣೇಶ್ , ಅಶ್ರಫ್ ಫರಂಗಿಪೇಟೆ , ಜಗದೀಶ್ ನಾಣ್ಯ ಮತ್ತಿತರರು ಉಪಸ್ತಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.