Date : Sunday, 09-08-2015
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬೆದ್ರಗುಡ್ಡೆಯಲ್ಲಿ ನೂತನ ಶಿವಾಜಿ ಶಾಖೆಯ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ನೂತನ ಶಾಖೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೃಷ್ಣ ಬೆದ್ರಗುಡ್ಡೆ ಉಪಾಧ್ಯಕ್ಷರಾಗಿ ವಿಜಯ, ಕಾರ್ಯದರ್ಶಿಯಾಗಿ ದಾಮೋದರ ಹಾಗೂ ಸಂಚಾಲಕರಾಗಿ...
Date : Saturday, 08-08-2015
ಬಂಟ್ವಾಳ: ರಿಕ್ಷಾ ಚಾಲಕರು ಪ್ರಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿಕೊಳ್ಳಿ ಎಂದು ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು. ಅವರು ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ ಬಿ.ಯಂ.ಎಸ್. ಸಂಯೋಜಿತ ಮತ್ತು ಜನರಲ್ ಮಜ್ದೂರ್ ಸಂಘದ ಘಟಕ, ಬಿ.ಸಿರೋಡ್...
Date : Saturday, 08-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ, ಮೊಡಂಕಾಪು ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್,...
Date : Saturday, 08-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂಗನವಾದ ಕೇಂದ್ರ, ಕುಪ್ಪಿಲ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಲ್ಲಮಜಲು ಶಾಲಾಭಿವೃದ್ಧಿ ಅಧ್ಯಕ್ಷ ರಫೀಕ್,...
Date : Friday, 07-08-2015
ಬಂಟ್ವಾಳ : ಸ್ವಚ್ಛ ಗ್ರಾಮ ಪ್ರಶಸ್ತಿ ವಿಜೇತ ಗ್ರಾಮ ಪುದು ಗ್ರಾಮ ಎಂದು ಅಂದಿನ ಅಧ್ಯಕ್ಷರಾಗಿದ್ದ ಹನೀಫ್ ಅವರು ಫರಂಗಿಪೇಟೆಯಲ್ಲಿ ದೊಡ್ಡ ಬ್ಯಾನರ್ ಹಾಕಿಸಿದ್ದರು. ಅಂದು ಎಲ್ಲರಿಗೂ ಬಹಳ ಹೆಮ್ಮೆಯಾಗಿತ್ತು. ಆದರೆ ಅದು ಅಷ್ಟಕ್ಕೆ ಸೀಮಿತವಾಯಿತು. ಈಗ ಕೊಚ್ಚೆ ಗ್ರಾಮ ಪ್ರಶಸ್ತಿಯ ಸ್ಪರ್ಧೆ ಏನಾದರು...
Date : Friday, 07-08-2015
ಬಂಟ್ವಾಳ : ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ , ಸಮೂಹ ಸಂಪನ್ಮೂಲ ಕೇಂದ್ರ ತುಂಬೆ ಮಾರ್ಗದರ್ಶನ ದಲ್ಲಿ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಮೆರಮಜಲು ಇವರ ಆತಿಥ್ಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -2015ಕಾರ್ಯಕ್ರಮವು ಹೋಲಿ ಫ್ಯಾಮಿಲಿ ಶಾಲೆಯ ಸಭಾಂಗಣದಲ್ಲಿ ನೆರವೇರಿತು...
Date : Thursday, 06-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನರಿಕೊಂಬು ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಸಮನ್ವಯ ಸಮಿತಿ ವೀರಮಾರುತಿ ಅಂ.ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ವೀರ ಮಾರುತಿ ಅಂಗನವಾಡಿ...
Date : Thursday, 06-08-2015
ಬಂಟ್ವಾಳ : ಡಾ. ಬಾಬಾ ಸಾಹೇಬ್ ಅಂಬೇಡ್ಕ್‌ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ...
Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್‌ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್‌ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು. ಬಳಿಕ ಮಾತನಾಡಿದ ಅವರು ಪಾನ್‌ಕಾರ್ಡ್ ಹಣದ...
Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು. ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ...