Date : Wednesday, 05-08-2015
ಬಂಟ್ವಾಳ : ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ....
Date : Wednesday, 05-08-2015
ಬಂಟ್ವಾಳ : ಬಂಟ್ವಾಳ ತಾಲೂಕು ಸ್ಥಳೀಯ ಸಹಕಾರಿ ಯೂನಿಯನ್ ನಿ. ಬಂಟ್ವಾಳ ಇದರ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಿನೇಶ್ ಜೆಂತ್ಯಾರ್, ನಿರ್ದೇಶಕರಾಗಿ ಜನಾರ್ಧನ ಬೊಂಡಾಲ, ರಾಜೇಶ್ ಬಿ, ಅನಂತರಾಮ ಹೇರಳ, ಹರೀಶ್ ಗಟ್ಟಿ, ಗೌರಿ ಎಸ್.ಎನ್.ಭಟ್‌ರವರು ಆಯ್ಕೆಯಾಗಿರುತ್ತಾರೆ. ದ.ಕ. ಜಿಲ್ಲಾ...
Date : Wednesday, 05-08-2015
ಬಂಟ್ವಾಳ : ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಬಂಟ್ವಾಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಜಂಟಿ ಆಶ್ರಯದಲ್ಲಿ ಅಮ್ಟಾಡಿ ಗ್ರಾ.ಪಂ.ನಲ್ಲಿ ನಡೆದ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮವು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಪಡುರವರ...
Date : Wednesday, 05-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಪಂಜಿಕಲ್ಲು ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಅಮ್ಟಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ಎಫ್ರೇಮ್ ಸಿಕ್ವೇರಾ ಉದ್ಘಾಟಿಸಿದರು. ಸಮನ್ವಯ ಸಮಿತಿ...
Date : Tuesday, 04-08-2015
ಬಂಟ್ವಾಳ : ಬಂಟ್ವಾಳ ಮೂಲದ ರಾಮಚಂದ್ರ ಭಟ್ ಮತ್ತು ಮನೆಯವರು ಸಾವಿಗೀಡಾದ ಸುದ್ದಿತಿಳಿಯುತ್ತಿದ್ದಂತೆ ಬಂಟ್ವಾಳದಲ್ಲಿರುವ ಅವರ ಸೋದರರು ಮುಂಬೈಗೆ ತೆರಳಿದ್ದು ಅವರ ಅಂತ್ಯಕ್ರೀಯೆಗಳನ್ನು ಅಲ್ಲಿಯೇ ಮುಗಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ರಾಮಚಂದ್ರ ಭಟ್ ರವರು ಬಂಟ್ವಾಳ ವೆಂಕಟರಮಣ ದೇವಳದ ರಥೋತ್ಸವ...
Date : Tuesday, 04-08-2015
ಬಂಟ್ವಾಳ : ಪೆರಾಜೆ ಗ್ರಾಮದ ಪಡಿತರ ಚೀಟಿದಾರರಿಗೆ ನೇರಳಕಟ್ಟೆ ವ್ಯವಸಾಯಕ ಸಹಕಾರಿ ಸಂಘ ಇದರ ಆಶ್ರಯದಲ್ಲಿ ಬುಡೋಳಿ ಸಂಘದ ಕಟ್ಟಡದಲ್ಲಿ ನ್ಯಾಯಬೆಲೆ ಅಂಗಡಿಯನ್ನು ಸಂಘದ ಅಧ್ಯಕ್ಷರಾದ ನರೇಂದ್ರ ರೈ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಪ್ರಾಯ ಬಿ. ಪೈ,...
Date : Tuesday, 04-08-2015
ಬಂಟ್ವಾಳ: ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಕ್ಕಿಪಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಿತು. ಕುಕ್ಕಿಪಾಡಿ ಗ್ರಾ.ಪಂ.ನಲ್ಲಿ ಒಟ್ಟು 11 ಸ್ಥಾನಗಳಲ್ಲಿ ಬಿ.ಜೆ.ಪಿ 6 ಸ್ಥಾನಗಳನ್ನು ಪಡೆದುಕೊಂಡಿತ್ತು....
Date : Monday, 03-08-2015
ಬಂಟ್ವಾಳ: ಹಳ್ಳಿ-ಹಳ್ಳಿಗಳಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಪರಿಪೂರ್ಣವಾಗಿ ಅನುಷ್ಠಾನಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಅಬ್ದುಲ್ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ತಾ.ಪಂ. ಬಂಟ್ವಾಳ ಇವರ...
Date : Sunday, 02-08-2015
ಬಂಟ್ವಾಳ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದ.ಕ.ಜಿಲ್ಲಾ.ಪಂಚಾಯತ್ ಶಾಲೆ ನರಿಕೊಂಬು ಇಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಆದಿತ್ಯ 7ನೇ ತರಗತಿ, ರಕ್ಷಾ.ಪಿ 7ನೇ ತರಗತಿ ಪ್ರಥಮ ಸ್ಥಾನವನ್ನು...
Date : Saturday, 01-08-2015
ಬಂಟ್ವಾಳ : ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ ಜನಸಾಮಾನ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಂಗಳೂರು ಇನ್ಫೋಸಿಸ್‌ನ ವಸಂತ ಕಜೆ ತಿಳಿಸಿದರು. ಅವರು...