News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd October 2025


×
Home About Us Advertise With s Contact Us

2014-15 ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಪಂಚಾಯತ್ ಬಂಟ್ವಾಳ ಇದರ 2014-15 ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು. ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ತಾ.ಪಂ.ಅದ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ...

Read More

ರಬ್ಬರ್ ಆಮದು ತೆರಿಗೆ ಏರಿಕೆ, ರಾಜ್ಯ ಸರ್ಕಾರದಿಂದಲೂ ಬೆಂಬಲ ಬೆಲೆಗೆ ಒತ್ತಾಯ

ಸುಬ್ರಹ್ಮಣ್ಯ : ವಿದೇಶಗಳಿಂದ ಆಮದು ಆಗುವ ರಬ್ಬರ್ ಮೇಲೆ ತೆರಿಗೆ ಏರಿಕೆ ಮಾಡಬೇಕು ಹಾಗೂ ರಬ್ಬರ್ ಧಾರಣೆ ಏರಿಕೆ ಕಾಣುವವರೆಗೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ರಬ್ಬರ್ ಬೆಳೆಗಾರರು ಒತ್ತಾಯಿಸಿದ್ದಾರೆ. ಗುತ್ತಿಗಾರು ಬಳಿಯ ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ರಬ್ಬರ್ ಬೆಲೆ...

Read More

ವಳಲಂಬೆಯಲ್ಲಿ ಗ್ರಾಮವಿಕಾಸ ಸಭೆ ಗ್ರಾಮಗಳ ವಿಕಾಸದಿಂದ ದೇಶದ ವಿಕಾಸ

ಸುಬ್ರಹ್ಮಣ್ಯ : ಗ್ರಾಮಗಳು ಹಾಗೂ ಕೃಷಿ ದೇಶದ ಆತ್ಮ.ಕೃಷಿ ಹಿನ್ನಡೆಯಿಂದ ಗ್ರಾಮದ ಹಿನ್ನಡೆ, ಇದು ದೇಶದ ಹಿನ್ನಡೆ.ಹೀಗಾಗಿ ಸಮಗ್ರ ಅಭಿವೃದ್ಧಿ , ಗ್ರಾಮದ ವಿಕಾಸ ಇಂದು ಆಗಲೇಬೇಕಾದ ಅನಿವಾರ್ಯತೆ ಇದೆ ಎಂದು ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ವಳಲಂಬೆ ಶ್ರೀ...

Read More

ಸ್ನೇಹ- ಐ.ಟಿ. ಕ್ವಿಜ್ ನಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

ಸುಳ್ಯ : ಸ್ನೇಹ ಪ್ರೌಢ ಶಾಲೆಯ ಸಾತ್ವಿಕ್ ವಾಗ್ಲೆ ಕೆ.ವೈ ಹಾಗೂ ವಿಶ್ವಾಸ್. ಡಿ ಇವರು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಗೆ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪಿಲಿಕುಳದಲ್ಲಿ ನಡೆದ ಗ್ರಾಮೀಣ...

Read More

ಬಂದ್‌ಗೆ ದಕ್ಷಿಣಕನ್ನಡದ ಬೆಂಬಲ ಇಲ್ಲ

ಮಂಗಳೂರು: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಶನಿವಾರ ವಿವಿಧ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆಗಳೂ ಲಭಿಸಿದೆ. ಆದರೆ ದಕ್ಷಿಣಕನ್ನಡದ ಜನತೆ ಮಾತ್ರ ಬಂದ್‌ನಿಂದ ದೂರ ಉಳಿದಿದ್ದಾರೆ. ತುಳುನಾಡಿನಲ್ಲಿ...

Read More

ಶ್ರೀ ಸದಾಶಿವ ದೇವಸ್ಥಾನದ ಜೀರ್ಣೊದ್ಧಾರ ಕಾಮಗಾರಿ ವೀಕ್ಷಿಸಿದ ಸಚಿವ ರೈ

ಬಂಟ್ವಾಳ: ಸಜೀಪ ಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನವು 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೊದ್ಧಾರ ಅಂಗವಾಗಿ ಪುನರ್‌ನಿರ್ಮಾಣಗೊಳ್ಳುತ್ತಿದ್ದು, ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೆಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಸರಕಾರದಿಂದ ಗರಿಷ್ಠ ಸಹಾಯಧನ ಹಾಗೂ ಸಂಪರ್ಕ ರಸ್ತೆಗೆ ಡಾಮರೀಕರಣಗೊಳಿಸುವ...

Read More

ಎತ್ತಿನಹೊಳೆ : ಅ.7 ರಂದು ಬೆಳ್ತಂಗಡಿ ಸ್ವಯಂಪ್ರೇರಿತವಾಗಿ ಬಂದ್

ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಕರಾವಳಿ ಪಾಲಿಗೆ ಮಾರಕವಾಗಿದ್ದು ಈ ಯೋಜನೆಯನ್ನು ಜಾರಿಗೆತರುವುದರಿಂದ ಕೋಲಾರ ಭಾಗಕ್ಕೆ ನೀರೂ ಸಿಗುವುದಿಲ್ಲ. ಕರಾವಳಿ ಮಲೆನಾಡಿಗೆ ಹಾನಿಯನ್ನೂ ಉಂಟುಮಾಡಲಿದೆ. ಆದುದರಿಂದ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಅ.7 ರಂದು ಸ್ವಯಂಪ್ರೇರಿತವಾಗಿ ಬಂದ್ ಆಚರಿಸಲು ಹಾಗೂ ಬೃಹತ್...

Read More

ಇಬ್ಬರು ಮಾನಸಿಕ ಅಸ್ವಸ್ಥರು ಪತ್ತೆ

ಉಡುಪಿ : ಬ್ರಹ್ಮಾವರ ಚೇರ್ಕಾಡಿ ಗ್ರಾಮದ ವರಣಾಸಿ ಪ್ರದೇಶದ ಪಾಂಡುರಂಗ ಶೆಟ್ಟಿಗಾರ್‌ ಅವರ ಮಗ ಮಾನಸಿಕ ಅಸ್ವಸ್ಥ ಗಂಗಾಧರ (24) ದನದ ಕೊಟ್ಟಿಗೆಯಲ್ಲಿ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಮಂದಿಯು ಮಣಿಪಾಲ, ಶಿವಮೊಗ್ಗದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ, ದೈವೀ ಭಕ್ತರಾಗಿ ಕೇರಳದ...

Read More

ಪದ್ಮನಾಭ ನಾಯಕ್ ಅವರ ಕುಂಟುಂಬಸ್ಥರಿಗೆ ಸಾಂತ್ವನ ಹೇಳಿದ ನಳಿನ್

ಬಂಟ್ವಾಳ : ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ದುಃಖತಪ್ತ ತಾಯಿ ಸುಗಂಧಿ...

Read More

ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯ ಮೂಲಕ ಬಿಜೆಪಿ ಕಾರ್ಯಕರ್ತರು ಗುರುತಿಸಿಕೊಳ್ಳಬೇಕು

ಮಂಗಳೂರು : ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯ ಮೂಲಕ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಗುರುತಿಸಿಕೊಳ್ಳಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಕರೆ ನೀಡಿದರು. ಮಂಗಳೂರು ನಗರ ಬಿಜೆಪಿ ದಕ್ಷಿಣ ಕ್ಷೇತ್ರ ಸಮಿತಿ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ...

Read More

Recent News

Back To Top