News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರ್ಕಾರಿ ಉದ್ಯೋಗ: ಮಹಿಳೆಯರಿಗೆ ಶೇ.33 ಮೀಸಲು

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಇದ್ದ ಶೇ.30 ಮೀಸಲಾತಿಯನ್ನು ಶೇ.33ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 1977ರ ಅಡಿ ಈವರೆಗೆ ಶೇ.30 ಮೀಸಲಾತಿ ನೀಡಲಾಗುತ್ತಿತ್ತು. ವಿಧಾಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರಕ್ಕೆ ನೀಡಿದ...

Read More

ಇಬ್ಬರು ರೇಪ್ ಮಾಡಿದರೆ ಅದು ಗ್ಯಾಂಗ್ ರೇಪ್ ಅಲ್ಲ!

ಬೆಂಗಳೂರು: ಇಬ್ಬರು ಪುರುಷರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದರೆ ಅದು ಗ್ಯಾಂಗ್ ರೇಪ್ ಅಲ್ಲ ಎನ್ನುವ ಮೂಲಕ ರಾಜ್ಯ ಗೃಹಸಚಿವ ಕೆ.ಜೆ.ಜಾರ್ಜ್ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಚಲಿಸುವ ಟಿಟಿಯಲ್ಲಿ ಕಾಲ್‌ಸೆಂಟರ್ ಉದ್ಯೋಗಿಯ ಮೇಲೆ ಇಬ್ಬರು ನಡೆಸಿದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು...

Read More

ಸೌಜನ್ಯ ತನಿಖೆ ಬಹಿರಂಗಗೊಳಿಸಿ ಅರೋಪಿಗಳನ್ನು ಶಿಕ್ಷಿಸಲು ಎ.ಬಿ.ವಿ.ಪಿ. ಆಗ್ರಹ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು|| ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಈ  ಅ.9ಕ್ಕೆ ಸರಿಯಾಗಿ ಮೂರು ವರ್ಷವಾಗುತ್ತದೆ.ಈ ಸಂದರ್ಭದಲ್ಲಿ, ಅಂದು ನರರಾಕ್ಷಸರಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮುಗ್ಧ ಬಾಲಕಿ, ಸಹೋದರಿ ಸೌಜನ್ಯಳನ್ನು ಸ್ಮರಿಸುತ್ತಾ, ಘಟನೆ...

Read More

ಅ. 14 ರಿಂದ ಅ. 18 ರವರೆಗೆ ರೋಟೋ ಲಾಯರ್ಸ್ ಕಪ್

ಬೆಳ್ತಂಗಡಿ : ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಪ್ರಾಯೋಜಕತ್ವದಲ್ಲಿ ಅ. 14 ರಿಂದ ಅ. 18 ರವರೆಗೆ ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ಅಖಿಲ ಭಾರತ ಚೆಸ್ ಫೆಡರೇಷನ್ ಹಾಗೂ ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ರೋಟೋ...

Read More

ಬಿಜೆಪಿ ಸಂಘಟನಾ ಪರ್ವ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕರೆ

ಮಂಗಳೂರು :  ದ.ಕ.ಜಿಲ್ಲಾ ಬಿಜೆಪಿ ಕಚೇರಿ ಇತರ ರಾಜಕೀಯ ಪಕ್ಷಗಳಿಂದ ಭಿನ್ನ ಎನ್ನುವುದನ್ನು ಇವತ್ತಿಗೂ ಆಂತರಿಕ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಸಿದ್ಧಾಂತವಾದಿ ಪಂಡಿತ್ ದೀನದಯಾಳ್‌ಜೀಯವರು ಪಕ್ಷದ ಪಂಚ ನಿಷ್ಠೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಂದು ಸ್ವರೂಪದಲ್ಲಿ ಅನುಷ್ಠಾನಕ್ಕೆ ತಂದಿರುವುದು...

Read More

ಪರಿಹಾರ ಧನ ವಿತರಣೆ

ಬಂಟ್ವಾಳ: ಇಲ್ಲಿನ ಪೆರಾಜೆ ಗ್ರಾಮದ ನಿವಾಸಿ ಉಮೇಶ್ ನಾಯ್ಕ್ ಎಂಬುವರು ಮರದಿಂದ ಬಿದ್ದು ಸೊಂಟದ ಮುಲೆ ಮುರಿತ್ತಕೊಳಗಾಗಿದ್ದರು. ಕಳೆದ ನಾಲ್ಕು ತಿಂಗಳಿನಿಂದ ನಡೆಯಲಾಗದ ಸ್ಥಿತಿಯಲ್ಲಿರುವ ಇವರ ಚಿಕಿತ್ಸೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ, ನೇರಳಕಟ್ಟೆ ಇವರ ವತಿಯಿಂದ ರೂ.5000...

Read More

ಮಹಿಳಾ ಗ್ರಾಮ ಸಭೆ

ಬಂಟ್ವಾಳ:  ನಾಲ್ಕು ಗೋಡೆಗಳ  ಮಧ್ಯೆ ಜೀವಿಸುವ ಮಹಿಳೆ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಲು ಹಿಂಜರಿಯುವುದರಿಂದಲೇ ಮಹಿಳೆಯರು ಸಮಾಜದಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು  ತಾವು ಎದುರಿಸುವ  ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳ ಬಹುದಾಗಿದೆ...

Read More

ಗೋಸೇವಾ ಆಯೋಗ ರದ್ದು: ವಿಎಚ್‌ಪಿ ಖಂಡನೆ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದು ವಿರೋಧಿ ಧೋರಣೆಗಳನ್ನು ಮುಂದುವರೆಸುತ್ತಿದೆ. ಹಿಂದುಗಳ ಧಾರ್ಮಿಕ ನಂಬಿಕೆಯಾಗಿರುವ ಪವಿತ್ರ ಗೋವುಗಳ ರಕ್ಷಣೆಗಾಗಿ ರಚಿಸಲಾಗಿರುವ ಗೋಸೇವಾ ಆಯೋಗವನ್ನು ರದ್ದುಪಡಿಸಿರುವುದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ಖಂಡಿಸಿದೆ. ಗೋರಕ್ಷಣೆಗಾಗಿ ಹಿಂದಿನ ಸರ್ಕಾರ ತಂದ...

Read More

ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನ ಕಾರ್ಯಕ್ರಮ

ಬೆಳ್ತಂಗಡಿ : ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಹೊಸಂಗಡಿ ಗ್ರಾ.ಪಂ.ಅಡ್ಡಿ ಮಾಡುತ್ತಿದೆ. ಇದನ್ನು ಖಂಡಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ ಭಟ್ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ...

Read More

ಅ.11 ರಂದು ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ

ಮಂಗಳೂರು : ನಂದಿಗುಡ್ಡೆಯ ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಅ.11 ರಂದು ವಿಶ್ವ ಹಿಂದೂ ಪರಿಷದ್ ಪ್ರತಿಭಟನೆ ಕೈಗೊಂಡಿದೆ ಎಂದು ಪ್ರಾಂತ ಗೋ-ಸೇವಾ ಪ್ರಮುಖರಾದ ಕಟೀಲು ದಿನೇಶ್ ಪೈ ಹೇಳಿದ್ದಾರೆ. ಅ.11ರ ಸಂಜೆ 4 ಗಂಟೆಗೆ ಪ್ರತಿಬಟನಾ ಮೆರವಣಿಗೆ...

Read More

Recent News

Back To Top