Date : Wednesday, 07-10-2015
ಬೆಂಗಳೂರು: ಮನುಷ್ಯ ಯಾವುದೇ ಕಾರ್ಯ ನಿರ್ವಹಿಸಲು ಮೊದಲು ಆರೋಗ್ಯವಂತನಾಗಿರಬೇಕು. ಅದರಲ್ಲೂ ದೇಹದ ಅತಿ ಸೂಕ್ಮ ಭಾಗವಾಗಿರುವ ಕಣ್ಣಿನ ಆರೋಗ್ಯ ಅತಿ ಮುಖ್ಯ. ಕಣ್ಣು ಮಸುಕಾಗುವುದು, ಕಣ್ಣಿನ ದೋಷ ಕಂಡುಬಂದರೆ ಅದರ ಆರೈಕೆ ಮಾಡುವುದು ತುಂಬನೇ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು...
Date : Wednesday, 07-10-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.10 ರಂದು ಮಧ್ಯಾಹ್ನ 2.30 ಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ಹಾಗೂ ವಿವಿಧ ಉಪಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ ಹಾಗೂ...
Date : Wednesday, 07-10-2015
ಮಂಗಳೂರು : ಅಕ್ಟೋಬರ್ 10 ರಿಂದ ಜಿಲ್ಲಾ ಸಮಿತಿ ಬಿಜೆಪಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಎತ್ತಿನಹೊಳೆ ಕಾಲ್ನಡಿಗೆ ಜಾಥಾವು ನಡೆಯಲಿದೆ. ಈ 4 ದಿನಗಳ, 120 ಕಿ.ಮೀ. ದೂರದ ಎತ್ತಿನಹೊಳೆ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ರೈತರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಸ್ಥರು,...
Date : Wednesday, 07-10-2015
ಬೆಂಗಳೂರು : ಗೋ ಸಂರಕ್ಷಣೆಗಾಗಿ ಈ ಹಿಂದಿನ ಸರಕಾರ ರಚಿಸಿದ್ದ ಗೋ ಸೇವಾ ಆಯೋಗವನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ವಿಲೀನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಹಿಂದಿನ...
Date : Wednesday, 07-10-2015
ಬೆಂಗಳೂರು: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಶನಿವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ, ಅದಕ್ಕಾಗಿ ರಾಜ್ಯ ಕಾಂಗ್ರೆಸ್ಸಿಗರು ಭಾರೀ ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಯುವರಾಜನ ಸಮಾರಂಭಕ್ಕೆ ವೇದಿಕೆ ನಿರ್ಮಿಸುವ ಸಲುವಾಗಿ ಬಡ ರೈತನೊಬ್ಬನ ಬೆಳೆಯನ್ನು ಅವಧಿಗೂ ಮುನ್ನವೇ ಕಠಾವು ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ....
Date : Wednesday, 07-10-2015
ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಎಮ್.ಕಾಂ ಸ್ನಾತಕೋತ್ತರ ಪದವಿಯಲ್ಲಿ ಕು.ಪೂರ್ಣಿಮ ತೃತೀಯ ರಾಂಕ್ ಗಳಿಸಿದ್ದಾರೆ. ಕು.ಪೂರ್ಣಿಮ ಪಳ್ಳಕ್ಕಾನ ಇವರು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜ್ ನ ವಿಧ್ಯಾರ್ಥಿನಿಯಾಗಿದ್ದಾರೆ...
Date : Wednesday, 07-10-2015
ಬೆಂಗಳೂರು: ಬಾಶ್ ವೊಕೇಶನಲ್ ಸೆಂಟರ್(ಬಿವಿಸಿ)ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಗೆ ತನ್ನ ತಂಡದ ಕಾರ್ಯಗಳ ಬಗ್ಗೆ ವಿವರಿಸಿದ ಮಮತಾರಿಗೆ ಕನಸು ನನಸಾದ ಅನುಭವ. ಬಿವಿಸಿನಲ್ಲಿ ಉದ್ಯೋಗಿಯಾಗಿರುವ ಮಮತಾ ಅವರನ್ನು ತಾವು, ಸ್ಟೆಫಿ, ಕಿರಣ್ ಮತ್ತು...
Date : Wednesday, 07-10-2015
ಬೆಂಗಳೂರು: ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗೆ ’ಇಂದ್ರಧನುಷ್’ ಎರಡನೇ ಹಂತದ ಸಾರ್ವತ್ರಿಕ ಲಸಿಕಾ ಅಭಿಯಾನ ಅ.7ರಿಂದ ಆರಂಭಗೊಳ್ಳುತ್ತಿದೆ. ಅಕ್ಟೋಬರ್ನಿಂದ ಜನವರಿ ವರೆಗೆ ಪ್ರತಿ ತಿಂಗಳ 7ನೇ ತಾರೀಕಿನಂದು ಲಸಿಕೆ ಹಾಕಲಾಗುತ್ತದೆ. ಈವರೆಗೆ ಯಾವುದೇ ಲಸಿಕೆ ಹಾಕಿಸಿಕೊಳ್ಳದ ಗರ್ಭಿಣಿಯರು, 2 ವರ್ಷದೊಳಗಿನ...
Date : Wednesday, 07-10-2015
ಬೆಳ್ತಂಗಡಿ : ಸೂಕ್ತ ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರವಾಗಿದೆ ಮತ್ತು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಅ.13 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಸನಾತನ ಸಂಸ್ಥೆಯು ಹಿಂದೂ ಧರ್ಮದ...
Date : Tuesday, 06-10-2015
ಬೆಳ್ತಂಗಡಿ : ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸುವ ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ. ಅ. 7 ರಿಂದ 20 ರವರೆಗೆ ಕಂಪ್ಯೂಟರ್ ಡಿ.ಟಿ.ಪಿ.(ಮಹಿಳೆಯರಿಗೆ) ಹಾಗೂ ಅ.13 ರಿಂದ ನ.11 ರವರೆಗೆ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ...