Date : Wednesday, 04-11-2015
ಬೆಳ್ತಂಗಡಿ : ಧರ್ಮಸ್ಥಳ- ಮಂಗಳೂರು ಮಾರ್ಗದಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚರಿಸದೆ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ಇದನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ನ 15 ರಂದು ನಿತ್ಯ ಪ್ರಯಾಣಿಕರು ಪ್ರತಿಭಟನೆ ನಡೆಸಲಿರುವುದಾಗಿ ಚಂದ್ರಮೋಹನ್ ಮರಾಠೆ ತಿಳಿಸಿದ್ದಾರೆ. ಬೆಳ್ತಂಗಡಿಯಲ್ಲಿ ಬುಧವಾರಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ...
Date : Wednesday, 04-11-2015
ಬೆಳ್ತಂಗಡಿ : ಶ್ರೀರಾಮ ಕಾರುಣ್ಯ ಕಲಾ ಸಂಘ ಸಂಘ ಕನ್ಯಾಡಿ ಧರ್ಮಸ್ಥಳ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅನುಗ್ರಹ ಮಾರ್ಗದರ್ಶನದಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ, ಹಾಗೂ ಶ್ರೀ ನಿರಂಜನ ಸ್ವಾಮೀಜಿಯವರ...
Date : Wednesday, 04-11-2015
ಬಂಟ್ವಾಳ : ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಪ್ರಥಮ ಸ್ಥಾನ. ಶ್ರೀರಾಮ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಖೋ-ಖೋ ಸ್ಪರ್ಧೆ ನಡೆಯಿತು. ಚಂದ್ರಹಾಸ ಪಕಳ, ಕಾರ್ಯದರ್ಶಿಗಳು ಮೃತ್ಯುಂಜೇಶ್ವರ...
Date : Wednesday, 04-11-2015
ಬೆಳ್ತಂಗಡಿ : ಕನ್ನಡ ಚಲನಚಿತ್ರ ನಟ ಅರ್ಜುನ್ ಸರ್ಜಾ ಸಕುಟುಂಬಿಕರಾಗಿ ಬುಧವಾರ ಧರ್ಮಸ್ಥಳಕ್ಕೆ ಬಂದು ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರನು ಭೇಟಿಯಾಗಿ ಆಶೀರ್ವಾದ ಪಡೆದರು. ಡಾ| ಹೆಗ್ಗಡೆಯವರು ನಟನನ್ನು...
Date : Wednesday, 04-11-2015
ಬಂಟ್ವಾಳ : ನವೋದಯ ಯುವಕ ಸಂಘ (ರಿ) ಕಾಮಾಜೆ ಮ್ಯರಾನ್‌ಪಾದೆ ಇದರ ವತಿಯಿಂದ ಕಾಮಾಜೆ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ, ಪುರಸಭಾ ಸದಸ್ಯ ಬಾಸ್ಕರ್ ಟೈಲರ್ ಕಾಮಾಜೆ ಮತ್ತು ಸಂಘದ ಸದಸ್ಯರು...
Date : Wednesday, 04-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು 2015 ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ಎಲ್.ಪಿ ಮಿನಿ, ಎಲ್.ಪಿ ಕಿಡ್ಡೀಸ್, ಯು.ಪಿ...
Date : Wednesday, 04-11-2015
ಬೆಂಗಳೂರು : ಬಿಬಿಎಂಪಿ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಪೋರೇಟರ್‌ಗಳ ವಾರ್ಡ್‌ಗಳಲ್ಲಿ ಕಸ ತೆಗೆಯಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಬಿಬಿಎಂಪಿಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಮಾಡಿಕೊಂಡಿತ್ತು ಕುಮಾರಸ್ವಾಮಿಯವರ ಪ್ರಕಾರ ಬೆಂಗಳೂರಿನ ಅಭಿವೃದ್ಧಿಗಾಗಿ ಬಿಬಿಎಂಪಿ ಮೈತ್ರಿ ಮಾಡಲಾಗಿತ್ತು. ನಗರದ ಹೊಂಡಗಳನ್ನು ಮುಚ್ಚುವ ಭರವಸೆಯನ್ನು...
Date : Wednesday, 04-11-2015
ಬೆಳ್ತಂಗಡಿ : ಕುಡಿತಕ್ಕೆಜಾತಿ, ಮತ, ಭೇದ, ಧರ್ಮವಿಲ್ಲ. ಶಿಬಿರಕ್ಕೆ ಬರುವುದು ಅದೃಷ್ಟದ ಪ್ರತೀಕ. ಕುಡಿತ ಬಿಟ್ಟವ ಸಾಧಕನಾಗುತ್ತಾನೆ. ಅದುದರಿಂದ ಪಾನಮುಕ್ತ ಜೀವನವೆಂಬುದೇ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಈಚೆಗೆ ಬಾಗಲಕೋಟೆ,...
Date : Wednesday, 04-11-2015
ಬೆಳ್ತಂಗಡಿ : ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಪ.ಪೂ ಕಾಲೇಜು ನಡೆಸಿದ ದ.ಕ. ಜಿಲ್ಲಾ ಮಟ್ಟದ ಪ.ಪೂ. ವಿಭಾಗದ ಬಾಲಕಿಯ ವಾಲಿಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ಅಕ್ಷತಾ ಪಿ.ಎಂ ಉತ್ತಮ ಹೊಡೆತಗಾರಳಾಗಿ ಹಾಗೂ...
Date : Wednesday, 04-11-2015
ಬೆಳ್ತಂಗಡಿ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನ. 5 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.ಅಂದು ಬೆಳ್ತಂಗಡಿ ತಾ.ಪಂ.ನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ...