News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಜನವರಿ 26 : ಹೆಬ್ರಿ ಟಿಜಿ. ಆಚಾರ್ಯರಿಗೆ ಸಾರ್ವಜನಿಕ ಸನ್ಮಾನ

ಹೆಬ್ರಿ : ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದನಾ ಸಮಿತಿ ವತಿಯಿಂದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಕಲಾವಿದ ಹರಿದಾಸರಾದ ಹೆಬ್ರಿ ಟಿ.ಜಿ.ಆಚಾರ್ಯರಿಗೆ ಇದೇ ಜನವರಿ 26 ರಂದು ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಸಾರ್ವಜನಿಕ ಸನ್ಮಾನ, ಸ್ನೇಹ ಸೌರಭ ಅಭಿನಂದನ ಗ್ರಂಥ...

Read More

ಹೈದರಾಬಾದ್‌, ರಾಜ್ಯದಲ್ಲಿ ಆರು ಶಂಕಿತ ಉಗ್ರರ ಬಂಧನ

ಬೆಂಗಳೂರು: ಇಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರು ಮಂದಿಯನ್ನು ರಾಜ್ಯದ ವಿವಿಧೆಡೆಯಿಂದ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬೆಂಗಳೂರು, ಮಂಗಳೂರು, ತುಮಕೂರು, ಹೈದರಾಬಾದ್‌ನಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ತುಮಕೂರಿನ...

Read More

ಜ.22 ರಂದು ಅಡಿಕೆ ಚಹಾ ಲೋಕಾರ್ಪಣೆ

ಬೆಂಗಳೂರು : ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಫಾರ್ಮಸಿ ಪದವಿ ಗಳಿಸಿದ ಕನ್ನಡಿಗ ಸಂಶೋಧಕ ನಿವೇದನ್ ನೆಂಪೆ ಅವರು ಅಭಿವೃದ್ಧಿಪಡಿಸಿದ ಹಾಗೂ 2014-15 ರ ‘ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್’ ಮತ್ತು ‘ಇನೋವೇಟಿವ್ ಪ್ರೊಡಕ್ಟ್ ಆಫ್ ದಿನ ಇಯರ್ 2015 ‘ ಪ್ರಶಸ್ತಿ ಗಳಿಸಿದ ಅಡಿಕೆ...

Read More

ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಫ್ಯಾನ್ ಬಳಕೆಗೆ ಆದೇಶ

ಬೆಂಗಳೂರು : ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯಗೊಳ್ಳಲಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆಮಾಡುವಂತೆ ಆದೇಶಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಡಿಮೆ ಇಂಧನ...

Read More

ಜನತೆಯ ಮೇಲೆ ಕರ ಭಾರ ಹಾಕಲು ನನಗೆ ಆಸಕ್ತಿ ಇಲ್ಲ

ಬೆಂಗಳೂರು : ಪ್ರಚಾರಕ್ಕಾಗಿ ಬಜೆಟ್ ಗಾತ್ರ ಹೆಚ್ಚಿಸಲು ಹೋಗಿ ಜನತೆಯ ಮೇಲೆ ಕರ ಭಾರ ಹಾಕಲು ನನಗೆ ಆಸಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ.10.9 ರಷ್ಟು ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು ಈಗಾಗಲೇ ಶೇ.9 ರಷ್ಟು ಗುರಿತಲುಪಿದ್ದೇವೆ....

Read More

ಜ.25 ರಂದು ಲೋಕಾಯುಕ್ತ ನೇಮಕದ ಕುರಿತು ಸಭೆ

ಬೆಂಗಳೂರು : ಲೋಕಾಯುಕ್ತ ನೇಮಕದ ಕುರಿತು ಜ.25 ರಂದು ಸಭೆ ಕರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಸಮಾಲೋಚನೆಯಲ್ಲಿ ನ್ಯಾ. ಎಸ್.ಆರ್.ನಾಯಕ್ ಅಥವಾ ನ್ಯಾ.ವಿಕ್ರಂಜಿತ್ ಸೇನ್ ಅವರ ಹೆಸರನ್ನು ಸೂಚಿಸಲು ಆಯ್ಕೆಮಾಡಲಾಗಿತ್ತು...

Read More

ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ : ನಾಯ್ಡು

ಬೆಂಗಳೂರು : ಹೆಬ್ಬಾಳ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಈಗ ಕಣದಿಂದ ಹಿಂದೆ ಸರಿದಿದ್ದಾರೆ. ತಾನು ವೈಯುಕ್ತಿಕ ಕಾರಣಗಳಿಂದ ಸ್ಪರ್ಧಿಸುತ್ತಿಲ್ಲ. ಆದರೆ ಪಕ್ಷದ ಅಭ್ಯರ್ಥಿ ಪರವಾಗಿ ಅವರ ಗೆಲುವಿಗೆ ಶ್ರಮಿಸುತ್ತೇನೆ. ಈ ಹಿಂದೆ ಜಗದೀಶ್...

Read More

ಬೆಸಂಟ್ ಮಹಿಳಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಮಂಗಳೂರು : ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ “ರಾಷ್ಟ್ರೀಯ ಯುವ ಸಪ್ತಾಹ” ದ ಸಮಾರೋಪ ಸಮಾರಂಭವನ್ನು ಬೆಸಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ಅಭಿಷೇಕ ಶೆಟ್ಟಿ ಪಡೀಲ್,  ಇವರು ಭಾರತ ಮಾತೆಯ ಹೆಮ್ಮೆಯ ಪುತ್ರ...

Read More

ದಲಿತ ಮಹಿಳೆಗೆ ಕಿರುಕುಳ ನೀಡಿ ವರ್ಗಾವಣೆ : ಎಸ್.ಡಿ.ಪಿ.ಐ ಖಂಡನೆ

ಬೆಳ್ತಂಗಡಿ : ತಾಲೂಕು ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ವಿಧವೆ ಗುಮಾಸ್ತೆಯೋರ್ವರಿಗೆ ಅನಗತ್ಯ ಕಿರುಕುಳ ನೀಡಿ ಇದೀಗ ಅವರನ್ನು ಬಂಟ್ವಾಳ ತಾಲೂಕಿನ ಪೊಳಲಿಗೆ ವರ್ಗಾವಣೆ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿ ಅವರಿಗೆ ಹಾಗೂ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದ್ದು ಅವರಿಗೆ...

Read More

ಸಂಪೂರ್ಣ ವೈಫೈಗೊಂಡ ಆದಿಚುಂಚನಗಿರಿ ಮಠ

ಪ್ರಸಿದ್ಧ ಆದಿಚುಂಚನಗಿರಿ ಮಠ ಈಗ ವೈಫೈ ಕೇಂದ್ರವಾಗಿ ಮಾರ್ಪಟ್ಟಿದೆ, ಈ ಮೂಲಕ ವೈಫೈ ಹೊಂದಿದ ರಾಜ್ಯದ ಮೊದಲ ಮಠವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆಲ್ಲಾ ಕಾರಣರಾಗಿದ್ದು ಐಐಟಿ ಪದವೀಧರ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ. ಧರ್ಮ ಮತ್ತು ತಂತ್ರಜ್ಞಾನವನ್ನು ಒಟ್ಟೊಟ್ಟಿಗೆ ಮುಂದುವರೆಸುತ್ತಿರುವ ನಿರ್ಮಲಾನಂದರು ರಾಜ್ಯದ...

Read More

Recent News

Back To Top