News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಕುಲಾಲ ಸಮಾಜದಲ್ಲಿನ ಬಡಜನರನ್ನು ಉನ್ನತ ಮಟ್ಟಕ್ಕೆರಿಸಬೇಕು

ಬೆಳ್ತಂಗಡಿ : ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಗಳಿವೆ, ಇದರಲ್ಲಿ ಕುಲಾಲ ಸಮುದಾಯದ ಸಂಘ ಸಂಸ್ಥೆಗಳು ಒಂದು, ಸಂಘ ಸಂಸ್ಥೆಗಳ ಮೂಲಕ ಸಮಾಜದ ಸೇವೆ ಮಾಡಬೇಕೆ ಹೊರತು ಸಂಘ ಸಂಸ್ಥೆಗಳ ಕಾರ್ಯಕರ್ತರು ಯಾವುದೇ ಅನಾವಶ್ಯಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು, ಕುಲಾಲ ಸಮಾಜದಲ್ಲಿನ ಬಡಜನರನ್ನು ಉನ್ನತ...

Read More

ನಾರಾಯಣಗುರು ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಶ್ಲಾಘನೀಯ

ಮಂಗಳೂರು : ಕನಿಷ್ಠ ಶುಲ್ಕದಲ್ಲಿ ಗರಿಷ್ಠ ಶಿಕ್ಷಣವನ್ನು ನೀಡುತ್ತಿರುವ ನಾರಾಯಣಗುರು ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಶ್ಲಾಘನೀಯ. ಬಡ, ಹಿಂದುಳಿದ, ಕಲಿಕೆಯಲ್ಲಿ ಸಾಮಾನ್ಯ ಹಂತದಲ್ಲಿ ಬಂದಿರುವ ವಿದ್ಯಾರ್ಥಿಗಳನ್ನು ತಿದ್ದಿ-ತೊಡಿ ನಾರಾಯಣಗುರು ಕಾಲೇಜಿನ ವಿದ್ಯಾರ್ಥಿಗಳನ್ನು ಸಶಕ್ತವಾಗಿ ರೂಪಗೊಳಿಸಿ ಸಮಾಜಕ್ಕೆ ನೀಡುತ್ತಿರುವುದು ಇದೇ ವಿಶ್ವ...

Read More

ಪರಿಸರದ ಜೊತೆಗೆ ಕಲಿಕೆ ಅರ್ಥಪೂರ್ಣವಾದುದು- ಸುರೇಶ್ ಕುಮಾರ್

ಸುಳ್ಯ : ಪರಿಸರ ಹಾಗೂ ಮಕ್ಕಳ ನಡುವಿನ ಗೆಳೆತನದ ಕಲಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಒಂದು ಶಾಲೆಯೆಂದರೆ ಹೀಗೂ ಇರಬಹುದೇ! ಎಂಬ ಅಚ್ಚರಿ ಸ್ನೇಹ ಶಾಲೆಯನ್ನು ನೋಡಿದಾಗ ಉಂಟಾಗುತ್ತದೆ. ಈ ರಾಜ್ಯ ಇಡೀ ಸುತ್ತಿರುವ ನನಗೆ ಸ್ನೇಹ ಶಾಲೆಯಂತಹ ಶಾಲೆ...

Read More

ರೋಹಿತ್ ವೇಮುಲಾ ಆತ್ಮಹತ್ಯೆ ಬಿ ವಿ ಎಸ್ ಖಂಡಿನೆ

ಬೆಳ್ತಂಗಡಿ : ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರತಿಭಾವಂತ ದಲಿತ ಸಂಶೋದನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ತಾಲೂಕು ಬಹುಜನ ವಿದ್ಯಾರ್ಥಿ ಸಂಘ(ಬಿ ವಿ ಎಸ್) ತೀವ್ರವಾಗಿ ಖಂಡಿಸಿದೆ. ದೇಶದಾದ್ಯಂತ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ದಲಿತ...

Read More

ಭಂಡಾರಿ ಸಮಾಜ ಸಂಘದ ಮಾಸಿಕ ಸಭೆ

ಬೆಳ್ತಂಗಡಿ : ತಾಲೂಕು ಭಂಡಾರಿ ಸಮಾಜ ಸಂಘದ ಮಾಸಿಕ ಸಭೆಯು ಎನ್ ದಿವಾಕರ ಭಂಡಾರಿ ನಾರಾವಿ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯ ಸುವರ್ಣ ಆರ್ಕೆಡ್‌ನ ಪಾರ್ಟಿ ಹಾಲ್‌ನಲ್ಲಿ ನಡೆಯಿತು. ತಾಲೂಕು ಕಾರ್ಯದರ್ಶಿ ನಾರಾಯಣ.ಬಿ ಕುಂಡದಬೆಟ್ಟು ಇವರು ಸ್ವಾಗತಿಸಿ, ಎ. ಪೂವಪ್ಪ ಭಂಡಾರಿ ಪಣೆಜಾಲು...

Read More

ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ

ಬೆಂಗಳೂರು : ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ. ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುಲು ಸರಕಾರ ಮುಂದಾಗಿದೆ. ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿಯು...

Read More

ಜ.26 ರಿಂದ ಜ.29ರ ತನಕ ‘ಭಾರತೀಯ ಕಥನ ಸಾಹಿತ್ಯ’ ಕಮ್ಮಟ

ಮಂಗಳೂರು : ಡಾ.ಟಿ.ಯಂ.ಎ ಪೈ ಭಾರತೀಯ ಸಾಹಿತ್ಯ ಪೀಠ ಮಣಿಪಾಲ ದಿಂದ ವಿವಿದಡೆಗಳಲ್ಲಿ ಜ.26 ರಿಂದ ಜ.29ರ ತನಕ ‘ಭಾರತೀಯ ಕಥನ ಸಾಹಿತ್ಯ’ ಕಮ್ಮಟ ಸರಣಿನಡೆಯಲಿದೆ. ಸಂತ ಅಲೋಷಿಯಸ್ ಕಾಲೇಜು ಮಂಗಳೂರು, ಬ್ರಹಾವರ ಮತ್ತು ಸರಕಾರಿ ಪ್ರಥಮದರ್ಜೆ ಕಾಲೇಜು ಹಿರಿಯಡ್ಯ ಈ...

Read More

ಶೃಂಗೇರಿ ದೇವಳಕ್ಕೆ ತೊಗಾಡಿಯಾ ಭೇಟಿ

ಶೃಂಗೇರಿ : ವಿಹಿಂಪ ಮುಖಂಡ ಡಾ. ಪ್ರವೀಣ್ ತೊಗಾಡಿಯಾರವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಶೃಂಗೇರಿಗೆ ಆಗಮಿಸಿದ್ದು, ಶೃಂಗೇರಿ ಶಾರದಾಂಬೆ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀವಿಧುಶೇಖರ ಭಾರತೀ...

Read More

ಬಿಎಂಟಿಸಿ ಏಕರೂಪ ಪಾಸ್ ದರ

ಬೆಂಗಳೂರು : ಬಿಎಂಟಿಸಿ ಮಾಸಿಕ ಪಾಸ್ ದರಗಳಲ್ಲಿ ಬದಲಾವಣೆ ಮಾಡಿದೆ. ಬೇರೆ ಬೇರೆ ಪಾಸುಗಳನ್ನು ರದ್ದು ಪಡಿಸಿ ಒಂದೇ ಪಾಸ್ ಅನ್ನು ಜಾರಿಗೆ ತಂದಿದೆ. ಈ ಮೊದಲು ಬಿಎಂಟಿಸಿ ಕೆಂಪು, ಕಪ್ಪು ಮತ್ತು ಹಸಿರು ಪಾಸ್ ನೀಡುತ್ತಿತ್ತು. ಹಸಿರು ಪಾಸ್ ಗ್ರಾಮೀಣ...

Read More

ಉಜಿರೆಯಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮತ್ತು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟ 2015-16 ಜನವರಿ 23,24ಮತ್ತು 25 ರಂದು ಉಜಿರೆಯ ಶ್ರೀ...

Read More

Recent News

Back To Top