News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ನೇತಾಜಿಗೆ ನುಡಿ ನಮನ

ಕಲ್ಲಡ್ಕ : ನೇತಾಜಿ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಅವರು ನಮ್ಮನ್ನಗಲಿದರೂ ತನ್ನ ಚಿಂತನೆಯ ಪ್ರಖರತೆ, ಕಾರ್ಯದ ನಿಖರತೆಯಿಂದಾಗಿ ಎಂದೆಂದಿಗೂ ಚಿರಂಜೀವಿಗಳು. ತನ್ನ ಸರ್ವಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ತನ್ನ ಶಿಕ್ಷಕರ ಸಮರ್ಥ ಮಾರ್ಗದರ್ಶನದಿಂದ ನೇತಾ ಎನಿಸಿಕೊಂಡು ಮುಂದೆ...

Read More

ಜ.26 ರಂದು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ

ಮಂಗಳೂರು : ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ, ಗಟ್ಟಿ ಸಮಾಜ ಯುವಜನ ವಿಭಾಗ, ಉಮಾಮಹೇಶ್ವರಿ ಸ್ಪೋರ್ಟ್ಸ್ ಕಲ್ಚರಲ್ ಟೀಮ್ ಮತ್ತು ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ  ಜ.26 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ...

Read More

ಶೇಷವನ ಬ್ರಹ್ಮಕಲಶೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಂಡಗಳ ಆಹ್ವಾನ

ಬಾದಾರ : ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇವಾರೂಪದಲ್ಲಿ ನೀಡಬಯಸುವ...

Read More

ವಿದೇಶಿ ವೈದ್ಯಕೀಯ ಪದ್ಧತಿಗಳ ಮೇಲಿರುವ ಅಂಧಾಭಿಮಾನ ತೊಲಗಬೇಕು

ಬೆಳಂಗಡಿ : ವಿದೇಶಿ ವೈದ್ಯಕೀಯ ಪದ್ಧತಿಗಳ ಮೇಲೆ ಇರುವ ಅಂಧಾಭಿಮಾನ ತೊಲಗಬೇಕು. ಭಾರತೀಯ ವೈದ್ಯಕೀಯ ಪದ್ಧತಿಗಳ ಸದುಪಯೋಗ ಪಡೆಯಬೇಕು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಶಿಸಿದರು. ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ವೈದ್ಯ...

Read More

ಹೊಸ ಮದ್ಯದಂಗಡಿಗಳಿಗೆ ಲೈಸನ್ಸ್- ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ವಿರೋಧ

ಬೆಳ್ತಂಗಡಿ : 2016-17ನೇ ಸಾಲಿನಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ 1500 ಹೊಸ ಮದ್ಯದಂಗಡಿಗಳನ್ನು ತೆರೆಯುವ ಬಗ್ಗೆ ಬಜೆಟ್‌ನಲ್ಲಿರಾಜ್ಯ ಸರಕಾರ ಘೋಷಣೆ ಸಂಭವವಿದೆ ಹಾಗೂ ರಾಜ್ಯಾಧ್ಯಂತ ಹೊಸ ಲೈಸನ್ಸ್‌ಗಳನ್ನು ನೀಡುವ ಬಗ್ಗೆ ಸರಕಾರ ಬಜೆಟ್‌ನಲ್ಲಿ ಘೋಷಿಸಲಿದೆ ಎಂದು ತಿಳಿಸಿದ್ದು, ಸಮಾಜಮುಖಿಯಾಗಿ ದುಶ್ಚಟಮುಕ್ತ ಸಮಾಜ...

Read More

27 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

ಬೆಳ್ತಂಗಡಿ : ಪುಂಜಾಲಕಟ್ಟೆ ಪೋಲಿಸ್ ಠಾಣೆ ಮತ್ತು ಸೆಕ್ರೇಟ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ 27 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಪಿ.ಎಸ್.ಐ ಲತೇಶ್ ಕುಮಾರ್ ಡಿ.ಕೆ ಇವರ ನೇತೃತ್ವದಲ್ಲಿ ಮಡಂತ್ಯಾರು ಪರಿಸರದಲ್ಲಿ ರಸ್ತೆ ಜಾಥಾ ನಡೆಸಿ ರಸ್ತೆ ಸಂಚಾರದ ನಿಯಮವನ್ನು...

Read More

ಶ್ರೀ ಮಾಧವ ಶಿಶು ಮಂದಿರದಲ್ಲಿ ಮಾತೃ ಭೋಜನ ಕಾರ್ಯಕ್ರಮ

ಉಪ್ಪಿನಂಗಡಿ : ಹುಣ್ಣಿಮೆಯ ಮುನ್ನ ದಿನದ ಬೆಳದಿಂಗಲು . . . . ಮೂವತ್ತು ಮನೆಗಳ ಮಾತೆಯರು ತಂದ ಅಡುಗೆಗಳು. . . . . ಅಲ್ಲಿ ಜಾತಿಯ ಅಡೆತಡೆಗಳಿರಲಿಲ್ಲ.. . . ಮೇಲು ಕೀಳೆಂಬ ಭಾವದ ಸುಳಿವಿಲ್ಲ.. . ....

Read More

ಡಿವೈಎಸ್‌ಪಿ ಭಾಸ್ಕರ್ ರೈ ಯವರಿಗೆ ಭಾನುವಾರ ಅಧಿಕಾರ ಹಸ್ತಾಂತರ

ಬಂಟ್ವಾಳ: ಬೆಂಗಳೂರು ನಗರದ ಉಪಪೊಲೀಸ್ ಆಯುಕ್ತರಾಗಿ ಮುಂಭಡ್ತಿಗೊಂಡು ವರ್ಗಾವಣೆಗೊಂಡಿರುವ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಅವರು, ಡಿವೈಎಸ್‌ಪಿ ಭಾಸ್ಕರ್ ರೈ ಯವರಿಗೆ ಭಾನುವಾರ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಪ್ರೊಭೆಷನರಿ ಐಪಿಎಸ್ ಅಧಿಕಾರಿ ಲಕ್ಷ್ಮಣ್ ನಿಂಬರ್ಗಿ, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ...

Read More

ಒಡಿಯೂರು ಶ್ರೀಗಳಿಗೆ ವಳಲಂಬೆ ಬ್ರಹ್ಮಕಲಶೋತ್ಸವ ಆಮಂತ್ರಣ

ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಜ.27 ರಿಂದ ಫೆ.2 ರವೆರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಮಹಾಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭ ದೇವಸ್ಥಾನದ ಪ್ರಧಾನ...

Read More

ಅಮಿತ್ ಶಾ ಪುನರಾಯ್ಕೆ : ದ.ಕ ಬಿಜೆಪಿಯಿಂದ ವಿಜಯೋತ್ಸವ

ಮಂಗಳೂರು : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ, ಹಾಲಿ ಅಧ್ಯಕ್ಷ ಅಮಿತ್ ಶಾ ರವರು ಇಂದು ಪುನರಾಯ್ಕೆ  ಯಾಗಿದ್ದು ಬಿಜೆಪಿ ದ.ಕ.ಜಿಲ್ಲಾ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ...

Read More

Recent News

Back To Top