Date : Wednesday, 27-01-2016
ಬೆಳ್ತಂಗಡಿ: ತಾಲೂಕಿನ ಗಡಿಯಲ್ಲಿರುವ ಕುಗ್ರಾಮ ಪಾಲೇದು, ಇನೂ ಮೂಲಭೂತ ಸೌಲಭ್ಯಗಳು ಈ ಊರಿಗೆ ತಲುಪಿಯೇ ಇಲ್ಲ, ತಮ್ಮ ಊರಿಗೂ ಒಂದು ಸರಿಯಾದ ರಸ್ತೆ ಬೇಕು, ಇತರೆ ಸೌಲಭ್ಯಗಳು ಬೇಕು ಎಂಬ ಬೇಡಿಕೆಯನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು ಜನಪ್ರತಿನಿಧಿಗಳ ಮುಂದೆ...
Date : Wednesday, 27-01-2016
ಬೆಳ್ತಂಗಡಿ : ಯಾವುದೇ ಧರ್ಮ ಅನ್ಯಾಯ, ವಿನಾಶವನ್ನು ಬಯಸುವುದಿಲ್ಲ. ಆದರೆ ನಾವು ಇಡುವ ಹೆಜ್ಜೆ ತಪ್ಪಿದಾಗ ನಮ್ಮನ್ನು ತಿದ್ದಿ ರಕ್ಷಣೆ ಮಾಡುವ ಶಕ್ತಿ ಧರ್ಮದಲ್ಲಿದೆ ಎಂದು ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಹೆಚ್. ಮಂಜುನಾಥ ಹೇಳಿದರು. ಅವರು ಮಂಗಳವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವರ...
Date : Wednesday, 27-01-2016
ಕೊಡಗು : ಗೋಣಿಕೊಪ್ಪದಲ್ಲಿ ನಡೆದ ಕೂರ್ಗ್ ಸೈಕ್ಲಾನ್ ಡ್ಯಾನ್ಸ್ ಇನ್‌ಸ್ಟಿಟ್ಯೂಷನ್ ನಡೆಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್ ದಮಾಲ್ -2016 ರ ಸೀನಿಯರ್ಸ್ ವಿಭಾಗದವಲ್ಲಿ ಪತ್ತೂರಿನ SMDC ವಾಂಟೆಡ್ ಬಾಯ್ಸ್ ತಂಡವು ಗ್ರೂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅನಿಲ್...
Date : Wednesday, 27-01-2016
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜ .29 ರಂದು ಸಂಜೆ 3-00 ಗಂಟೆಗೆ 2011 ರ ಜನಗಣತಿ ಜನಸಂಖ್ಯಾ ಏರುಪೇರಿನ ಚಿತ್ರಣ ಮತ್ತು ಪರಿಣಾಮಗಳು ಎಂಬ ವಿಷಯದ ಬಗ್ಗೆ ಚಿಂತನಾ ಗೋಷ್ಟಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಾಲೇಜಿನ ‘ಪ್ರಣವ ವಿದ್ಯಾರ್ಥಿ...
Date : Wednesday, 27-01-2016
ಬೆಂಗಳೂರು : ಕೆ.ಎಸ್.ಆರ್.ಟಿ.ಸಿ. ಯು ತನ್ನ 13 ಬಸ್‌ನಿಲ್ದಾಣಗಳಲ್ಲಿ ಅಂತರ್‌ಜಾಲ ಮತ್ತು ವೈಫೈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೊದಲಿಗೆ ಈ ಸೌಲಭ್ಯಗಳನ್ನು ಮಂಗಳೂರು, ಕುಂದಾಪುರ, ಧರ್ಮಸ್ಥಳ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ...
Date : Wednesday, 27-01-2016
ಚಿಕ್ಕಮಗಳೂರು : ಭಯೋತ್ಪಾದಕರ ಮತ್ತು ಭಯೋತ್ಪಾದಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ರಾಜ್ಯದಲ್ಲಿ ಗರುಡ ಪಡೆಯನ್ನು ಸರಕಾರ ಸಜ್ಜುಗೊಳಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕಲು ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಎನ್‌ಎಸ್‌ಜಿ...
Date : Wednesday, 27-01-2016
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ನೂತನ ಪದಾಧಿಕಾರಿಗಳ ಆಯ್ಕೆ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವಿಂದ್ರ ಕಲಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ನಾಗಪ್ಪ ಗೌಡ ಕಾರ್ಯದರ್ಶಿಯಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ. ಯೋಗೀಶ್...
Date : Wednesday, 27-01-2016
ಬೆಳ್ತಂಗಡಿ : ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ಜ.26 ರಿಂದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯುತ್ತಿದ್ದು ಇಂದು (ಜ.27) ಬೆಳಿಗ್ಗೆ ತ್ರಿಕಾಲ ಪೂಜೆ, ಗಣಹೋಮ, ಅಂಕುರಪೂಜೆ, ಸ್ಥಳಶುದ್ದಿ, ಬಿಂಬಶುದ್ದಿ, ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಮಹಾಪೂಜೆ ಸಂಜೆ ಕುಂಡಶುದ್ಧಿ,...
Date : Tuesday, 26-01-2016
ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆ 14 ರಂದು “ನೀಲೇಶ್ವರ” ದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದೆ. ಇದರಲ್ಲಿ ಕಾಸರಗೋಡು ಸರಕಾರಿ ಜಿಲ್ಲೆಯ ಘೋಷ್ ವಾದಕರು ಭಾಗವಹಿಸಲಿದ್ದಾರೆ. ಈ ಘೋಷ್ ಸಂಚಲನಕ್ಕೆ ಸಂಘದ...
Date : Tuesday, 26-01-2016
ಬೆಳ್ತಂಗಡಿ : ವೈವಿಧ್ಯತೆಗಳ ಆಗರವಾಗಿರುವ ಭಾರತಕ್ಕೆ ತನ್ನ ಎಲ್ಲಾ ವೈವಿಧ್ಯತೆಗಳನ್ನೂ ಒಳಗೊಂಡಿರುವ ಶ್ರೇಷ್ಠ ಸಂವಿಧಾನವೊಂದು ದೊರಕಿದೆ. ಪ್ರಜಾಪ್ರಭುತ್ವದ ತತ್ವ ಸಂದೇಶಗಳು, ನಮ್ಮ ಸಂವಿಧಾನವು ಮುಂದಿಡುವ ಸಮಾನತೆಯ ಸಹಬಾಳ್ವೆಯ ಸಂದೇಶ ಕಡತಗಳಿಗೆ ಸೀಮಿತವಾಗದೆ ಎಲ್ಲರಿಗೂ ತಲುಪುವಂತಾಗಬೇಕು ಜನರು ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಪ್ರೀತಿಸಿ ಉಳಿಸುವ...