Date : Monday, 01-02-2016
ಬೆಂಗಳೂರು: ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ಲಾಸ್ಟಿಕ್ ಚೀಲಗಳು ಸಂಪೂರ್ಣವಾಗಿ ನಿಷೇಧವಾಗಲಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಉತ್ಪಾದಿಸಲು ಯೋಚಿಸುತ್ತಿದೆ. ಜವಳಿ ಇಲಾಖೆ ತನ್ನ ಪ್ರಿಯದರ್ಶಿನಿ ಕೇಂದ್ರಗಳಲ್ಲಿ 2013ರಿಂದ ಈಚೆಗೆ 1 ಲಕ್ಷ ಬಟ್ಟೆ...
Date : Monday, 01-02-2016
ಮಂಗಳೂರು : ಫೆಬ್ರವರಿ ತಿಂಗಳಲ್ಲಿ ಜರಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಖಚಿತಪಡಿಸಿಕೊಂಡಿರುವ ಜಿಲ್ಲೆಯ ಉಸ್ತುವಾರಿ ಮತ್ತು ಆರೋಗ್ಯ ಸಚಿವರು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಾದ ಎತ್ತಿನಹೊಳೆ ಮತ್ತು ರೈತರ ಕುಮ್ಕಿ ಹಕ್ಕಿನ ವಿಚಾರ ಬಿಜೆಪಿ ಮೇಲೆ ಆರೋಪ...
Date : Monday, 01-02-2016
ಬೆಳ್ತಂಗಡಿ : ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿತನದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಹೆಚ್ಚಾಗತೊಡಗಿದೆ. ಇದರ ಪರಿಣಾಮ ಪಕ್ಷದ ಉನ್ನತ ನಾಯಕರಿಗೆ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ಸಮಸ್ಯೆ ತಲೆದೊರುತ್ತಿದೆ. ಇಂತಹ ಸಮಸ್ಯೆ ಸೋಮವಾರ ಇಲ್ಲಿನ ಶಾಸಕ ಕೆ....
Date : Monday, 01-02-2016
ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ...
Date : Monday, 01-02-2016
ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ...
Date : Monday, 01-02-2016
ಬೆಂಗಳೂರು : ಮೊದಲ ಹಂತದಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ. ಇಂದು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಫೆ.2ರಂದು ನಡೆಯಲಿದೆ. ನಾಮಪತ್ರವನ್ನು ಹಿಂಪಡೆಯಲು ಫೆ.4 ಕೊನೆಯ ದಿನ. ಫೆ. 13ಕ್ಕೆ ಮತದಾನ ನಡೆಯಲಿದೆ. ಮಿನಿ...
Date : Monday, 01-02-2016
ಬೆಂಗಳೂರು: ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ನಿಯಮವು ರಾಜ್ಯಾದ್ಯಂತ ಫೆ. 1 ರಿಂದ ಜಾರಿಗೆ ಬಂದಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದೆಲ್ಲೆಡೆ ದ್ವಿಚಕ್ರ ವಾಹನದ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಇದು ಜನವರಿ 12 ರಿಂದಲೇ ಜಾರಿಗೆ...
Date : Monday, 01-02-2016
ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಾಹನವನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಸೋಮವಾರ ಚಾಲನೆ...
Date : Sunday, 31-01-2016
ಬೆಳ್ತಂಗಡಿ : ಇಂದಿನ ಶಿಕ್ಷಣದಲ್ಲಿ ನಮ್ಮ ಪುರಾಣ, ಸಂಸ್ಕೃತಿಗೆ ಆದ್ಯತೆಯಿಲ್ಲವಾಗಿದೆ. ಮೊಬೈಲ್‌ಗಳಲ್ಲಿ ಸಿಗುವುದನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮೊಬೈಲ್ ಎಂಬುದು ಚಿನ್ನದ ಕತ್ತಿ. ಅದು ಬದುಕನ್ನು ಹಾಳು ಮಾಡುತ್ತದೆ. ಆಧುನಿಕ ತಂತ್ರಜ್ಞಾನದಿಂದ ಯುವ ಜನತೆ ಹಾದಿ ತಪ್ಪುವ ಸಾಧ್ಯತೆ ಇದೆ....
Date : Sunday, 31-01-2016
ಬಂಟ್ವಾಳ : ಜಿ.ಪಂ ಮತ್ತು ತಾ .ಪಂ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ಪರವಣಿಗೆದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್‌ನ್ನು ಅಧಿಕೃತ ಬಂದೂಕು ದಾಸ್ತಾನು ಕಚೇರಿಯಲ್ಲಿ ಅಥವಾ ಸ್ಥಳೀಯ ಠಾಣೆಯಲ್ಲಿ ಫೆ.4 ರೊಳಗೆ ಠೇವಣಿ ಇಡತಕ್ಕದ್ದು ಎಂದು ಬಂಟ್ವಾಳ ನಗರ ಪೋಲೀಸ್ ಠಾಣಾ...