News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಬೀಕನ್ಸ 2016: ಸಮಗ್ರ ಪ್ರಶಸ್ತಿ ಪಡೆದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು

ಮಂಗಳೂರು : ಅತೀ ನಿರೀಕ್ಷೆಯ ಬೀಕನ್ಸ 2016ರ ಎರಡನೇ ದಿನವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ನಟೇಶ್ ಉಳ್ಳಾಲ್ ರವರು ವೃತ್ತಿಯಲ್ಲಿ ಸಾಕ್ಷ್ಯಾ ಚಿತ್ರಗಳ ನಿರ್ದೇಶಕರಾಗಿರುತ್ತಾರೆ.ಇವರು ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಸಾಕ್ಷ್ಯ ಚಿತ್ರಗಳನ್ನು ಮಾಡುವುದರ ಬಗ್ಗೆ ನಿಟ್ಠೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಲ್ಲಿ ಆಯೋಜಿಸಿದ್ದ ಚಿತ್ರ...

Read More

ವಿಶ್ವ ಮಹಿಳಾ ದಿನಾಚರಣೆ ‘ಕ್ರೀಡಾರತ್ನ ಪ್ರಶಸ್ತಿ’ ಪ್ರದಾನ

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸೆಹಲಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಉಡುಪಿಯ ಹಿಂದೀ ಪ್ರಚಾರ ಸಮಿತಿಯ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಕ್ರೀಡಾಪಟುವಾದ ಶ್ರೀಮತಿ ಉಜ್ವಲ್ ಕಿರಣ್ ಇವರು ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಆರ್ಥೋ ವಿಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ....

Read More

ಮಾ. 18 ರಂದು ರಾಜ್ಯ ಮುಂಗಡಪತ್ರ ಮಂಡನೆ

ಬೆಂಗಳೂರು : ರಾಜ್ಯ ಸರಕಾರವು ತನ್ನ ಮುಂಗಡ ಪತ್ರವನ್ನು ಮಾ. 18 ರಂದು ಮಂಡಿಸಲಿದೆ. ಮುಖ್ಯಮಂತ್ರಿಗಳ ಬಳಿ ಹಣಕಾಸು ಖಾತೆ ಇರುವುದರಿಂದ ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಈ ಬಾರಿ  ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಿದರೆ ಅವರು 10 ನೇ ಬಾರಿಗೆ...

Read More

ಮಾ 13ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಆರಂಭ

ಮಂಗಳೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕಮಂಗಳೂರು ವಲಯ, ದ.ಕ. ಜಿಲ್ಲೆ ಮತ್ತು ಶಾರದಾ ವಿದ್ಯಾಲಯ ಕೊಡಿಯಾಲಬೈಲು ಶಾಖೆ ಇವರ  ಸಹಯೋಗದೊಂದಿಗೆ ಶ್ರೀ ರಾಧಾಕೃಷ್ಣ ಮಂದಿರ ಬಾಲಂಭಟ್ ಹಾಲ್ ನಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯು ಮಾ 13ರಿಂದ ನಡೆಯಲಿದೆ...

Read More

ಮಾ.10: ವಿದ್ಯುತ್ ವ್ಯತ್ಯಯ

ಬೆಳ್ತಂಗಡಿ : ಗುರುವಾಯನಕೆರೆ 110/11 ಕೆವಿ ವಿದ್ಯುತ್ ಉಪಕೇಂದ್ರ ಹೊರಡುವ 11 ಕೆವಿ ಆರಂಬೋಡಿ ಹಾಗೂ ವೇಣೂರು ಫೀಡರ್‌ಗಳಲ್ಲಿ ತುರ್ತುಪಾಲನಾ ಕಾಮಗಾರಿ ಇರುವುದರಿಂದ ಮಾ.10  ಬೆಳಗ್ಗೆ 9 ಗಂಟೆಯಿಂದ ಸಂಜೆ 6ರ ವರೆಗೆ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ...

Read More

ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕು

ಬೆಳ್ತಂಗಡಿ : ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕಾಗಿದ್ದು ಜನರಿಗೆ ಇದರ ಪ್ರಯೋಜನವಾಗಬೇಕು. ಕರಾವಳಿ ಪ್ರಾಧಿಕಾರಕ್ಕೆ ಪ್ರಪ್ರಥಮ ಬಾರಿ 10 ಕೋ. ರೂ. ಸರಕಾರ ಬಿಡುಗಡೆಗೊಳಿಸಿದ್ದು ಇದನ್ನು ತೂಗು ಸೇತುವೆ ಹಾಗೂ ಕಾಲುಸಂಕ ರಚನೆಗೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ...

Read More

ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ ಹಾಗೂ ಲಾಲ ಸಿರಿ ಗ್ರಾಮೋದ್ಯೋಗ ಸಂಸ್ಥೆ ಇದರ ಸಹಯೋಗದಲ್ಲಿ ಲಾಲದಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಂಗಳವಾರ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ...

Read More

ರುಡ್‌ಸೆಟ್ ನೇಷನಲ್ ಅಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಬೆಳ್ತಂಗಡಿ : ರುಡ್‌ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್‌ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು 600 ಗ್ರಾಮೀಣ ಸ್ವ ಉದ್ಯೋಗ ಕೇಂದ್ರ (ಆರ್‌ಸೆಟಿ)ಗಳನ್ನು ತೆರೆದಿದೆ ಎಂದುನೇಷನಲ್ ಅಕಾಡಮಿ ಆಫ್...

Read More

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ಶುಭಾ ಪೂಂಜ ಭಾಗಿ

ಶಿರ್ವ: ಶಿರ್ವ ಸಮೀಪದ ಪ್ರಕೃತಿದತ್ತ ಕಾಡಿನ ನಡುವೆ ಇರುವ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ನಡೆದ ವಾರ್ಷಿಕ ಮಹೋತ್ಸವದಲ್ಲಿ ಕನ್ನಡ, ತಮಿಳು ಚಿತ್ರನಟಿ ಶುಭಾ ಪೂಂಜ ಪಾಲ್ಗೊಂಡಿದ್ದರು. ತನ್ನ ತವರುಮನೆ ಪಿಲಾರು ಮಜಲಬೆಟ್ಟು ಬೀಡು ಮನೆತನದ ಆಡಳಿತಕ್ಕೊಳಪಟ್ಟ ಪಿಲಾರುಕಾನ...

Read More

ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬಲು ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರುಣ

ಬೆಳ್ತಂಗಡಿ : ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬಲು ಈ ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರುಣೀಭೂತವಾಗಿವೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಚ್ಛತೆ, ಶಿಸ್ತು ಮತ್ತು ರಾಷ್ಟ್ರ ಪ್ರೇಮವನ್ನು ಬೆಳೆಸಲು ಕಾಲೇಜುಗಳಲ್ಲಿ ರೋವರ್‍ಸ್-ರೇಂಜರ್‍ಸ್ ಘಟಕಗಳು ಕಾರ್ಯಾಚರಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್...

Read More

Recent News

Back To Top