Date : Monday, 18-04-2016
ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು , ಈಗ ಪ್ರತಿ ಭಟನೆ ಹಿಂಸಾರೂಪಕ್ಕೆ ತಿರುಗಿದೆ. ಸಾಯಿ ಮತ್ತು ಜಾಕಿ ಗಾರ್ಮೆಂಟ್ ಸೇರಿದಂತೆ 5 ಕಂಪನಿಯ ಸುಮಾರು 10 ಸಾವಿರ ಕಾರ್ಮಿಕರು ಪ್ರತಿಭಟನೆಯನ್ನು ಬೆಳಗಿನಿಂದ...
Date : Monday, 18-04-2016
ಬೆಳ್ತಂಗಡಿ : ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ಕೊಡಲ್ಪಡುವ ಅರುವ ಪ್ರಶಸ್ತಿ ಪ್ರಧಾನ ಹಾಗೂ 9ನೇ ವರ್ಷದ ವಾರ್ಷಿಕೋತ್ಸವವು ಎ. 24 ರಂದು ಹಿರಿಯ ಕಲಾವಿದ ದಿ. ಮಿಜಾರು ಅಣ್ಣಪ್ಪ ವೇದಿಕೆಯ ಅರುವ ಜ್ಞಾನ ಮಾರ್ಗದಲ್ಲಿ ನಡೆಯಲಿದೆ ಎಂದು...
Date : Monday, 18-04-2016
ಬೆಳ್ತಂಗಡಿ : ಉತ್ಸಾಹಿ ಯುವಕ ಮಂಡಲ ಲಾಯಿಲಾ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ಪುರುಷರ ಹೊನಲು...
Date : Sunday, 17-04-2016
ಬೆಳ್ತಂಗಡಿ : ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ನ ಒಟ್ಟು 36 ಸ್ಥಾನಗಳಿಗೆ ಮತ್ತು 5 ಗ್ರಾಮ ಪಂಚಾಯತ್‌ನ 5 ಸ್ಥಾನಗಳಿಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ ನಡೆದು ಒಟ್ಟು ಶೇ. 69.41 ಮತದಾನವಾಗಿದೆ. ವೇಣೂರು ಗ್ರಾ,ಪಂ.ನ 8 ಮತಗಟ್ಟೆಗಳಿದ್ದು ಒಟ್ಟು ಶೇ. 70.2 ರಷ್ಟು ಹಾಗೂ ಆರಂಬೋಡಿ ಗ್ರಾ.ಪಂ.ನ 4 ಮತಗಟ್ಟೆಗಳಲ್ಲಿ...
Date : Sunday, 17-04-2016
ಬೆಂಗಳೂರು : ಕಳೆದ 16 ದಿನಗಳಿಂದ ಪಿ.ಯು. ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿ ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದೆ ಪರ್ಯಾಯ ಮಾರ್ಗದ ಕುರಿತು ದಿನಕೊಂದು ನಿರ್ಧಾರ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರವು...
Date : Sunday, 17-04-2016
ಉಡುಪಿ : ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉದ್ಯಾವರ ಕ್ಷೇತ್ರದಿಂದ...
Date : Sunday, 17-04-2016
ಅಜೆಕಾರು : ಶತಕವಿಗೋಷ್ಠಿಯೊಂದಿಗೆ ಕರಾವಳಿಯಲ್ಲಿ ಮಿಂಚಿದ ಅಖಿಲ ಕರ್ನಾಟಕ 7ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ ‘ಬೆಳದಿಂಗಳ ಮಾತು’ ಸಂಚಿಕೆಯನ್ನು ಶುಕ್ರವಾರ ಸಾಣೂರು ವಿಜಯಾ ಬ್ಯಾಂಕ್ ಮ್ಯಾನೇಜರ್ ಚೆಲುವಮಣಿ ಶೆಟ್ಟಿ ಬಿಡುಗಡೆಗೊಳಿಸಿದರು. 8ನೇ ಸಮ್ಮೇಳನವನ್ನು ಕಾರ್ಕಳ ತಾಲ್ಲೂಕಿನಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ.ಬೆಳದಿಂಗಳ...
Date : Saturday, 16-04-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕ್ಕೆ ಪೂರ್ವ ಸಿದ್ದತಾ ಸಮಾವೇಶ ನಡೆಯಿತು ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅದ್ಯಕ್ಷರಾದ ಶ್ರೀ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ವಹಿಸಿಕೊಂಡಿದ್ದರು . ಶಾಲಾ ಸಂಚಾಲಕ ಶ್ರೀ ಗೋವಿಂದ...
Date : Saturday, 16-04-2016
ಮಂಗಳೂರು : ದಿನಾಂಕ 16-04-2016 ರಂದು ಅತ್ತಾವರದ ಮಿಫ್ಟ್ ಕಾಲೇಜಿನ ಸಭಾಂಗಣದಲ್ಲಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ‘ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಛಲ ಹೊಂದಿರುವ ಯುವ ಜನತೆಯ ಅವಶ್ಯಕತೆ ಇಂದು ನಮಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ...
Date : Thursday, 14-04-2016
ಬೆಂಗಳೂರು : ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಮಾಜಿ ಅಧ್ಯಕ್ಷರಾದ ಪ್ರಹ್ಲಾದ ಜೋಷಿಯವರು ಪಕ್ಷದ ಧ್ವಜವನ್ನು ಬಿ.ಎಸ್.ಯಡಿಯೂರಪ್ಪರವರಿಗೆ ನೀಡುವ ಮೂಲಕ ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಇಂದು...