Date : Wednesday, 25-05-2016
ಬೆಂಗಳೂರು: ಬಹು ನಿರೀಕ್ಷಿತಾ ದ್ವಿತೀಯ ಪಿಯುಸಿಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಮೊದಲ ಸ್ಥಾನ, ಉಡುಪಿ ದ್ವೀತಿಯ ಮತ್ತು ಕೊಡಗು ತೃತೀಯಸ್ಥಾನ ಲಭಿಸಿದೆ ಮತ್ತು ಯಾದಗಿರಿಗೆ ಕೊನೆಯ ಸ್ಥಾನ ಲಭಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು...
Date : Wednesday, 25-05-2016
ಹೆಬ್ರಿ : ಹೆಬ್ರಿಯ ಚಾರ ಜವಾಹರ್ ನವೋದಯ ವಿದ್ಯಾಲಯದದ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಪಡುಕುಡೂರು ಆಕಾಶ್ ಹೆಗ್ಡೆ 500 ರಲ್ಲಿ 470 ಅಂಕ ಪಡೆದು94% ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಕಾಶ್ ವರಂಗ ವ್ಯವಸಾಯಿಕ ಸಹಕಾರಿ ಸಂಘದ ನಿರ್ದೇಶಕ ಸಹಕಾರಿ ದುರೀಣ ಪಡುಕುಡೂರು ಜಗದೀಶ...
Date : Tuesday, 24-05-2016
ಪುತ್ತೂರು : ನಮ್ಮ ಮಾತೃ ಭಾಷೆ ಕನ್ನಡ ಅತ್ಯಂತ ಸುಂದರವಾದದ್ದು, ವೈಜ್ಞಾನಿಕವಾಗಿ ವ್ಯವಸ್ಥಿತವಾದ ಲಿಪಿಯಿಂದ ಕೂಡಿದೆ. ಆದ್ದರಿಂದ ದೇಶಿಯ ಭಾಷೆಯಲ್ಲಿ ಧರ್ಮಯೋಗ್ಯವಾದ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವಂತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಅರ್ಥ ಮತ್ತು ಕಾಮಗಳನ್ನು ಧರ್ಮದಿಂದ ಅನುಷ್ಠಾನ ಮಾಡಿದಾಗ ಮೋಕ್ಷ...
Date : Tuesday, 24-05-2016
ಪುತ್ತೂರು : ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ , ತಾಲೂಕಿನಲ್ಲಿ ಒಟ್ಟು 13 ಡೆಂಘೆ ಪ್ರಕರಣ ಪತ್ತೆಯಾಗಿದೆ.ಉಳಿದಂತೆ ಏಪ್ರಿಲ್ ತಿಂಗಳ ಬಳಿಕ ಕಡಬದಲ್ಲಿ 2, ಕಾಣಿಯೂರು 3 , ಕೊಲ 3 , ಪಾಣಾಜೆ 3, ಸರ್ವೆ 1, ಉಪ್ಪಿನಂಗಡಿ 1 ಸೇರಿದಂತೆ ಒಟ್ಟು 13 ಪ್ರಕರಣ ತಾಲೂಕಿನಲ್ಲಿ...
Date : Tuesday, 24-05-2016
ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳಿಗೆ ದೇವಸ್ಥಾನದಿಂದ ನೋಟೀಸ್ ಜಾರಿ ಮಾಡಲಾಗಿರುವುದು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ದೇವಸ್ಥಾನದ ಆಡಳಿತದ ಕಾರಣದಿಂದಲೇ ವಿವಾದಕ್ಕೆ ಒಳಗಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಈಗ ಮತ್ತೆ ಸುದ್ದಿಯಲ್ಲಿದೆ. ಈ...
Date : Tuesday, 24-05-2016
ಬೆಳ್ತಂಗಡಿ : ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ನೊಂದಣಿ ಮೇ. 3 ರಿಂದ ಆರಂಭವಾಗಿದ್ದು ಜು. 27 ರಂದು ಕೊನೆಗೊಳ್ಳಲಿದೆ. ಮೇ 28 ಕ್ಕೆ ಮೊದಲು ನೋಂದಣೆ ಮಾಡುವವರು ಜೂ.1 ರಿಂದ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಈಗಾಗಲೇ ಇರುವ ಖಾಯಿಲೆಗಳಿಗೆ ಅನ್ವಯಿಸುವ ಅತೀ ದೊಡ್ಡ...
Date : Tuesday, 24-05-2016
ಬೆಳ್ತಂಗಡಿ : ಕುಲಾಲ-ಕುಂಬಾರರ ಸಾಂಸ್ಕೃತಿಕ ಸಮಿತಿ ಬೆಳ್ತಂಗಡಿ ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಆಶ್ರಯದಲ್ಲಿ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಕುಂಭ ಕಲೋತ್ಸವ ನಡೆಯಿತು. ಮೀರಾ ವಾಸುದೇವ ಪೆರಾಜೆ ಅವರು ಕಲೋತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು. ದಿಕ್ಸೂಚಿ ಭಾಷಣ...
Date : Tuesday, 24-05-2016
ಬೆಳ್ತಂಗಡಿ : ಕುಲಾಲ-ಕುಂಬಾರರ ಸಾಂಸ್ಕೃತಿಕ ಸಮಿತಿ ಬೆಳ್ತಂಗಡಿ ತಾಲೂಕು, ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಆಶ್ರಯದಲ್ಲಿ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಕುಂಭ ಕಲೋತ್ಸವ ನಡೆಯಿತು. ಮೀರಾ ವಾಸುದೇವ ಪೆರಾಜೆ ಅವರು ಕಲೋತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು. ದಿಕ್ಸೂಚಿ ಭಾಷಣ...
Date : Tuesday, 24-05-2016
ಪುತ್ತೂರು : ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಆರ್ಕಿಟೆಕ್ಟ್ ಪುತ್ತೂರಿನ ಡಾ.ಹರ್ಷ ಕುಮಾರ ರೈಯವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಳಿತ, ಸಾಮಾಜಿಕ, ಸಹಕಾರ...
Date : Monday, 23-05-2016
ಮಂಗಳೂರು : ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಮ್ಯಾಕ್ಸ್ ನಡೆಸುವ `ಮ್ಯಾಕ್ಸ್ ಲಿಟ್ಲ್ ಐಕಾನ್’ ಮ್ಯಾಕ್ಸ್‌ಕಿಡ್ಸ್ ಫೆಸ್ಟ್‌ನ ಆರನೇ ಆವೃತ್ತಿ ಮಂಗಳೂರಿನಲ್ಲಿ ನಡೆಯತು. `ಮ್ಯಾಕ್ಸ್ ಲಿಟ್ಲ್ ಐಕಾನ್ 2016′ ಮಂಗಳೂರು ಗ್ರಾಂಡ್ ಫಿನಾಲೆಯಲ್ಲಿ ಪುಟಾಣಿಗಳಾದ ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅನನ್ಯ...