News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಳ್ಳಾರಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಪಥ ಸಂಚಲನ

ಬಳ್ಳಾರಿ:  ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ ಶಿಕ್ಷಾ ವರ್ಗವನ್ನು ಆಯೋಜಿಸಲಾಗಿತ್ತು. 15 ದಿನಗಳ ಕಾಲ ನಡೆದ ಈ ವರ್ಗವು ಏಪ್ರಿಲ್ 30 ರಂದು ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಂದು ರಾಷ್ಟ್ರ ಸೇವಿಕಾ ಸಮಿತಿಯು...

Read More

‘ಗೋಪ್ರಾಣಭಿಕ್ಷಾ’ ಆಂದೋಲನಕ್ಕೆ ನಾಡಿನಾದ್ಯಂತ ಬೆಂಬಲ ; ಗೋವಿಗಾಗಿ ಭಿಕ್ಷೆ ಬೇಡಿದ ಗೋಕಿಂಕರರು

ಬೆಂಗಳೂರು : ಬರಗಾಲದ ತೀವ್ರತೆಯಿಂದ ಮೇವಿಲ್ಲದೆ ಪ್ರಾಣಾಪಾಯದಲ್ಲಿರುವ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಲಕ್ಷಾಂತರ ಗೋವುಗಳಿಗೆ ಶ್ರೀರಾಮಚಂದ್ರಾಪುರಮಠವು “ಗೋಪ್ರಾಣಭಿಕ್ಷಾ” ಆಂದೋಲನದ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ಮೇವನ್ನು ಒದಗಿಸುತ್ತಿದ್ದು, ಒಟ್ಟು 13 ಕೇಂದ್ರಗಳಲ್ಲಿ ಈಗಾಗಲೇ ಸುಮಾರು 1100 ಟನ್ ಜೋಳ, ಕಬ್ಬು, ಅಡಿಕೆಹಾಳೆ ಮುಂತಾದ ಮೇವನ್ನು...

Read More

ಆಳ್ವಾಸ್ ಇಂಜಿನಿಯರಿಂಗ್‍ನ ಪ್ರೊ. ಮಹೇಶ್ ಕಲ್ಲೂಟಿರವರಿಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಮಹೇಶ್ ಕಲ್ಲೂಟಿ ಅವರು ಮಂಡಿಸಿದ ‘ಗ್ಲೋಬಲ್ ಕಾಂಟ್ರಿಬೂಷನ್ ರೋಬೊಸ್ಟ್ ಸೆಕ್ಯೂರ್ ಮಲ್ಟಿಚಾನೆಲ್ ರೂಟಿಂಗ್ ಪ್ರೋಟೋಕಾಲ್’ ಎಂಬ ಕಂಪ್ಯೂಟರ್ ಸೈನ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ರಾಜಸ್ಥಾನದ ಡಾ.ಕೆ.ಎನ್. ಮೋದಿ ವಿಶ್ವವಿದ್ಯಾಲಯ...

Read More

ಮಂಗಳೂರಿನ ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನ 50 ನೇ ಪ್ರತಿಷ್ಠಾ ವರ್ಧಂತಿ

ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ದೇವರ 50 ನೇ ಪ್ರತಿಷ್ಠಾ ವರ್ಧಂತಿ ಇಂದು ವಿಜೃಂಭಣೆಯಿಂದ ಜರಗಿತು. ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ...

Read More

ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಖಡಕ್ ಐಪಿಎಸ್ ಅಧಿಕಾರಿ ಚೆನ್ನಣ್ಣವರ್

ಬೆಂಗಳೂರು: ಬದುಕಿನಲ್ಲಿ ವಿವಿಧ ಮಝಲುಗಳನ್ನು ದಾಟಿ ಸಾಧನೆಯ ಶಿಖರವೇರಿದ ಖಡಕ್ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣವರ್. ಖಾಸಗಿ ವಾಹಿನಿಯೊಂದು ಆರಂಭಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಬದುಕನ್ನು ತೆರೆದಿಡಲಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ರವಿ ಚೆನ್ನಣ್ಣವರ್ ಖ್ಯಾತಿ ಪಡೆದಿದ್ದಾರೆ. ಅವರ ಸಾಧನೆಯ...

Read More

ಗೋಶಾಲೆಯಲ್ಲೊಂದು ದಿನ

ಹಣ್ಣನ್ನು ತಿಂದು ಸವಿದರೆ ಸಾಲದು ಬೀಜ ತಂದು ಗಿಡ ಮಾಡುವುದು ಧರ್ಮ – ಶಿವಕುಮಾರ ವರ್ಮುಡಿ ಕುಂಬಳೆ : ನಾವು ಎಲ್ಲಿ ಹೋದರೂ ಸಿಕ್ಕಿದ ಹಣ್ಣನ್ನು ತಿಂದು ಸವಿದರೆ ಸಾಲದು, ಅದರ ಬೀಜವನ್ನು ತಂದು ಗಿಡ ಮಾಡಿ ನಾಲ್ಕು ಮಂದಿಗೆ ಹಣ್ಣನ್ನು...

Read More

ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲಿದ್ದಾರೆ ಕೊಪ್ಪಳದ ಸಂಶುದ್ದೀನ್

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಸಲುವಾಗಿ ಸಿಮೆಂಟ್‌ನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾನೆ ಯಲಬುರ್ಗ ಜಿಲ್ಲೆಯ ತಲಕಲ್ ಗ್ರಾಮದ ಮುಸ್ಲಿಂ ವ್ಯಕ್ತಿ ಸಂಶುದ್ದೀನ್ ನದಾಫ್. ಎಪ್ರಿಲ್ 29ರಂದು ಅಯೋಧ್ಯೆಗೆ ತೆರಳಿ ರಾಮಮಂದಿರ ದೇಗುಲ ಸಮತಿಗೆ ಸಿಮೆಂಟ್ ಖರೀದಿಗೆ ಬೇಕಾದ ಹಣವನ್ನು ನೀಡಿ, ಅವರಿಂದ...

Read More

ಆಳ್ವಾಸ್‍ ಹೋಮಿಯೋಪಥಿ ಕಾಲೇಜಿನಲ್ಲಿ `ಸರ್ಗಧಾರಾ’ ಸ್ಪರ್ಧೆ ಆರಂಭ

ಮೂಡುಬಿದಿರೆ:  ಹೋಮಿಯೋಪಥಿಯ ಗುಣಮಟ್ಟದ ಸೇವೆಗಳನ್ನು ಆಯುಷ್ ಮುಖಾಂತರ ದ.ಕ ಜಿಲ್ಲೆಯ ವಿವಿಧ ಭಾಗಗಳಿಗೆ ವಿಸ್ತರಿಸಿ, ಅದರ ಮಹತ್ವ ಪ್ರಯೋಜನ ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಯುಷ್ ಶ್ರಮಿಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಹೇಳಿದರು. ಮಿಜಾರಿನ ಎಐಇಟಿ ಆಡಿಟೋರಿಯಂನಲ್ಲಿ...

Read More

ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡಿದ್ದು, ಇದು ನಮ್ಮ ಸರ್ಕಾರ ತಂದ ಸಾವಯವ ಭಾಗ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇಲ್ಲಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ...

Read More

ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರಿಗೂ ಇಎಸ್‌ಐ ಸೌಲಭ್ಯಕ್ಕೆ ಚಿಂತನೆ: ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ

ಹುಬ್ಬಳ್ಳಿ : ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಮಿಡ್ ಡೇ ಮೀಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಇಎಸ್‌ಐ ಸ್ಕೀಂ ನಡಿ ತರುವ ಆಲೋಚನೆಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ...

Read More

Recent News

Back To Top