Date : Thursday, 27-04-2017
ಮಂಗಳೂರು : ಸುಳ್ಯ ಮತ್ತು ಪುತ್ತೂರು ಎಪಿಎಂಸಿಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಕೃಷಿಕರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಕೃಷಿಕರ ವಿಶ್ವಾಸಕ್ಕೆ ಪೂರಕವಾಗಿ ಪಾರದರ್ಶಕ ಆಡಳಿತ ನೀಡಲು ಬಿಜೆಪಿ ಸದಾ ಬದ್ಧವಾಗಿದೆ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ....
Date : Thursday, 27-04-2017
ಧಾರವಾಡ: ಟಿಬೆಟ್ ಜಗತ್ತಿನ ಮೇಲ್ಛಾವಣಿ. ಏಷ್ಯಾ ಖಂಡದ ಜಲ ಸ್ತಂಭ. ಭಾರತಕ್ಕೆ ಮೂರನೇ ಮೇಟಿ. ಹಾಗಾಗಿ, ಚೀನಾ ಆಕ್ರಮಿತ ಟಿಬೆಟ್‌ನ ಸ್ವಾತಂತ್ರ್ಯ, ಭಾರತದ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದು ಎಂದು ಭಾರತ್-ಟಿಬೆಟ್ ಸಹಯೋಗ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿ ಅಮೃತ ಜೋಶಿ ಅಭಿಪ್ರಾಯಪಟ್ಟರು. ನಗರದ...
Date : Wednesday, 26-04-2017
ಹುಬ್ಬಳ್ಳಿ: ಸತ್ವರೂಪ ಫೌಂಡೇಶನ್‌ನ ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಹಾಗೂ ಪರ್ಫಾಮಿಂಗ್ ಆರ್ಟ್ಸ್ ಅವರ ಕ್ರಿಯೆಟಿವ್ ಸಮರ್ ಕ್ಯಾಂಪ್ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು. 60 ಮಕ್ಕಳು ವಿಭಿನ್ನ ಸೃಜನಶೀಲ ಚಟುವಟಿಕೆಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಸಂಸ್ಥೆಯ ಸಂಪನ್ಮೂಲ ಕಲಾವಿದರು ಮಕ್ಕಳಿಗೆ 20 ದಿನಗಳ ಕಾಲ...
Date : Wednesday, 26-04-2017
ಬೆಂಗಳೂರು: ಬಸವ ಜಯಂತಿ, ಮೇ.1ರ ರಜೆಗಳು ಇರುವ ಹಿನ್ನಲೆಯಲ್ಲಿ ಎ.28ರಿಂದ 30ರವರೆಗೆ ಹೆಚ್ಚುವರಿಯಾಗಿ 450-500 ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ರಜೆಗಳಲ್ಲಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಹಾಯವಾಗಲೆಂದು ಈ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ,...
Date : Wednesday, 26-04-2017
ಕಲ್ಲಡ್ಕ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ವಿಜಯ ಬ್ಯಾಂಕ್ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 85 ಜನರಿಗೆ ಕನ್ನಡಕಗಳನ್ನು ವಿತರಿಸಲಾಯಿತು. ಈ ಮೊದಲು ತಾ....
Date : Tuesday, 25-04-2017
ಬೆಂಗಳೂರು: ಮೇ 1 ರ ವರೆಗೂ ಅವಕಾಶವಿದೆ. ಅದಕ್ಕೂ ಮೊದಲೇ ನಾನೇಕೆ ಕೆಂಪು ದೀಪ ತೆಗೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸಚಿವ ಸಂಪುಟ ಈ ಕುರಿತು ನಿರ್ಣಯಿಸಿದೆ. ಆದರೆ ಅದು ಜಾರಿಗೆ ಬರಬೇಕಲ್ಲ ಎಂದು...
Date : Tuesday, 25-04-2017
ಉಡುಪಿ: ರಾಷ್ಟ್ರಪತಿ ಸ್ಥಾನಮಾನ ಯಾರಿಗೆ ನೀಡುವುದು ಎಂಬ ಚರ್ಚೆ ತೀವ್ರಗೊಂಡ ಬೆನ್ನಲ್ಲೇ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥರು, ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಅವರು ಭ್ರಷ್ಟಾಚಾರ ಆರೋಪಿಯೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ರಾಮ ಮಂದಿರ...
Date : Tuesday, 25-04-2017
ಬೆಂಗಳೂರು: ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಇದುವರೆಗೂ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಸಹಾಯವಾಣಿ, ಇನ್ನು ದಿನದ 24 ಗಂಟೆಯೂ ಸೇವೆ ಒದಗಿಸಲಿದೆ. ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಹಿರಿಯರ ಬೇಡಿಕೆಗೆ ಅನುಗುಣವಾಗಿ ಈ ಸೇವೆಯನ್ನು ಏ.26 ರಿಂದ...
Date : Tuesday, 25-04-2017
Mangaluru: Hundreds of cine lovers from Mangaluru and outskirts turned up for the maiden International Film festival (NIFF) organised by Nitte University on Monday, April 24. The Nitte International Film...
Date : Tuesday, 25-04-2017
ಬೆಂಗಳೂರು : ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ತಾರೀಕು 24-04-2017ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ...