News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಟಿಪ್ಪು ಜಯಂತಿ’ಗೆ ಆಹ್ವಾನಿಸಬೇಡಿ ಎಂದ ಅನಂತ್ ಕುಮಾರ್ ಹೆಗಡೆ, ಶೋಭಾ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಟಿಪ್ಪು ಜಯಂತಿ’ಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ಹಾಕುವುದು ಬೇಡ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಟಿಪ್ಪು ಒಬ್ಬ ಕ್ರೂರಿ, ಕೊಲೆಗಾರ, ಮತಾಂಧ, ಅತ್ಯಾಚಾರಿಯಾಗಿದ್ದು, ಆತನನ್ನು ವೈಭವೀಕರಿಸುವ ಸಮಾರಂಭಕ್ಕೆ ನನ್ನನ್ನು...

Read More

ಕುರೂಪಿ ಹೆಣ್ಣು ಮಕ್ಕಳಿಗೆ ಮದುವೆಯಾಗಲು ವರದಕ್ಷಿಣೆ ಸಹಾಯಕ ಎಂದ ಪಠ್ಯ ಪುಸ್ತಕ!

ಬೆಂಗಳೂರು: ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡೂ ಅಪರಾಧ ಎಂದು ನಮ್ಮ ದೇಶದಲ್ಲಿ ಘೋಷಣೆ ಮಾಡಲಾಗಿದೆ. ಆದರೂ ವರದಕ್ಷಿಣೆ ಎಂಬ ಪಿಡುಗನ್ನು ಸಮರ್ಥಿಸಿಕೊಳ್ಳುವವರು ಇನ್ನೂ ಸಾಕಷ್ಟು ಜನ ಇದ್ದಾರೆ. ವಿಚಿತ್ರವೆಂದರೆ ವರದಕ್ಷಿಣೆ ಸಮರ್ಥಕರ ಬರವಣಿಗೆ ಪಠ್ಯದಲ್ಲಿ ಅಳವಡಿಕೆಯಾಗಿರುವುದು. ಬೆಂಗಳೂರಿನ ಕಾಲೇಜೊಂದರ ಸಮಾಜಶಾಸ್ತ್ರ...

Read More

ಮಂಗಳೂರಿನಲ್ಲಿ ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋಪೂಜೆ

ಮಂಗಳೂರು : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದಿನಾಂಕ 20-10-2017 ರಂದು ದ.ಕ.ಜಿಲ್ಲಾ ಕಾರ್ಯಾಲಯ ಮುಂಭಾಗದಲ್ಲಿ ಗೋಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಗೋ ಸಂರಕ್ಷಣಾ ನಿಧಿ ಸಂಗ್ರಹ ಪಾದಯಾತ್ರೆಗೆ ಜಿಲ್ಲಾಧ್ಯಕ್ಷರಾದ  ಸಂಜೀವ ಮಠಂದೂರು ಅವರು ಚಾಲನೆ ನೀಡಿದರು. ಗೋಸಂರಕ್ಷಣಾ ಪ್ರಕೋಷ್ಠದ...

Read More

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಅಭಿಯಾನ ನಡೆಸುತ್ತಿರುವ ಬಿ.ಪ್ರತಾಪ್

ಬೆಂಗಳೂರು: ಬೆಂಗಳೂರು ರಸ್ತೆಗಳ ದುರಾವಸ್ಥಿಯು ಬಗ್ಗೆ ಎಲ್ಲೆಡೆಯೂ ಸುದ್ದಿಯಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರ ತೋರಿಸಿದ ಅಸಡ್ಡೆಯ ಫಲವಾಗಿ ಹಲವರ ಜೀವ ಹೋಗಿದೆ. ಪ್ರತಪ್.ಬಿ. ಎಂಬ ಉದ್ಯಮಿ, ಉಪನ್ಯಾಸಕರೊಬ್ಬರು ತಾವೇ ಮುಂದಾಗಿ ಗುಂಡಿಗಳನ್ನು ಮುಚ್ಚುವ ಕಾಯಕವನ್ನು 2016ರಿಂದ ಮಾಡುತ್ತಿದ್ದಾರೆ. ಅವರ...

Read More

ಕಟ್ಟಡ ಕುಸಿತದಲ್ಲಿ ಹೆತ್ತವರನ್ನು ಕಳೆದುಕೊಂಡ ಬಾಲಕಿಯನ್ನು ದತ್ತು ಪಡೆದ ಸರ್ಕಾರ

ಬೆಂಗಳೂರು: ಬೆಂಗಳೂರಿನ ಇಜಿಪುರದ ರಿಸಿಡೆಂನ್ಶಿಯನ್ ಬಿಲ್ಡಿಂಗ್ ಕುಸಿತ ದುರ್ಘಟನೆಯಲ್ಲಿ ಬದುಕುಳಿದ ಪುಟ್ಟ ಬಾಲಕಿಯನ್ನು ರಾಜ್ಯ ಸರ್ಕಾರ ದತ್ತು ತೆಗೆದುಕೊಂಡಿದೆ. ಘಟನೆಯಲ್ಲಿ ಮೃತರಾದ 6 ಮಂದಿಯಲ್ಲಿ ಬಾಲಕಿಯ ಪೋಷಕರೂ ಸೇರಿದ್ದರು. ‘ಸರ್ಕಾರ ಮಗುವನ್ನು ದತ್ತು ತೆಗೆದುಕೊಂಡು ಆಕೆಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಿದೆ’ ಎಂದು...

Read More

ಮಂಗಳೂರಿನಲ್ಲಿ ಮುದ್ರಾ ಪ್ರೋತ್ಸಾಹ ಅಭಿಯಾನ

ಮಂಗಳೂರು : ಪ್ರಧಾನಮಂತ್ರಿಯವರ ಮುದ್ರಾ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡುವ ಜೊತೆಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯಗಳ ಕುರಿತಂತೆ ಮಾಹಿತಿ ಒದಗಿಸುವ ವಿಶೇಷ ಅಭಿಯಾನ ಮುದ್ರಾ ಪೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಇಂದು (ಅ. 16) ಪುರಭವನದಲ್ಲಿ ಕೇಂದ್ರ ರಾಸಾಯನಿಕ ಮತ್ತು...

Read More

1ರಿಂದ 10ನೇ ತರಗತಿವರೆಗೆ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲೂ 1ರಿಂದ 10ನೇ ತರಗತಿಯವರೆಗೆ ಮೊದಲ ಅಥವಾ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಯುವುದು ಕಡ್ಡಾಯವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸಿಬಿಎಸ್‌ಸಿ, ಕೇಂದ್ರೀಯ ವಿಶ್ವವಿದ್ಯಾಲಯ, ಐಸಿಎಸ್‌ಇ, ಸ್ಟೇಟ್ ಸೆಲೆಬಸ್ ಹೊಂದಿದ ಇಂಗ್ಲೀಷ್ ಮೀಡಿಯಂ ಸೇರಿದಂತೆ...

Read More

ಬೆಂಗಳೂರು ಮೆಟ್ರೋದಲ್ಲಿ ಮೊಳಗಲಿದೆ ಕನ್ನಡ ದೇಶಭಕ್ತಿ ಗೀತೆಗಳು

ಬೆಂಗಳೂರು: ಕ್ಲಾಸಿಕಲ್ ಮ್ಯೂಸಿಕ್ ಮತ್ತು ಹಕ್ಕಿಗಳ ಚಿಲಿಪಿಯ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ ತನ್ನ ಪ್ರಯಾಣಿಕರಿಗೆ ಕನ್ನಡದ ದೇಶಭಕ್ತಿ ಗೀತೆಗಳನ್ನು ಕೇಳಿಸಲು ಮುಂದಾಗಿದೆ. ಗ್ರೀನ್ ಲೈನ್ ಮೆಟ್ರೋದಲ್ಲಿ ಕನ್ನಡ ಸಂಗೀತ ಕೇಳಿ ಬರಲಿದೆ, ಈ ಬಗ್ಗೆ ನಾವು...

Read More

ಬೆಂಗಳೂರಿನ ರಸ್ತೆ ಗುಂಡಿಯನ್ನೇ ಕೊಳವಾಗಿಸಿ ಮತ್ಸ್ಯ ಕನ್ಯೆಯನ್ನು ಕೂರಿಸಿದ ಕಲಾವಿದ

ಬೆಂಗಳೂರು: ಈ ಹಿಂದೆ ರಸ್ತೆ ಗುಂಡಿಯಲ್ಲಿ ಮೊಸಳೆಯನ್ನು ಸೃಷ್ಟಿಸಿ ಜನರ ಗಮನಸೆಳೆದಿದ್ದ ಮತ್ತು ಬಿಬಿಎಂಪಿ ತಕ್ಷಣ ಗುಂಡಿ ಮುಚ್ಚಲು ಮುಂದಾಗುವಂತೆ ಮಾಡಿದ್ದ ಕಲಾವಿದ ಬಾದಲ್ ನಂಜುಂಡ ಸ್ವಾಮಿ ಈ ಬಾರಿಯೂ ರಸ್ತೆ ಗುಂಡಿಯ ವಿರುದ್ಧ ಅಂತಹುದೇ ಅಣಕು ಪ್ರತಿಭಟನೆಯನ್ನು ಮಾಡಿದ್ದಾರೆ. ಜಲಾವೃತಗೊಂಡಿದ್ದ...

Read More

1500 ಕನ್ನಡ ಸಿನಿಮಾಗಳನ್ನು ಸಂಗ್ರಹಿಸಿ ಡಿಜಟಲೀಕರಣಗೊಳಿಸಲು ನಿರ್ಧಾರ

ಬೆಂಗಳೂರು: ಕಳೆದ 80 ವರ್ಷಗಳಲ್ಲಿ ಬಿಡುಗಡೆಗೊಂಡ ಕನ್ನಡದ ಕ್ಲಾಸಿಕ್ ಸಿನಿಮಾಗಳನ್ನು ಸಂಗ್ರಹಿಸಿ ಅವುಗಳನ್ನು ಡಿಜಿಟಲೀಕರಣಗೊಳಿಸಲು ಕನ್ನಡ ಚಲನಚಿತ್ರ ಅಕಾಡಮಿ ಮುಂದಾಗಿದೆ. 1934ರಲ್ಲಿ ಕನ್ನಡದ ಮೊತ್ತ ಮೊದಲ ಟಾಕಿ ಸಿನಿಮಾ ಸತಿ ಸುಲೋಚನ ಬಿಡುಗಡೆಗೊಂಡಿತ್ತು. ಆ ಬಳಿಕದಿಂದ ಸಾವಿರಾರು ಸಿನಿಮಾಗಳು ಬಿಡುಗಡೆಯಾಗಿವೆ. ಇವೆಲ್ಲವೂ ಇದೀಗ...

Read More

Recent News

Back To Top