News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ಮೈತ್ರೇಯೀ ಗುರುಕುಲದ ಅರ್ಧಮಂಡಲೋತ್ಸವ

ವಿಟ್ಲ :  ಇಂದು (ಮಾರ್ಚ್ 27, 2018) ರ ಮಂಗಳವಾರ ಸಂಜೆ 4.30 ಕ್ಕೆ ವಿಟ್ಲ ಮೂರ್ಕಜೆಯ ಮೈತ್ರೇಯಿ ಕನ್ಯಾ ಗುರುಕುಲದ ಅರ್ಧಮಂಡಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಸ್ವಸ್ಥವ್ಯಕ್ತಿಯ ನಿರ್ಮಾಣದ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟುವ ಉದ್ದೇಶವನ್ನಿಟ್ಟು ಮೈತ್ರೇಯೀ ಗುರುಕುಲವು 1994 ರಲ್ಲಿ ಆರಂಭಗೊಂಡಿತು. ಸ್ವಸ್ಥವ್ಯಕ್ತಿಯ...

Read More

ಅಮಿತ್ ಶಾ ರಾಜ್ಯ ಪ್ರವಾಸ: ಸಿದ್ಧಗಂಗಾ ಶ್ರೀಗಳ ದರ್ಶನ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರದಿಂದ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇಂದು ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು. ಎರಡು ದಿನಗಳ ಕಾಲ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ....

Read More

ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ -ಡಾ. ಹೊಸಮನಿ

ಉಡುಪಿ:  ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕನ್ನಡ ಚಿಂತನ ಮತ್ತು ಸಂಗೀತ-ಸಾಹಿತ್ಯ-ಸಾಂಸ್ಕೃತಿಕ 2014 ಕಾರ್ಯಕ್ರಮವನ್ನು ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಉದ್ಘಾಟಿಸಿದ...

Read More

ಮಂಗಳೂರಿನಲ್ಲಿ ರಾಮನವಮಿ ಸಂಭ್ರಮ: ಶ್ರೀ ದೇವರಿಗೆ ವಿಶೇಷ ಅಲಂಕಾರ

ಮಂಗಳೂರು: ನಾಳೆ ರಾಮನವಮಿಯ ಸಂಭ್ರಮ. ಇದಕ್ಕಾಗಿ ಮಂಗಳೂರು ನಗರಿ ಸಿದ್ಧಗೊಂಡಿದೆ. ಇಂದು ಮಂಗಳೂರು ಕೇಂದ್ರ ಮೈದಾನದಲ್ಲಿ ಬಜರಂಗ ದಳ ಮಾತೃವಾಹಿನಿ ಮತ್ತು ದುರ್ಗಾ ವಾಹಿನಿಯ ನೇತೃತ್ವದಲ್ಲಿ ರಾಮನಮವಿ ಸಮಾರಂಭ ಆರಂಭಗೊಂಡಿದೆ. ಬೆಳಿಗ್ಗೆ ಧ್ವಜಾರೋಹಣ ಮತ್ತು ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ಶ್ರೀ ದೇವರಿಗೆ ವಿಶೇಷ...

Read More

ಬೆಂಗಳೂರು ಟ್ರಾಫಿಕ್ ನಿವಾರಣೆಗೆ ರೂ.493 ಕೋಟಿಯ ಯೋಜನೆ ರೂಪಿಸಿದ ರೈಲ್ವೇ

ನವದೆಹಲಿ: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ರೂ.492.83 ಕೋಟಿ ಮೊತ್ತ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಬೆಂಗಳೂರು ಕಾಂಟನ್ಮೆಂಟ್‌ನಿಂದ ವೈಟ್‌ಫೀಲ್ಡ್‌ವರೆಗೆ ಎರಡು ಹೆಚ್ಚುವರಿ ಮಾರ್ಗಗಳನ್ನು ನಾಲ್ಕು ಹಂತಗಳ ಯೋಜನೆಯೊಂದಿಗೆ ರೂ.492.83 ಕೋಟಿ ವೆಚ್ಚದಲ್ಲಿ ಜಾರಿಗೆ...

Read More

ಮನುಜನ ಉಳಿವಿಗೆ ಸಸ್ಯ ಮತ್ತು ಪ್ರಾಣಿ ಸಂಕುಲದ ಪಾತ್ರ ಬಹುಮುಖ್ಯ : ಶ್ರೀ ಮಂಜುನಾಥ ಟಿ.ವಿ.

ಮನುಜ ತನ್ನ ಹುಟ್ಟಿನಿಂದ ಎಷ್ಟು ಬೆಳೆಗಳನ್ನು ಬೆಳೆದು ತನ್ನ ಕೃಷಿಗೆ ಉಪಯೋಗಿಸುತ್ತಿದ್ದಾನೆಯೋ, ಎಷ್ಟು ಪ್ರಾಣಿಗಳನ್ನು ತನ್ನ ಕೃಷಿ ಹಾಗೂ ದೈನಂದಿನ ಅನಕೂಲಕ್ಕೆ ಪಳಗಿಸಿ ಉಪಯೋಗಿಸುತ್ತಿದ್ದಾನೆಯೋ, ಅವೆಲ್ಲವನ್ನು ನಾವು ಗಣನೆಗೆ ತಗೆದುಕೊಂಡರೆ, ಅವನು ಅರಣ್ಯಲ್ಲಿರುವ ಕೇವಲ 10% ಸಸ್ಯ ಹಾಗೂ ಪ್ರಾಣಿ ಸಂಕುಲಗಳ...

Read More

ಅಂತರ್‌ಕಾಲೇಜು ಪಂದ್ಯಗಳಲ್ಲಿ ಶಾರದಾ ಕಾಲೇಜಿನ ದಾಖಲೆ

ವಾಲಿಬಾಲ್ ಕ್ರೀಡಾಳುಗಳಿಗೆ ವಾರ್ಷಿಕ ಅಭಿನಂದನೆ ಮಂಗಳೂರು :  ಜಾಗತಿಕ ಕ್ರೀಡಾಕ್ಷೇತ್ರಕ್ಕೆ ಭಾರತೀಯ ಆಟಗಾರರ ಕೊಡುಗೆ ಅಸಾಧಾರಣವಾದುದು. ಅದರಲ್ಲೂ ತುಳುವರ ಕೊಡುಗೆ ಸಾಮಾನ್ಯವೇನಲ್ಲ. ವಾಸ್ತವಿಕ ಶಿಕ್ಷಣದೊಂದಿಗೆ ಕ್ರೀಡಾಕ್ಷೇತ್ರಕ್ಕೆ ಸಮಾನ ಸ್ಥಾನಮಾನ ಕೊಡುತ್ತಾ ಬಂದಿರುವ ನಗರದ ಶಾರದಾ ಕಾಲೇಜು ಮೌಲ್ಯಧಾರಿತ ಶಿಕ್ಷಣ ಕ್ರಮಕ್ಕೆ ಮಾದರಿಯಾಗಿದೆ....

Read More

ಕರ್ನಾಟಕದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸುವುದಾಗಿ ಸ್ಮೃತಿ ಇರಾನಿ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಟೆಕ್ಸ್‌ಟೈಲ್ ಸಚಿವೆ ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ. ಅಲ್ಲದೇ ಇಂಡಸ್ಟ್ರೀ ಪ್ರಸ್ತಾಪಿಸುವ ಯಾವುದೇ ರೇಷ್ಮೆ ಬ್ಯಾಂಕ್‌ಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಕ್ಸ್‌ಟೈಲ್ ವಲಯದ...

Read More

ಬೆಳಗಾವಿ: ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭದಲ್ಲಿ ತಿರಂಗಾ ಹಾರಾಟ

ಬೆಳಗಾವಿ: ಕುಂದಾ ನಗರಿಯ ಕೋಟೆ ಕೆರೆ ದಂಡೆಯಲ್ಲಿ ದೇಶದ ಅತೀ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಇಂದು ಬೆಳಗ್ಗೆ ಹಾರಿಸಲಾಗಿದೆ. ಈ ಧ್ವಜಸ್ತಂಭದ ಒಟ್ಟು ಉದ್ದ 110 ಮೀಟರ್ ಆಗಿದೆ. ಧ್ವಜದ ಅಳತೆ 36.60 *24.40 ಮೀಟರ್‌(80*120) ಆಗಿದೆ. ರೂ.1 ಕೋಟಿ 62 ಲಕ್ಷ ಬಜೆಟ್‌ನಲ್ಲಿ...

Read More

ಸಂಪೂರ್ಣ ಮಹಿಳಾಮಯಗೊಂಡ ಬಾಣಸವಾಡಿ ರೈಲು ನಿಲ್ದಾಣ

ಬೆಂಗಳೂರು: ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಿಂದ ಬೆಂಗಳೂರಿನ ಬಾಣಸವಾಡಿ ರೈಲ್ವೇ ನಿಲ್ದಾಣ ಸಂಪೂರ್ಣ ಮಹಿಳಾ ಸಿಬ್ಬಂದಿ ನಿಲ್ದಾಣವಾಗಿ ಹೊರಹೊಮ್ಮಿದೆ. ದೇಶದ ಐದನೇ ಸಂಪೂರ್ಣ ಮಹಿಳೆಯರಿಂದಲೇ ನಡೆಸಲ್ಪಡುವ ನಿಲ್ದಾಣ ಇದಾಗಿದ್ದು, ಇಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಮಹಿಳಾ ಸಿಬ್ಬಂದಿಗಳೇ ನೆರವೇರಿಸುತ್ತಾರೆ. ಸ್ಟೇಶನ್ ಮಾಸ್ಟರ್,...

Read More

Recent News

Back To Top