News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd October 2025


×
Home About Us Advertise With s Contact Us

ಕರ್ನಾಟಕ ಚುನಾವಣಾ ಕರ್ತವ್ಯದಲ್ಲಿರುವ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿರುವ ಎಲ್ಲಾ ವಾಹನಗಳಿಗೂ ಚುನಾವಣಾ ಆಯೋಗವೂ ಜಿಪಿಎಸ್ (Global Positioning System )ನ್ನು ಅಳವಡಿಸಿದೆ. ಪಾರದರ್ಶಕ ಮತ್ತು ಸ್ವತಂತ್ರ ಚುನಾವಣೆಯನ್ನು ಆಯೋಜಿಸುವ ಸಲುವಾಗಿ ಚುನಾವಣಾ ಆಯೋಗ ಸಾಕಷ್ಟು ಪರಿಶ್ರಮಪಡುತ್ತಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಚುನಾವಣಾ ಕರ್ತವ್ಯನಿರತ...

Read More

82 ಅಭ್ಯರ್ಥಿಗಳನ್ನೊಳಗೊಂಡ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಬಿಜೆಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 82 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಮೊದಲ ಪಟ್ಟಿಯಲ್ಲಿ 72 ಜನರ ಹೆಸರಿತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್, ಬೆಳ್ತಂಗಡಿ ಹರೀಶ್ ಪೂಂಜ, ಪುತ್ತೂರು ಸಂಜೀವ ಮಠಂದೂರು, ಮೂಡುಬಿದಿರೆ ಉಮನಾಥ...

Read More

‘ಗೋ ಗ್ರೀನ್’: ರಾಜಸ್ಥಾನ್ ರಾಯಲ್ಸ್ ನಾಯಕನಿಗೆ ಗಿಡ ನೀಡಿದ ವಿರಾಟ್

ಬೆಂಗಳೂರು: ರಾಜಸ್ಥಾನದಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವ ಯೋಜನೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ. ಎನ್‌ಜಿಓಗಳು, ಜನರು ಈ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ ಕೂಡ ಸರ್ಕಾರದ ಈ ಯೋಜನೆಗೆ ಕೈ ಜೋಡಿಸಿದೆ. ರಾಯಲ್ ಚಾಲೆಂಜರ‍್ಸ್ ಆಫ್ ಬೆಂಗಳೂರು...

Read More

ಸಿದ್ಧಾರೂಢ, ಮುರುಘಾ ಮಠಕ್ಕೆ ಶಾ ಭೇಟಿ: ಉಪವಾಸ ಸತ್ಯಾಗ್ರಹದಲ್ಲಿ ಭಾಗಿ

ಧಾರವಾಡ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗುರುವಾರ ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದು, ಬೆಳಗ್ಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿಯಿತ್ತರು. ಸಿದ್ಧಾರೂಢ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಮುರುಘಾ ಮಠಕ್ಕೂ ಭೇಟಿ ಕೊಟ್ಟು, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ವರಕವಿ...

Read More

ಬೆಂಗಳೂರಿನಲ್ಲಿ ದಿನಕ್ಕೆ 14 ನಾಪತ್ತೆ ಪ್ರಕರಣಗಳು ದಾಖಲು

ಬೆಂಗಳೂರು: ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರಿನಲ್ಲಿ ಕಾಣೆಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿ ವರ್ಷ ಇಲ್ಲಿ 5 ಸಾವಿರ ಮಂದಿ ಕಾಣೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ದಿನಕ್ಕೆ 14  ನಾಪತ್ತೆ ದೂರುಗಳು ಬಂದರೂ ಪೊಲೀಸರು ಆಶ್ಚರ್ಯ ಪಡುತ್ತಿಲ್ಲ. ಅವರಿಗೆ ಇದು ಸಾಮಾನ್ಯ ಎನಿಸಿ ಹೋಗಿದೆ....

Read More

ಪೊಲೀಸರು ಕಾಂಗ್ರೆಸ್ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ: ರಾಜ್ಯ ಬಿಜೆಪಿ ಆರೋಪ

ಬೆಂಗಳೂರು: ಪೊಲೀಸರು ಆಡಳಿತರೂಢ ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚುನಾವಣಾ ಆಯೋಗ ಹೇರಿರುವ ಕಠಿಣ ಮತ್ತು ನಿಯಂತ್ರಿತ ನೀತಿ ಸಂಹಿತೆಯನ್ನು ತಪ್ಪಾಗಿ ಜಾರಿಗೆ ತರಲಾಗುತ್ತಿರುವ ಬಗ್ಗೆಯೂ...

Read More

ಬೆಂಗಳೂರು: ಚುನಾವಣೆಯಲ್ಲಿ 5 ಸಾವಿರ ಅಡ್ವಾನ್ಸ್‌ಡ್ ಇವಿಎಂಗಳ ಬಳಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 5,000 ಅಡ್ವಾನ್ಸ್‌ಡ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್(ಇವಿಎಂ)ಗಳನ್ನು ಮತ್ತು ವೋಟರ್ ವೆರಿಫೈಯ್ಡ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ)ಗಳನ್ನು ಬಳಸಲಾಗುತ್ತಿದೆ. ವಿವಿಪಿಎಟಿಗಳು ಅಟೋಮ್ಯಾಟಿಕ್ ಆಗಿ ತಪ್ಪುಗಳನ್ನು ಮತ್ತು ಟ್ಯಾಂಪರಿಂಗ್‌ಗಳನ್ನು ಡಿಟೆಕ್ಟ್ ಮಾಡಲಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ಮೂಲದ ಭಾರತ್...

Read More

ಅಗಲಿದ ಕನ್ನಡಿಗ ಕಾರ್ಗಿಲ್ ಹೀರೋಗೆ ಸರ್ಕಾರಿ ಗೌರವ ನೀಡದ ಸಿದ್ದು ಸರ್ಕಾರ

ಬೆಂಗಳೂರು: 1999ರ ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿ ಹೋರಾಡಿದ್ದ, ವೀರಚಕ್ರ ಪುರಸ್ಕೃತ ಕನ್ನಡಿಗ ಯೋಧ ಕೊಲೊನಿಯಲ್ ಎಂ.ಬಿ ರವೀಂದ್ರನಾಥ್ ಅವರು ಭಾನುವಾರ ದೈವಾಧೀನರಾಗಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಅವರಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡದೆ ಅವಮಾನ ಮಾಡಿದೆ. ಸರ್ಕಾರದ ಈ ನಡೆಯನ್ನು ಸಂಸದ ರಾಜೀವ್...

Read More

ಕಾಶ್ಮೀರದಿಂದ ಕನ್ಯಾಕುಮಾರಿಗೆ ತುಳುನಾಡ ಧ್ವಜಧಾರಿಯಾಗಿ ಸೈಕಲ್ ಸವಾರಿ ಮಾಡಿದ ಪ್ರಸಾದ್ ವಿಜಯ ಶೆಟ್ಟಿ

ಪ್ರಸಾದ್ ವಿಜಯ ಶೆಟ್ಟಿ ಅವರಿಗೆ ತುಳು ಅಕಾಡೆಮಿಯಿಂದ ಅಭಿನಂದನೆ ಮಂಗಳೂರು: ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಲು ತುಳುನಾಡಿನ ಯುವಕರು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ತುಳುನಾಡಿನ ಧ್ವಜಧಾರಿಯಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸೈಕಲ್ ಸವಾರಿ ನಡೆಸಿರುವುದು ಶ್ಲಾಘನಾರ್ಹ ಎಂದು ಕರ್ನಾಟಕ ತುಳು...

Read More

ಚುನಾವಣೆಗೆ ಪಕ್ಷಗಳ ಭರದ ಸಿದ್ಧತೆ: ಬಿಜೆಪಿಯ 72 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಸುತ್ತಿದೆ. ಬಿಜೆಪಿ ತನ್ನ 72 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಗೊಳಿಸಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ರಾಜನಾಥ್ ಸಿಂಗ್,...

Read More

Recent News

Back To Top