News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕ್ರಾಫ್ಟ್ಸ್‌ವಿಲ್ಲಾ ಆಂತರಿಕ ಉತ್ಪನ್ನವಾದ ಅನುಸ್ವರ ಬೆಂಗಳೂರಲ್ಲಿ ಬಿಡುಗಡೆ

ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ  ಬೆಂಗಳೂರು : ಅತ್ಯಂತ ಜನಪ್ರಿಯ ಹಾಗೂ ಬೃಹತ್ ಆನ್‌ಲೈನ್ ಎಥ್ನಿಕ್ ಮಳಿಗೆಯಾಗಿರುವ ಕ್ರಾಫ್ಟ್‌ವಿಲ್ಲಾ ಹಾಗೂ ಅತಿದೊಡ್ಡ ಮಹಿಳೆಯರ ಉತ್ಪನ್ನಗಳ ತಾಣವಾದ...

Read More

ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ : ಅನಂತ್ ಕುಮಾರ್

ಮಂಗಳೂರು: 1 ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಬಯಸುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಶನಿವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಆಯೋಜಿಸಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜದ 5 ಜನರಿಕ್ ಸೆಂಟರ್ ಮತ್ತು ವಿಚಾರಸಂಕಿರಣ ಉದ್ಘಾಟಿಸಿ...

Read More

ಬರದಿಂದ ತತ್ತರಿಸಿರುವ ರೈತರಿಗೆ ಸಿರಿಧಾನ್ಯ ಬೆಳೆಸಲು ಉತ್ತೇಜನ

ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು, ದಾರಿಕಾಣದ ರೈತ ಕಂಗಾಲಾಗಿದ್ದಾನೆ. ನೀರಿಲ್ಲದೆ ಆತ ಬೆಳೆದ ಬೆಳೆಗಳು ಸುಟ್ಟುಹೋಗುತ್ತಿವೆ. ಒಂದೆಡೆ ಸಾಲದ ಸುಳಿ, ಮತ್ತೊಂದೆಡೆ ಜೀವನ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಆತನನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ಸ್ಥಿತಿಯಿಂದ ರೈತರನ್ನು...

Read More

ಮಂಗಳೂರಿನಲ್ಲಿ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಾಗಾರ, ಜನೌಷಧ ಕೇಂದ್ರಗಳ ಲೋಕಾರ್ಪಣೆ

ಮಂಗಳೂರು :  ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಾಗಾರ ಹಾಗೂ ಜನೌಷದ ಕೇಂದ್ರಗಳ ಉದ್ಘಾಟನೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರು ನಗರದ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್­ನಲ್ಲಿ ಏಪ್ರಿಲ್ 22 ರಂದು ನೆರವೇರಿಸಿದರು. ಮಂಗಳೂರಿನ ಮಾತೃಭೂಮಿ...

Read More

ಪ್ರಧಾನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ರಾಯರೆಡ್ಡಿ

ಕೊಪ್ಪಳ: ಅಧಿಕಾರ ಬೇಕಿದ್ದರೆ ಸಾಯಬೇಕಪ್ಪ, ಇಲ್ಲದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಕೇಂದ್ರ ಸರ್ಕಾರ ಗಣ್ಯರ ಕಾರಿಗೆ ಕೆಂಪು ದೀಪ...

Read More

ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ನಟ ಸತ್ಯರಾಜ್

ಚೆನ್ನೈ: 9 ವರ್ಷಗಳ ಹಿಂದೆ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದ ಬಾಹುಬಲಿ ಸಿನಿಮಾದ ಪ್ರಮುಖ ಪಾತ್ರಧಾರಿ ಸತ್ಯರಾಜ್ ಕೊನೆಗೂ ಕನ್ನಡಿಗರ ಕ್ಷಮಾಪಣೆ ಕೇಳಿದ್ದಾರೆ. ನಾನು ಕನ್ನಡಿಗರನ್ನು ವಿರೋಧಿಸುವುದಿಲ್ಲ, ನಾನು ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ....

Read More

ಕೂಲಿಕಾರರ ಮಕ್ಕಳಿಗೆ ಕೆಲಸದ ಸ್ಥಳದಲ್ಲೇ ಪಾಠ

ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೆಲಸದ ಸ್ಥಳದಲ್ಲೇ ಪಾಠ ಹೇಳುವ ಯೋಜನೆಯೊಂದು ಜಿಲ್ಲೆಯಲ್ಲಿ ಜಾರಿಯಾಗಿದೆ. ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುದುರಿಮೋತಿ ಹಾಗೂ ಕುಷ್ಟಗಿ ತಾಲ್ಲೂಕಿನ ಕಂದಕೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ....

Read More

ಬಿಜೆಪಿ ಪ್ರತಿಭಟನೆ; ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಮಂಡ್ಯ: ವೇದಿಕೆ ಮೇಲೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲೆಂದು ಸಿದ್ದರಾಮಯ್ಯ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಇದರಿಂದ ಸಿದ್ದರಾಮಯ್ಯನವರು...

Read More

ನಳಿನ್ ಕುಮಾರ್ ಕಟೀಲ್­ರವರ ನೆರವಿನಿಂದಾಗಿ ಸ್ವದೇಶಕ್ಕೆ ಮರಳಿದ ಜಗದೀಶ್ ಪೂಜಾರಿ

ಮಂಗಳೂರು :  ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿ ವಂಚನೆಗೊಳಗಾಗಿ ಮರಳಿ ಊರಿಗೂ ಬರಲಾಗದೆ ಸಂಕಷ್ಟದಲ್ಲಿದ್ದ ಜಗದೀಶ್ ಪೂಜಾರಿಯವರು ಸಂಸದ ನಳಿನ್ ಕುಮಾರ್ ಕಟೀಲ್­ರವರ ನೆರವಿನಿಂದಾಗಿ ಸ್ವದೇಶಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ. 2 ತಿಂಗಳುಗಳ ಹಿಂದೆ ಅಡುಗೆ ಕೆಲಸಕ್ಕೆಂದು ಕುವೈಟ್­ಗೆ ತೆರಳಿದ್ದ ಮೂಡಬಿದ್ರಿಯ ಜಗದೀಶ್...

Read More

ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ದಾವಣಗೆರೆ: ಕರುಳ ಕುಡಿಯನ್ನು ಕಳೆದುಕೊಂಡ ನೋವಿನಲ್ಲೂ, ಅವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಂಭಟ್ರಹಳ್ಳಿಯ ನಾಗರಾಜ ಹಾಗೂ ರೂಪಾ ದಂಪತಿಗಳ ಕಾರ್ಯ ಮಗನ ಸಾವಿಗೂ ಅರ್ಥಪೂರ್ಣತೆ ತಂದಿದೆ. ನಾಗರಾಜ ಅವರ 6 ವರ್ಷದ...

Read More

Recent News

Back To Top