Date : Friday, 15-02-2019
ಮಂಗಳೂರು : ಬೆಂಗಳೂರಿನ ಶ್ರೀ ಶ್ರೀ ಆಯುರ್ವೇದಿಕ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ, 2 ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಮಣಿಕಂಠ ಕಳಸ ಇವರು ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಕರ್ನಾಟಕ...
Date : Wednesday, 13-02-2019
ಬೆಂಗಳೂರು : ನರೇಂದ್ರ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳಲ್ಲೇ ಅತೀ ದೊಡ್ಡ ಯೋಜನೆ ಆಯುಷ್ಮಾನ್ ಭಾರತ್. ಈ ಆಯುಷ್ಮಾನ್ ಭಾರತ್ ಯೋಜನೆಯ ಅರ್ಹತಾ ಪತ್ರವನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಈ ಆಯುಷ್ಮಾನ್ ಭಾರತ ಯೋಜನೆಯ ಅರ್ಹತಾ ಪತ್ರ ವಿತರಿಸುವ...
Date : Tuesday, 12-02-2019
ಹುಬ್ಬಳ್ಳಿ : ಪ್ರಜ್ಞಾ ಪ್ರವಾಹ ಮತ್ತು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ “ಜ್ಞಾನ ಸಂಗಮ 2019” 2 ದಿನಗಳ ರಾಷ್ಟ್ರೀಯ ಸಮೇಳನ ಫೆಬ್ರವರಿ 14 ಮತ್ತು 15 ರಂದು ಕೆ.ಎಲ್.ಇ. ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ. ಈ ಸಮಾವೇಶಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕನಾ೯ಟಕ ವಿಶ್ವವಿದ್ಯಾಲಯ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ,...
Date : Monday, 11-02-2019
ವಿಟ್ಲ : ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೂರುಕಜೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಪ್ರಕಲ್ಪವಾಗಿರುವ ಮೈತ್ರೇಯೀ ಗುರುಕುಲವು ಪ್ರಾರಂಭವಾಗಿ ವರ್ಷ 24 ಸಂದಿವೆ. ಹಿಂದೂ ಗಣಿತೀಯ ಲೆಕ್ಕಾಚಾರದಂತೆ ಇದು ಅರ್ಧಮಂಡಲ. ಈ ಪಯಣದ ಸಿಂಹಾವಲೋಕನ ಮತ್ತು ಭವಿಷ್ಯದ...
Date : Monday, 11-02-2019
ಮಂಗಳೂರು : ಭಾರತ ಸಂಸ್ಕೃತಿ ಪ್ರತಿಷ್ಠಾನ ರಾಜ್ಯ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿರುವ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ಶಾರದಾ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ಕು| ಅವನಿ ಎಸ್. ಭಟ್‌ಗೆ ಅಭಿನಂದಿಸುವ ಕಾರ್ಯಕ್ರಮ...
Date : Saturday, 09-02-2019
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಿಗೆ ಭೇಟಿ ನೀಡುತ್ತಿದ್ದು, ಹಲವು ಯೋಜನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿಗೆ ಆಗಮಿಸಲಿರುವ ಅವರು, ಗಬ್ಬೂರಿನಲ್ಲಿ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಧಾರವಾಡದಲ್ಲಿ ಐಐಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್...
Date : Saturday, 02-02-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019 ನೇ ಜನವರಿ ತಿಂಗಳಲ್ಲಿ ವಿವಿಧೆಡೆಗಳಲ್ಲಿ ಆಯೋಜನೆ ಮಾಡಲಾಗಿತ್ತು. ದಿನಾಂಕ 1-1-2019 ರಿಂದ 31-1-2019 ರ ವರೆಗೆ ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 24 ಸಂಸ್ಥೆಗಳಲ್ಲಿ ಸಂಪರ್ಕ ಅಭಿಯಾವನ್ನು ಹಮ್ಮಿಕೊಂಡು, ಜಾಗೃತಿ ಕಾರ್ಯ ಮಾಡಲಾಯಿತು....
Date : Friday, 18-01-2019
ಬೆಂಗಳೂರು: ಕ್ಷಿಪ್ರ ನಗರೀಕರಣ, ಬಲಿಷ್ಠ ಆರ್ಥಿಕ ಪ್ರಗತಿಯನ್ನು ಕಾಣುತ್ತಿರುವ ಬೆಂಗಳೂರು, ವಿಶ್ವದ ನಂಬರ್ 1 ಕ್ರಿಯಾಶೀಲ ನಗರವಾಗಿ ಹೊರಹೊಮ್ಮಿದೆ. ಜೆಎಲ್‌ಎಲ್‌ನ ಸಿಟಿ ಮೊಮೆಂಟಮ್ ಇಂಡೆಕ್ಸ್ ತನ್ನ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಿದ್ದು, ಇದರಲ್ಲಿ ವಿಶ್ವದ 131 ನಗರಗಳನ್ನು ವಾಣಿಜ್ಯವಾಗಿ ಕ್ರಿಯಾಶೀಲ ನಗರಗಳೆಂದು ಗುರುತಿಸಿದೆ. ಮೊದಲ...
Date : Friday, 18-01-2019
ಬೆಂಗಳೂರು: ಹೆತ್ತ ಮಗುವನ್ನು ರಸ್ತೆಯಲ್ಲಿ ಬಿಸಾಕಿ ಹೋಗುವ ದುರುಳರೂ ನಮ್ಮ ಸಮಾಜದಲ್ಲಿ ಇದ್ದಾರೆ, ಅದೇ ರೀತಿ ಆ ಅನಾಥ ಮಗುವಿಗೆ ತನ್ನ ಮಗುವಿನಂತೆ ಹಾಲುಣಿಸುವ ಮಾತೃ ಹೃದಯಿ ತಾಯಂದಿರೂ ನಮ್ಮ ಸಮಾಜದಲ್ಲಿದ್ದಾರೆ. ರಸ್ತೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶಿಶುವಿಗೆ ಬೆಂಗಳುರು ಯಲಹಂಕ...
Date : Thursday, 17-01-2019
6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕ ಪಡೆದ ಆಳ್ವಾಸ್ ಕ್ರೀಡಾಪಟುಗಳು ಮೂಡುಬಿದಿರೆ: ಪುಣೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ ಒಟ್ಟು...