Date : Saturday, 23-06-2018
ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹೋಗಿ ಕುಮಾರ ಸ್ವಾಮಿ ಸರ್ಕಾರ ಬಂದರೂ ಟಿಪ್ಪು ಸುಲ್ತಾನ್ ವಿವಾದ ಮರೆಯಾಗುವ ಲಕ್ಷಣ ಕಾಣುತ್ತಿಲ್ಲ. ಹಜ್ ಭವನಕ್ಕೆ ’ಟಿಪ್ಪು ಸುಲ್ತಾನ್ ಘರ್’ ಎಂದು ನಾಮಕರಣಗೊಳಿಸುವ ಪ್ರಸ್ತಾಪದ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸಚಿವ ಜಮೀರ್ ಅಹ್ಮದ್ ಹೇಳಿರುವುದು...
Date : Friday, 22-06-2018
ಮೈಸೂರು: ನಿರಂತರವಾಗಿ ದೇಶದ ಹಿತದ ಬಗ್ಗೆ ಚಿಂತಿಸುವ ನರೇಂದ್ರ ಮೋದಿಯಂತಹ ಪ್ರಧಾನಿಗಳನ್ನು ಹಿಂದೆಂದೂ ನಾವು ಕಂಡಿಲ್ಲ, ಅವರು ಮೂರು ಬಾರಿ ಗೆದ್ದು ಅಧಿಕಾರಕ್ಕೆ ಬಂದರೆ ಮಾತ್ರ ನಮ್ಮ ದೇಶಕ್ಕೆ ಉಳಿಗಾಲವಿದೆ ಎಂದು ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪನವರು ಹೇಳಿದ್ದಾರೆ. ಸಂಸದ ಪ್ರತಾಪ್...
Date : Wednesday, 20-06-2018
ಬೆಂಗಳೂರು: ಚಿಕ್ಕಮಗಳೂರಿನ ಮೇಘನಾ ಶಾನುಭೋಗ್ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿರುವ ದಕ್ಷಿಣ ಭಾರತದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ರ್ಯಾಂಕ್ ಪಡೆದಿರುವ ಇವರು, ಜುಲೈ 1ರಿಂದ ಬೀದರ್ನ ವಾಯುಸೇನಾ ಅಕಾಡಮಿಯಲ್ಲಿ ಇಂಗ್ಲೆಂಡ್ ಯುದ್ಧ ವಿಮಾನ ‘ಹಾಕ್’ನಲ್ಲಿ ಹಾರಾಟ...
Date : Tuesday, 19-06-2018
ಮಂಗಳೂರು: ಯುವಾಬ್ರಿಗೇಡ್ ಮಂಗಳೂರು ಮತ್ತು ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಜೂನ್ 24ರಂದು ರಕ್ತದಾನ ಶಿಬಿರವನ್ನು ಆಯೋಜನೆಗೊಳಿಸಿದೆ. ಮಂಗಳೂರಿನ ವಿ.ಟಿ ರಸ್ತೆಯ ವಿಠೋಬಾ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಂದುವರೆಯಲಿದೆ. ‘ನೆತ್ತರ ಹನಿ...
Date : Tuesday, 19-06-2018
ಮಂಗಳೂರು: ಪಶ್ಚಿಮ ಘಟ್ಟಗಳ ಪರಿಸರವನ್ನು ಉಳಿಸಿ ಬೆಳೆಸುವ ಸಲುವಾಗಿ ಎನ್ಇಸಿಎಫ್(ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್) ವತಿಯಿಂದ ಜೂನ್ 24ರ ಭಾನುವಾರ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. ಪಶ್ಚಿಮ ಘಟ್ಟಗಳ ರಕ್ಷಿತಾರಣ್ಯದಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರಿಗೆ ಪ್ರಯೋಜನಕಾರಿಯಾದ ಮಾವು, ಹಲಸು, ಚಾರ, ಪುನರ್ಪುಳಿ,...
Date : Thursday, 14-06-2018
ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಊಟದ ವಿರಾಮಕ್ಕೂ ಮೊದಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂದು ಬೆಳಿಗ್ಗೆ...
Date : Thursday, 14-06-2018
ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಚಿವರಾಗಿ ನೇಮಕಗೊಂಡಿರುವ ಡಾ. ಜಯಮಾಲಾರವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅಭಿನಂಧಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿಯವರು ಮಂಗಳೂರಿನಲ್ಲಿರುವ ಅಕಾಡೆಮಿಯ...
Date : Wednesday, 13-06-2018
ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ನಿಮಗೆ ತಿಳಿದ ವಿಚಾರವೇ. ಪ್ರತಿ ಭಾನುವಾರ ಸ್ವಚ್ಛತೆಗಾಗಿ ಮಂಗಳೂರು ನಗರದಲ್ಲಿ ಶ್ರಮದಾನ, ಪ್ರತಿನಿತ್ಯ ಮನೆ ಭೇಟಿ, ಸ್ವಚ್ಛ...
Date : Wednesday, 13-06-2018
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಮಾಡಿರುವ ಜನಪರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಉದ್ದೇಶದೊಂದಿಗೆ ಬಿಜೆಪಿ ’ಬೃಹತ್ ಬೈಕ್ ರ್ಯಾಲಿ’ಯನ್ನು ಆಯೋಜನೆಗೊಳಿಸುತ್ತಿದೆ. ಜೂನ್ 15 ರಿಂದ 20 ರವರೆಗೆ ಕರ್ನಾಟಕದ ಎಲ್ಲಾ...
Date : Tuesday, 12-06-2018
ಬೆಂಗಳೂರು: ಭಾರತ ಶೀಘ್ರದಲ್ಲೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಆರಂಭಿಸಲಿದೆ. ಭಾರತದ ಮೊತ್ತ ಮೊದಲ ಲೀಥಿಯಂ ಅಯಾನ್ ಬ್ಯಾಟರಿ ಪ್ರಾಜೆಕ್ಟ್ಗೆ ತಂತ್ರಜ್ಞಾನ ವರ್ಗಾಯಿಸುವ ಸಲುವಾಗಿ ತಮಿಳುನಾಡು ಸಿಎಸ್ಐಆರ್ನ ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಆರ್ಎಎಎಸ್ಐ ಸೋಲಾರ್ ಪವರ್ ಪ್ರೈ.ಲಿ...