News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೆಂಗಳೂರಿನಲ್ಲಿ 8 ಮಲ್ಟಿ ಮಾಡೆಲ್ ಟ್ರಾನ್ಸಿಟ್ ಹಬ್‌ಗಳನ್ನು ಅಭಿವೃದ್ಧಿಪಡಿಸಲಿದೆ ಕರ್ನಾಟಕ ಸರ್ಕಾರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 8 ಮಲ್ಟಿ ಮಾಡೆಲ್ ಟ್ರಾನ್ಸಿಟ್ ಹಬ್‌ಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ. ಈ ಹಬ್ ಬೆಂಗಳೂರು ನಗರದಲ್ಲಿ ಬಸ್, ಮೆಟ್ರೋ ಮತ್ತು ರೈಲ್ ನೆಟ್ವರ್ಕ್­ಗಳನ್ನು ಪರಸ್ಪರ ಸಂಪರ್ಕಿಸಲಿದೆ. ಬೆಂಗಳೂರಿನಲ್ಲಿ ಇಂಟರ್ ಮೊಡೆಲ್ ಟ್ರಾನ್ಸಿಟ್ ಹಬ್‌ಗಳನ್ನು...

Read More

ವಿಶ್ವದ ಅತಿ ಉದ್ದದ ಹೂವಿನ ಕಾರ್ಪೆಟ್ ನಿರ್ಮಿಸಲು ಭಾರತದಿಂದ ದುಬೈಗೆ ರಫ್ತಾಯಿತು 41 ಟನ್ ಹೂವು

ದುಬೈ : ವಿಶ್ವದ ಅತಿ ಉದ್ದದ ಹೂವಿನ ಕಾರ್ಪೆಟ್ ನಿರ್ಮಾಣ ಮಾಡುವ ಸಲುವಾಗಿ ಬೆಂಗಳೂರಿನಿಂದ‌ ದುಬೈಗೆ 41 ಟನ್ ಮಾರಿಗೋಲ್ಡ್ (ಚೆಂಡು ಹೂವು) ಹೂಗಳನ್ನು ದುಬೈಗೆ ರಫ್ತು ಮಾಡಲಾಗಿದೆ. ದುಬೈ ಫೆಸ್ಟಿವಲ್ ಸಿಟಿಯಲ್ಲಿ “ಫ್ಲವರ್ಸ್ ಆಫ್ ಟಾಲರೆನ್ಸ್”ನಲ್ಲಿ ಈ ಹೂಗಳನ್ನು ಹಾಕಲಾಗಿದೆ. ಇದು...

Read More

ಬೆಂಗಳೂರಿಗರಿಗೆ ನಿತ್ಯ 1 ಗಂಟೆ ಉಚಿತ ಇಂಟರ್ನೆಟ್ ಸೇವೆ ಸಿಗಲಿದೆ

ಬೆಂಗಳೂರು:  ಭಾರತದ ಟೆಕ್ ಹಬ್‌ ಬೆಂಗಳೂರಿನ ನಾಗರಿಕರು ಇನ್ನು ನಿತ್ಯ ಒಂದು ಗಂಟೆ ಉಚಿತ ಇಂಟರ್ನೆಟ್ ಸೇವೆಯನ್ನು  ಪಡೆಯಲಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಸಿ.ಎನ್ ಅಶ್ವತ್ ನಾರಾಯಣ್ ಅವರು ಬೆಂಗಳೂರು ಟೆಕ್ ಶೃಂಗಸಭೆ 2019 ರಲ್ಲಿ ಘೋಷಿಸಿದ್ದಾರೆ. “ಕಳೆದ ನಾಲ್ಕು ವರ್ಷಗಳಿಂದ ಬೇಡಿಕೆಯಲ್ಲಿರುವ...

Read More

ಕರ್ನಾಟಕ : ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯಲು ಮಹಿಳೆಯರಿಗೆ ಅವಕಾಶ

ಬೆಂಗಳೂರು: ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯಲು ಇಚ್ಛಿಸುವ ಮಹಿಳೆಯರಿಗೆ ಅವಕಾಶ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.  ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ದುಡಿಯಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ದುಡಿಯುವಂತೆ ಮಹಿಳೆಯರಿಗೆ ಕೈಗಾರಿಕೆಗಳು ಒತ್ತಡ ಹೇರಬಾರದು,  ಮಹಿಳೆ...

Read More

ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಸ್ಥಾಪಿಸಲಿದೆ ಕರ್ನಾಟಕ

ಬೆಂಗಳೂರು:  ಕರ್ನಾಟಕ ಸರ್ಕಾರವು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಕಾನೂನು ನಿಯಮ ತರಲು ಯೋಜಿಸುತ್ತಿದೆ, ಇದು ತಂತ್ರಜ್ಞಾನ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಸುಲಲಿತ ವಿಧಾನದಲ್ಲಿ ಪರೀಕ್ಷೆಗೊಳಪಡಿಸಲು ಅನುವು ಮಾಡಿಕೊಡುತ್ತದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರದಿಂದ ಅತೀ ದೊಡ್ಡ ಘೋಷಣೆ ಇದಾಗಿದೆ. ಒಮ್ಮೆ ಕಾರ್ಯರೂಪಕ್ಕೆ ಬಂದರೆ,...

Read More

ಕರ್ನಾಟಕದಲ್ಲಿ ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ವೈಭವೋಪೇತ ಗೋಲ್ಡನ್ ಚಾರಿಯೋಟ್ ರೈಲು

ನವದೆಹಲಿ: ವೈಭವೋಪೇತ ರೈಲಿನಲ್ಲಿ ಪ್ರಯಾಣಿಸುವ ಕರ್ನಾಟಕ ಜನರ ಕನಸು ಶೀಘ್ರದಲ್ಲೇ ನನಸಾಗಲಿದೆ. ಗೋಲ್ಡನ್ ಚಾರಿಯೋಟ್ ಅನ್ನು ಮಾರುಕಟ್ಟೆಗೆ ತರಲು ಮತ್ತು ನಿರ್ವಹಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸ್ವರ್ಣ ರಥ (ಗೋಲ್ಡನ್...

Read More

2ನೇ ಆವೃತ್ತಿಯ ‘ಮಂಗಳೂರು ಲಿಟ್ ಫೆಸ್ಟ್’ಗೆ ದಿನಗಣನೆ

ಮಂಗಳೂರು: ಮತ್ತೊಂದು ಸಾಹಿತ್ಯೋತ್ಸವಕ್ಕೆ ಕಡಲತಡಿ ಮಂಗಳೂರು ಸಜ್ಜಾಗಿದೆ. ‘ಮಂಗಳೂರು ಲಿಟ್ ಫೆಸ್ಟ್’ ನ ಎರಡನೇ ಆವೃತ್ತಿಯು ನವೆಂಬರ್ 29 ಮತ್ತು 30 ರಂದು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್­ನಲ್ಲಿ ಜರುಗುತ್ತಿದೆ. ಮಂಗಳೂರು ಲಿಟರರಿ ಫೌಂಡೇಶನ್  ಲಿಟ್ ಫೆಸ್ಟ್ ಅನ್ನು...

Read More

ಉಪ ಚುನಾವಣೆ: ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು

ಬೆಂಗಳೂರು: ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಎಲ್ಲಾ ಅಭ್ಯರ್ಥಿಗಳು ಇಂದು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ  ಮಹೇಶ್ ಕುಮಟಳ್ಳಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್, ಕಾಗವಾಡ...

Read More

ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ ದೇಶದ ಅತಿದೊಡ್ಡ ತಂತ್ರಜ್ಞಾನ ಮೇಳ

ಬೆಂಗಳೂರು: ದೇಶದ ಅತಿದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್‌ ಸಮಿಟ್’ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜರಗುತ್ತಿದೆ. ಎಲ್ಲಾ ಕ್ಷೇತ್ರಗಳಿಗೂ ತಂತ್ರಜ್ಞಾನವನ್ನು ವಿಸ್ತರಿಸುವ ಗುರಿಯಿಟ್ಟುಕೊಂಡು ಈ ಟೆಕ್ ಮೇಳವನ್ನು ಆಯೋಜನೆಗೊಳಿಸಲಾಗುತ್ತಿದೆ. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮೇಳಕ್ಕೆ...

Read More

ABVP ವತಿಯಿಂದ ‘ಅಯೋಧ್ಯೆ ಹೋರಾಟದ ಹಾದಿ’ ಕುರಿತು ಅಧ್ಯಯನ ವೃತ್ತ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಅಯೋಧ್ಯೆ ಹೋರಾಟದ ಹಾದಿ ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನ ವೃತ್ತವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಡಾ|ಪಿ. ಅನಂತಕೃಷ್ಣ ಭಟ್ ಅವರು ಮಾತನಾಡಿ ಅಯೋಧ್ಯೆ ಕುರಿತಾದ...

Read More

Recent News

Back To Top