Date : Wednesday, 21-10-2020
ಬೆಂಗಳೂರು: ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಕರ್ನಾಟಕ ಅಂತರ್ಜಲ ಅಧಿನಿಯಮ 2011 ಮತ್ತು ನಿಯಮಾವಳಿ 2012 ರ ಅನುಸಾರ ಅತಿಯಾಗಿ ಅಂತರ್ಜಲ ಬಳಕೆ ಮಾಡುವ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಿದೆ. ಬಾವಿ, ಕೊಳವೆಬಾವಿಯನ್ನು ಅನಧಿಕೃತವಾಗಿ ತೆರೆಯುವುದಕ್ಕೆ ನಿರ್ಬಂಧ ಹೇರಲು ಸಂಬಂಧಿಸಿದಂತೆ 15 ಜಿಲ್ಲೆಗಳ...
Date : Tuesday, 20-10-2020
ಮೈಸೂರು: ಕೊರೋನಾ ಕರಿ ನೆರಳು ಈ ಬಾರಿಯ ನಾಡಹಬ್ಬ ದಸರಾದ ಮೇಲೂ ಬಿದ್ದಿದೆ. ವರ್ಷಂಪ್ರತಿ ದೇಶ ವಿದೇಶದ ಕೋಟ್ಯಂತರ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ನವರಾತ್ರಿ ಈ ಬಾರಿ ಕೆಲವೇ ಜನರ ಸಮ್ಮುಖದಲ್ಲಿ ನಡೆಯುವಂತಾಗಿದೆ. ಈ ಬಾರಿ ಮೈಸೂರು ದಸರಾದ ಜಂಬೂ...
Date : Tuesday, 20-10-2020
ಶಿವಮೊಗ್ಗ: ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ನಿವೇಶನ ಒದಗಿಸುವುದು, ಹಂತ ಹಂತವಾಗಿ ಗೃಹ ನಿರ್ಮಾಣ ಮಾಡಿ ಕೊಡುವುದು ರಾಜ್ಯ ಸರ್ಕಾರ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಅವರು ಜಿಲ್ಲೆಯ ಶಿಕಾರಿಪುರದಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿ ಮಾತನಾಡಿದರು. ಎಲ್ಲರಿಗೂ ಮನೆಯ...
Date : Tuesday, 20-10-2020
ಮಂಗಳೂರು: ಮಂಗಳೂರಿನ ರೂಟ್ ನಂ. 27 ರಲ್ಲಿ ಸಂಚರಿಸುವ ಗಣೇಶ್ ಪ್ರಸಾದ್ ಬಸ್ಸಿನ ತುಂಬಾ ಮಾದಕ ದ್ರವ್ಯದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಅಳವಡಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ವಿಚಾರ....
Date : Tuesday, 20-10-2020
ಬೆಂಗಳೂರು: ಕಳೆದ 19 ದಿನಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕು ಮಾದರಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಾಗಿದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಜ್ಞರ ಅಭಿಪ್ರಾಯದಂತೆ, ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾದರಿ ಪರೀಕ್ಷೆಗಳು ಮುಖ್ಯ ಪಾತ್ರ ವಹಿಸುತ್ತವೆ. ಕೊರೋನಾ ಪರೀಕ್ಷೆಯನ್ನು ಹೆಚ್ಚಿಸಿದಲ್ಲಿ ಸೋಂಕು ನಿಯಂತ್ರಣ,...
Date : Tuesday, 20-10-2020
ನವರಾತ್ರಿಯ ನಾಲ್ಕನೇ ದಿನ ದುರ್ಗಾ ಮಾತೆಯ ನಾಲ್ಕನೇ ಅವತಾರವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧಾನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ...
Date : Tuesday, 20-10-2020
ಬೆಳಗಾವಿ: ನಾರಿಯರ ಅಚ್ಚುಮೆಚ್ಚಿನ ಬೆಳಗಾವಿಯ ಸುಪ್ರಸಿದ್ಧ ಶಹಾಪುರ ಸೀರೆ ವಿದೇಶದಲ್ಲಿನ ಜನರನ್ನು ಸೆಳೆದಿದೆ. ಸರಳ, ಸುಂದರ, ಉತ್ತಮ ನೇಯ್ಗೆಯ ಕಾರಣಕ್ಕೆ ಹೆಸರು ಪಡೆದಿರುವ ಈ ಸೀರೆಗಳು ಇದೀಗ ಅಮೆರಿಕದ ಗ್ರಾಹಕರನ್ನು ತನ್ನತ್ತ ಆಕರ್ಷಿಸಿ, ವಿದೇಶೀ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಾಮಾಜಿಕ ಜಾಲತಾಣಗಳು...
Date : Monday, 19-10-2020
ಬೆಂಗಳೂರು: ಮುಂದಿನ ದಿನಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದರೆ ಮೂರು ತಿಂಗಳುಗಳ ಕಾಲ ಲೈಸನ್ಸ್ ರದ್ದು ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೈಕ್ ಚಲಾಯಿಸುವಾತ ಮತ್ತು ಹಿಂಬದಿ ಸವಾರರಿಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ ಅವರ ಚಾಲನಾ...
Date : Monday, 19-10-2020
ಮಂಗಳೂರು: ಆಸಕ್ತ ಯುವಜನರಿಂದ ಅಶಕ್ತ ಬಡ ಕುಟುಂಬಗಳಿಗಾಗಿ ಎಂಬ ಧ್ಯೇಯದೊಂದಿಗೆ ಸಮಾಜದ ಬಡ ಜನರ ಸಹಾಯಕ್ಕಾಗಿ ಸದಾ ಮಿಡಿಯುವ ಹಿಂದೂ ವಾರಿಯರ್ಸ್ ತಂಡ ತನ್ನ 65 ನೇ ಸಹಾಯ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದೆ. ಮಂಗಳೂರಿನ ಸುರತ್ಕಲ್‌ನ ಅಂಬೇಡ್ಕರ್ ಕಾಲೋನಿ ನಿವಾಸಿ ಅಶಕ್ತ...
Date : Monday, 19-10-2020
ಬೆಂಗಳೂರು: ಕನಕಪುರದ ಕಪಾಲ ಬೆಟ್ಟದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿಂದೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಮಂತ್ರಿಯಾಗಿದ್ದ ಡಿ.ಕೆ ಶಿವಕುಮಾರ್, ಕಪಾಲ ಬೆಟ್ಟದಲ್ಲಿ ಸುಮಾರು 80 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ 10...