Date : Tuesday, 28-04-2015
ಕಾರ್ಕಳ: ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 91ನೇ ಜನ್ಮಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಎ.29ರಂದು ಸಂಜೆ 4.30 ಗಂಟೆಯಿಂದ ನಡೆಯಲಿದೆ. ಏಲಾಚಾರ್ಯ ಉಪಾಧ್ಯಾಯ 108 ಮುನಿಶ್ರೀ ನಿಜಾನಂದ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಅಖಿಲ ಭಾರತ ನಿಜಾನಂದ ಸಾಗರ...
Date : Tuesday, 28-04-2015
ಬಂಟ್ವಾಳ: ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು, ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ 94ಸಿ ಕಾನೂನು ತಿದ್ದುಪಡಿ ತೀರ್ಮಾನದಿಂದ ಲಕ್ಷಾಂತರ ಮಂದಿಗೆ ನಿವೇಶನದ ಹಕ್ಕು ದೊರಕಿದೆ. ಪ್ರತೀ ಗ್ರಾಮದಲ್ಲಿ...
Date : Tuesday, 28-04-2015
ಬಂಟ್ವಾಳ: ಇಲ್ಲಿನ ತುಂಬೆಯ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ವೆಲ್ಡಿಂಗ್ ಕೋರ್ಸ್‌ನ್ನು ಪ್ರಾರಂಭಿಸಲಿದೆ ಎಂದು ಬಿ.ಎ. ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ ತಿಳಿಸಿದ್ದಾರೆ. ಬಿ.ಎ. ಕೈಗರಿಕಾ ತರಬೇತಿ ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ...
Date : Tuesday, 28-04-2015
ಕಾರ್ಕಳ : ಹಿರ್ಗಾನದ ಸಂತ ಮರಿಯಾ ಗೊರಟ್ಟಿ ಚರ್ಚ್‌ನಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಿತು. ಉಡುಪಿ ಜಿಲ್ಲಾಸ್ಪತ್ರೆ ರಕ್ತನಿ ವಿಭಾಗದ ವೈದ್ಯಾಕಾರಿ ಡಾ.ಸುಚರಿತ ಶಿಬಿರ ಉದ್ಘಾಟಿಸಿದರು. ಹಿರ್ಗಾನ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಶೃತಿ, ತಾರಾನಾಥ ಶೆಟ್ಟಿ,...
Date : Tuesday, 28-04-2015
ಪುತ್ತೂರು: ಎಪಿಎಂಸಿಯಲ್ಲಿ ಭದ್ರತಾ ಏಜೆನ್ಸಿ ಅಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಮತ್ತು ವಾಸು ಅವರನ್ನು ಎಪಿಎಂಸಿ ಸರ್ವ ಸದಸ್ಯರ ಒಪ್ಪಿಗೆಯಂತೆ ಮೇ.1 ರಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಲು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ...
Date : Tuesday, 28-04-2015
ಮಂಗಳೂರು : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಸಂಭ್ರಮದ ಜೊತೆಗೆ ಸುರಗಿರಿ ಯುವಕ ಮಂಡಲ ತನ್ನ 45 ನೇ ವಾರ್ಷಿಕೋತ್ಸವವನ್ನು ದೇವಳದ ಆವರಣದಲ್ಲಿ ಆಚರಿಸಿಕೊಂಡಿತು. ಈ ಸಂದರ್ಭ ಪ್ರಮುಖ ಭಾಷಣಕಾರ ಮಂಗಳೂರು ಶ್ರೀ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ...
Date : Tuesday, 28-04-2015
ಬೈಂದೂರು: ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ ಇವರು 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾಧನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ...
Date : Tuesday, 28-04-2015
ಸುಳ್ಯ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ವಿತರಿಸಲು ಮೀಸಲಿರಿಸಿದ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಸುಳ್ಯ ತಾಲೂಕು ಡಿ.ಸಿ.ಮನ್ನಾ ಹೋರಾಟ ಸಮಿತಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಅಚ್ಚುತ ಮಲ್ಕಜೆ...
Date : Tuesday, 28-04-2015
ಬೆಳ್ತಂಗಡಿ : ಹಿರಿಯರೊಬ್ಬರು ತಮ್ಮ ಊರಿಗೋಸ್ಕರ ಸುಡುಬಿಸಿಲಿನಲ್ಲಿ ಸತ್ಯಾಗ್ರಹ ಮಾಡಬೇಕಾದ ಪರಿಸ್ಥಿತಿಯನ್ನು ಸ್ಥಳಿಯಾಡಳಿತ ತಂದಿಟ್ಟ ಘಟನೆ ಸೋಮವಾರ ನಡೆದಿದೆ.ಕುವೆಟ್ಟು ಪಂಚಾಯತ್‌ಎದುರು ಈ ವಿಶಿಷ್ಟ ಪ್ರತಿಭಟನೆ ನಡೆಯಿತು. ಹಿರಿಯ ನಾಗರಿಕರೊಬ್ಬರು ಗ್ರಾಮದ ಏಳಿಗೆಯ ಬೇಡಿಕೆ ಈಡೇರಿಕೆಗಾಗಿ ಮನವಿ ನೀಡಿ ನೀಡಿ ಸುಸ್ತಾಗಿ ಪಂಚಾಯತ್...
Date : Monday, 27-04-2015
ಸುಳ್ಯ : ಸುಳ್ಯ ಪೊಲೀಸ್ ಠಾಣೆಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಬೇಕು ಎಂಬ ಹಲವು ದಶಕಗಳ ಬೇಡಿಕೆ ಈಡೇರಿದೆ. ಸುಳ್ಯ ಪೊಲೀಸ್ ಠಾಣೆಗೆ ಸುಸಜ್ಜಿತ ಮತ್ತು ಸುಂದರ ಕಟ್ಟಡ ತಲೆ ಎತ್ತಿ ನಿಂತಿದೆ. ಸುಳ್ಯ ನಗರದ ಹೃದಯ ಭಾಗದಲ್ಲಿರುವ ಈಗಿನ ಪೊಲೀಸ್ ಠಾಣೆಯ...