Date : Tuesday, 28-07-2015
ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...
Date : Tuesday, 28-07-2015
ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...
Date : Tuesday, 28-07-2015
ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಗುರುನಮನ, ಸನಾತನ ಸಂಸ್ಕಾರ ಚಿಂತನ ಕಾರ್ಯಕ್ರಮವು ಆ.2ರಂದು ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಕೆ. ರಘುವೀರ್ ಕಾಮತ್, ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್,...
Date : Monday, 27-07-2015
ಮಂಗಳೂರು : ಸ್ನಾತಕೋತರ ಪದವಿ ಶಿಕ್ಷಣಕ್ಕೆ ಶುಲ್ಕ ಹೆಚ್ಚಳಮಾಡಿದ್ದು ಈ ಶುಲ್ಕ ಹೆಚ್ಚಳದ ವಿರುದ್ಧ ಎಬಿವಿಪಿ ಮಂಗಳೂರು ಘಟಕ ಇಂದು ಮಂಗಳೂರು ವಿಶ್ವವಿದ್ಯಾಲಯದ ಕೊಣಾಜೆಯಲ್ಲಿ ಪ್ರತಿಭಟನೆ ನಡೆಸಿತು....
Date : Monday, 27-07-2015
ಮಂಗಳೂರು : ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ ತನ್ನ ಪ್ರದರ್ಶನದ 75ನೇ ದಿನವನ್ನು ಮಂಗಳೂರಿನ ನ್ಯೂಚಿತ್ರಾ ಟಾಕೀಸಿನಲ್ಲಿ ಜುಲೈ 28ರಂದು ಪೂರೈಸಲಿದೆ. ತುಳು ಚಿತ್ರಗಳಲ್ಲಿ ಕೌಟುಂಬಿಕ, ಹಾಸ್ಯಮಯ ಸನ್ನಿವೇಶಗಳೊಂಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಾ ನೂರನೇ ದಿನದತ್ತ ಮುನ್ನುಗ್ಗತ್ತಿರುವ ಚಿತ್ರ...
Date : Monday, 27-07-2015
ಬೆಳ್ತಂಗಡಿ : ಉಜಿರೆ ಸನಿಹ ಸೀಟು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಸರಕಾರಿ ಬಸ್ಸಿನ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತ ಯುವಕ ಧರ್ಮಸ್ಥಳ ಗ್ರಾಮದ ಕನ್ಯಾಡಿ ಆರ್ಲ ಮನೆ...
Date : Monday, 27-07-2015
ಬೆಳ್ತಂಗಡಿ : ಆದಿವಾಸಿ ಸಮುದಾಯದ ಸುಂದರ ಮಲೆಕುಡಿಯ ಅವರ ಮೇಲೆ ದಾಳಿ ನಡೆಸಿ ಅವರ ಎರಡೂ ಕೈಗಳನ್ನು ತುಂಡರಿಸಿದ ಕಟುಕ ಭೂಮಾಲಿಕ ಗೋಪಾಲ ಗೌಡರ ದಬ್ಬಾಳಿಕೆಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ...
Date : Monday, 27-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯ ಇದರ ವತಿ ಯಿಂದ ಆಟಿ ದೊಂಜಿ ದಿನ ಎಂಬ ವಿನೂತನ ಕಾರ್ಯಕ್ರಮ ಫರಂಗಿಪೇಟೆ ಸೇವಾಂಜಲಿ ಸಭಾಂಗಣ ದಲ್ಲಿ ಜರಗಿತು. ಅತಿಥಿ ಗಳಾಗಿ ಶ್ರೀಮತಿ ರಮಾ ಎಸ್ ಭಂಢಾರಿ ಪ್ರಾಂಶುಪಾಲರು ಎಸ್ ಎಲ್ ಎನ್ ಪಿ ವಿದ್ಯಾಲಯ...
Date : Monday, 27-07-2015
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಎಂಬುವರ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುಷ್ಪಲತಾ ಎಂಬುವರನ್ನು ಎಎಸ್‌ಪಿ ರಾಹುಲ್‌ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಗೋಪಾಲಕೃಷ್ಣ ಗೌಡ ಹಾಗೂ ಆತನ ಸಹೋದರಿ ದಮಯಂತಿ...
Date : Monday, 27-07-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ಸಂಘದ 2015-16 ಸಾಲಿನ ಪದಾಧಿಕಾರಿಗಳ ಆಯ್ಕೆಯು ನಗರದ ವುಡ್‌ಲಾಂಡ್ಸ್ ಹೊಟೇಲಿನಲ್ಲಿ ನಡೆಯಿತು. ಮಿತುನ್ ರೈ ನೇತೃತ್ವದಲ್ಲಿ ಐವನ್ ಡಿಸೋಜಾರವರ ಮುಂದಾಳುತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ನಾಯಕರು ಸೇರಿದಂತೆ ವಿದ್ಯಾರ್ಥಿ ನಾಯಕರು ಹಾಗೂ ನಗರದ...