Date : Monday, 27-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯ ಇದರ ವತಿ ಯಿಂದ ಆಟಿ ದೊಂಜಿ ದಿನ ಎಂಬ ವಿನೂತನ ಕಾರ್ಯಕ್ರಮ ಫರಂಗಿಪೇಟೆ ಸೇವಾಂಜಲಿ ಸಭಾಂಗಣ ದಲ್ಲಿ ಜರಗಿತು. ಅತಿಥಿ ಗಳಾಗಿ ಶ್ರೀಮತಿ ರಮಾ ಎಸ್ ಭಂಢಾರಿ ಪ್ರಾಂಶುಪಾಲರು ಎಸ್ ಎಲ್ ಎನ್ ಪಿ ವಿದ್ಯಾಲಯ...
Date : Monday, 27-07-2015
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಎಂಬುವರ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುಷ್ಪಲತಾ ಎಂಬುವರನ್ನು ಎಎಸ್ಪಿ ರಾಹುಲ್ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಗೋಪಾಲಕೃಷ್ಣ ಗೌಡ ಹಾಗೂ ಆತನ ಸಹೋದರಿ ದಮಯಂತಿ...
Date : Monday, 27-07-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ಸಂಘದ 2015-16 ಸಾಲಿನ ಪದಾಧಿಕಾರಿಗಳ ಆಯ್ಕೆಯು ನಗರದ ವುಡ್ಲಾಂಡ್ಸ್ ಹೊಟೇಲಿನಲ್ಲಿ ನಡೆಯಿತು. ಮಿತುನ್ ರೈ ನೇತೃತ್ವದಲ್ಲಿ ಐವನ್ ಡಿಸೋಜಾರವರ ಮುಂದಾಳುತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ನಾಯಕರು ಸೇರಿದಂತೆ ವಿದ್ಯಾರ್ಥಿ ನಾಯಕರು ಹಾಗೂ ನಗರದ...
Date : Monday, 27-07-2015
ಪುತ್ತೂರು : ನಮ್ಮ ದೇಶದ ಆರ್ಮಿಗೆ ಇರುವಷ್ಟು ಮರ್ಯಾದೆ ಇಡೀ ಜಗತ್ತಿನಲ್ಲಿ ಬೇರೆ ಯಾವ ದೇಶದಲ್ಲೂ ಇಲ್ಲ. ಒಳ್ಳೆಯ ಭಾವನೆಯನ್ನು ಹೊಂದಿರುವ ಸೈನಿಕರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಹಗಲು ರಾತ್ರಿ ಎನ್ನದೆ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಕಣ್ಣೀರ ಕಥೆಯನ್ನು ಪ್ರತಿಯೊಬ್ಬರೂ...
Date : Monday, 27-07-2015
ಬೆಂಗಳೂರು: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಇಂದು ಅವರು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡು, ಅಪಾರ ಪ್ರಮಾಣದ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗರ್ವನರ್ ವಜುಭಾಯ್ ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿದ್ದಾರೆ....
Date : Monday, 27-07-2015
ಕಾಸರಗೋಡು: ಗಲ್ಫ್ ಪ್ರವಾಸಿಗಳನ್ನು ಲೂಟಿ ಮಾಡುತ್ತಿರುವ ಏರ್ ಇಂಡಿಯಾವನ್ನು ರದ್ದು ಗೊಳಿಸಿ ಇಲ್ಲವಾದರೆ ಅದನ್ನು ಖಾಸಗೀಕರಣ ಗೊಳಿಸಿ ಎಂಬುದಾಗಿ ಕೆ ಪಿ ಸಿ ಸಿ ಪ್ರತಿನಿಧಿ ಹಾಗೂ ಮಾಜಿ ಸಚಿವ ಎಂ ಎಂ ಹಸನ್ ಆಗ್ರಹಿಸಿದ್ದಾರೆ. ಅವರು ಕಾಸರಗೊಡಿನಲ್ಲಿ ಸುದ್ದಿಗಾರರಲ್ಲಿ ಮಾತನಾಡುತಿದ್ದರು....
Date : Monday, 27-07-2015
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಹೊತ್ತಿರುವ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರನ್ನು ವಿಶೇಷ ತನಿಖಾ ತಂಡ ಸೋಮವಾರ ಬಂಧನಕ್ಕೊಳಪಡಿಸಿದೆ. ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಡಿಸಿಪಿ ಲಾಬೂ ರಾಮ್ ಅವರ ನೇತೃತ್ವ ವಿಶೇಷ ತನಿಖಾ ತಂಡ...
Date : Monday, 27-07-2015
ಬೆಂಗಳೂರು: ಕೇಂದ್ರ ಸರ್ಕಾರ ಬೆಂಬಲಿತ ಸಮೀಕ್ಷೆಯೊಂದರ ಪ್ರಕಾರ ಶಿಕ್ಷಣ ಹಕ್ಕು ಕಾಯ್ದೆ ಅಡಿ ಕಳೆದ ಆರು ವರ್ಷಗಳಲ್ಲಿ ದೇಶದ ಸುಮಾರು 60 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಮಕ್ಕಳು 6ರಿಂದ 13 ವರ್ಷದೊಳಗಿನ ಪ್ರಾಯದವರಾಗಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳು...
Date : Sunday, 26-07-2015
ಸುಬ್ರಹ್ಮಣ್ಯ : ಆಟಿ ಅಂದರೆ ತುಳುನಾಡಿನಲ್ಲಿ ವಿಶೇಷವಾದ ತಿಂಗಳು.ಈ ಸಮಯದಲ್ಲಿ ಶುಭ ಕಾರ್ಯಗಳು ಇಲ್ಲ. ಆದರೆ ಈ ಸಂದರ್ಭದ ಆಹಾರ ಪದ್ದತಿಗಳು ಅತ್ಯಂತ ಮಹತ್ವ ಪಡೆದಿದೆ, ಈ ಸಮಯದ ಎಲ್ಲಾ ಆಹಾರದಲ್ಲಿ ಔಷಧೀಯ ಗುಣಗಳು ಇರುತ್ತದೆ ಎಂದು ಕಲ್ಮಕಾರು ಆಶಾ ಕಾರ್ಯಕರ್ತೆ...
Date : Sunday, 26-07-2015
ಸುಬ್ರಹ್ಮಣ್ಯ : ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತಲೂ ಭಾನುವಾರ ಯುವಕ ಮಂಡಲದ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು. ಗುತ್ತಿಗಾರು ಅಂಗನವಾಡಿ ಕೇಂದ್ರದ ಸುತ್ತ ಗಿಡಗಂಟಿಗಳು ಬೆಳೆದಿತ್ತು, ಪುಟಾಣಿಗಳು ಓಡಾಡುವ ಈ ಪ್ರದೇಶ ಸ್ವಚ್ಚತೆ ಹಾಗೂ ಕಾಡುಗಳಿಂದ ಮುಕ್ತವಾಗಿರಬೇಕೆಂಬ ಕಾರಣಕ್ಕೆ ಅಂಗನವಾಡಿ ಕೇಂದ್ರದ...