Date : Wednesday, 29-07-2015
ಮಂಗಳೂರು : ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಉಪಸಭಾಪತಿ ಯೋಗಿಶ್ ಭಟ್ರವರು ಅಬ್ದುಲ್ ಕಲಾಂರ ಆದರ್ಶ, ಸಾಧನೆಯ ಬಗ್ಗೆ ವಿವರಿಸಿದರು. ಈ ಸಭೆಯಲ್ಲಿ ಮಾಜಿ...
Date : Wednesday, 29-07-2015
ಉಡುಪಿ : ಈ ದೇಶ ಕಂಡ ಅದ್ಭುತ ಜ್ಞಾನಿ-ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು...
Date : Tuesday, 28-07-2015
ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ (48) ಎಂಬುವರಿಗೆ ಕಳೆ ಕೀಳುವ ಯಂತ್ರದಿಂದ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದ ತಂಡ ಸೋಮವಾರ ಬಂಧಿಸಿದ್ದ ಗೋಪಾಲಕೃಷ್ಣ ಗೌಡ ಪತ್ನಿ ಪುಷ್ಪಲತಾ ಎಂಬುವರನ್ನು ನ್ಯಾಯಾಲಯಕ್ಕೆ...
Date : Tuesday, 28-07-2015
ಬೆಳ್ತಂಗಡಿ : ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರ ಜಮೀನಿಗೆ ಭೂಮಾಲೀಕ ಗೋಪಾಲಕೃಷ್ಣ ಗೌಡ ಅಕ್ರಮ ಪ್ರವೇಶ ಮಾಡಿ ಕಳೆ ಕೀಳುವುದ್ದನ್ನು ಪ್ರಶ್ನಿಸಿದ ಸುಂದರ ಅವರಿಗೆ ಕಳೆ ಕೀಳುವ ಯಂತ್ರದಿಂದ ಕೈಬೆರಳುಗಳನ್ನು ಕತ್ತರಿಸಿ ದಲಿತನ ಮೇಲೆ ದೌರ್ಜನ್ಯ ಎಸಗಿದ್ದನ್ನು...
Date : Tuesday, 28-07-2015
ಬೆಳ್ತಂಗಡಿ : ಪಂಡಿತಅಪ್ಪಾ ಭಟ್ ಮತ್ತು ಚಿತ್ಪಾವನ ಸಮಾಜ ಎಂಬ ಕೃತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರಿಗೆ ಲೇಖಕ ಗೋವಿಂದ ಭಟ್ ದಾಮ್ಲೆ ಅವರು ಸಮರ್ಪಿಸಿದರು. ಈ ಸಂದರ್ಭ ಡಾ|ಹೆಗ್ಗಡೆಯವರು ಹಿಂದಿನವರ ನೆನಪು ಮತ್ತು ದಾಖಲೀಕರಣ ಮಾಡಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಘನಕೆಲಸಗಳು...
Date : Tuesday, 28-07-2015
ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...
Date : Tuesday, 28-07-2015
ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ದ. ಕ. ಜಿಲ್ಲೆಯು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ವಾತಾವರಣವನ್ನು ನಿರ್ಮಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಾಲೇಜುಗಳು ಹೊಸ ಹೊಸ ಕೋರ್ಸುಗಳನ್ನು...
Date : Tuesday, 28-07-2015
ಮಂಗಳೂರು: ಇಲ್ಲಿನ ಸಂಘನಿಕೇತನದಲ್ಲಿ ಗುರುನಮನ, ಸನಾತನ ಸಂಸ್ಕಾರ ಚಿಂತನ ಕಾರ್ಯಕ್ರಮವು ಆ.2ರಂದು ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಕೆ. ರಘುವೀರ್ ಕಾಮತ್, ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್,...
Date : Monday, 27-07-2015
ಮಂಗಳೂರು : ಸ್ನಾತಕೋತರ ಪದವಿ ಶಿಕ್ಷಣಕ್ಕೆ ಶುಲ್ಕ ಹೆಚ್ಚಳಮಾಡಿದ್ದು ಈ ಶುಲ್ಕ ಹೆಚ್ಚಳದ ವಿರುದ್ಧ ಎಬಿವಿಪಿ ಮಂಗಳೂರು ಘಟಕ ಇಂದು ಮಂಗಳೂರು ವಿಶ್ವವಿದ್ಯಾಲಯದ ಕೊಣಾಜೆಯಲ್ಲಿ ಪ್ರತಿಭಟನೆ ನಡೆಸಿತು....
Date : Monday, 27-07-2015
ಮಂಗಳೂರು : ತುಳು ಚಿತ್ರ ‘ಒರಿಯನ್ ತೂಂಡ ಒರಿಯಗಾಪುಜಿ’ ತನ್ನ ಪ್ರದರ್ಶನದ 75ನೇ ದಿನವನ್ನು ಮಂಗಳೂರಿನ ನ್ಯೂಚಿತ್ರಾ ಟಾಕೀಸಿನಲ್ಲಿ ಜುಲೈ 28ರಂದು ಪೂರೈಸಲಿದೆ. ತುಳು ಚಿತ್ರಗಳಲ್ಲಿ ಕೌಟುಂಬಿಕ, ಹಾಸ್ಯಮಯ ಸನ್ನಿವೇಶಗಳೊಂಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಾ ನೂರನೇ ದಿನದತ್ತ ಮುನ್ನುಗ್ಗತ್ತಿರುವ ಚಿತ್ರ...