Date : Friday, 24-07-2015
ಬೆಳ್ತಂಗಡಿ : ಉತ್ತರ ಭಾರತದ ಯುವಕರ ತಂಡವೊಂದು ಚಿನ್ನವನ್ನು ಹೊಳಪು ಹೆಚ್ಚಿಸುವುದಾಗಿ ಅಮಾಯಕರನ್ನು ವಂಚಿಸಲು ಯತ್ನಿಸಿ ಸಾರ್ವಜನಿಕರ ಕೈಗೆಸಿಕ್ಕಿಬಿದ್ದು ಪೊಲೀಸರ ವಶವಾದ ಘಟನೆ ಶುಕ್ರವಾರ ಅಳದಂಗಡಿಯಲ್ಲಿ ನಡೆದಿದೆ. ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಇವರ ಪತ್ನಿ ಹಾಗೂ ಪುತ್ರಿ...
Date : Friday, 24-07-2015
ಶಂಕರನಾರಾಯಣ : ಇಲ್ಲಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿರುವ ಎಡಮೊಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಚಂದ್ರ ಕುಲಾಲ್ನ ಬಂಧನಕ್ಕೆ ಆಗ್ರಹಿಸಿ ಶಂಕರನಾರಾಯಣ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಅರ್ಧ ಗಂಟೆ ರಾಜ್ಯ ಹೆದ್ದಾರಿಯನ್ನು ಬಂದ್...
Date : Friday, 24-07-2015
ಉಡುಪಿ : ಗ್ರಾಹಕರು ಸೂಪರ್ಫಾಸ್ಟ್ ಇಂಟರ್ನೆಟ್ ಸೇವೆ ಪಡೆಯಬಹುದು. ಬಫರಿಂಗ್ನ ಕಿರಿಕಿರಿಯಿಲ್ಲದ ಹೈಡೆಫಿನೀಷನ್ ವೀಡಿಯೋ ಸ್ಟ್ರೀಮಿಂಗ್, 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 10 ಮೂವಿಗಳನ್ನು ಡೌನ್ಲೋಡ್ ಮಾಡುವುದು, ಐದು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಇಡೀ ಫೋಟೊ ಆಲ್ಬಮ್ ಅಪ್ಲೋಡ್ ಮಾಡುವುದು (ಉದಾ: ಎರಡು...
Date : Friday, 24-07-2015
ಬೆಳ್ತಂಗಡಿ : ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಮತ್ತು ಮಂಗಳೂರು ಇದರ ನಿರ್ದೇಶನ ಮೇರೆಗೆ ಜುಲೈ 19 ರಿಂದ 25ರ ವರೆಗೆ ಫ್ರೀ ಪ್ಲಾಂಟ್ ವೀಕ್ನ್ನು ಹಮ್ಮಿಕೊಳ್ಳಲಾಗಿದ್ದು ಇದರಂತೆ ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯಲ್ಲಿ ಗಿಡಗಳನ್ನು...
Date : Friday, 24-07-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ...
Date : Friday, 24-07-2015
ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್ಲಾಕ್ ಬ್ಲಡ್ಬ್ಯಾಂಕ್ ಸಹಯೋಗದೊಂದಿಗೆ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು. ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ...
Date : Friday, 24-07-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಲಾಭಿಮಾನಿಗಳಿಗೆ, ಕಲಾ ಪೋಷಕರಿಗೆ ಅನುಕೂಲವಾಗುವಂತೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲು ಹಾಗೂ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಜಿಲ್ಲಾ ರಂಗಮಂದಿರದ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ...
Date : Friday, 24-07-2015
ಮಂಗಳೂರು : ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾದ ಸ್ವಚ್ಛತೆ ಮತ್ತು ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನಿಮಾ ಕತೆಯಾಗಿ ಮಾರ್ಪಡಿಸಿ ಅದಕ್ಕೆ ತಾಂತ್ರಿಕ ಬಾಷೆ ನೀಡಿರುವವರು ಯುವ ನಿರ್ದೇಶಕರಾದ ಕಟೀಲಿನ ಸಂತೋಷ್ ಶೆಟ್ಟಿ. ಈ ಸಂಧರ್ಭದಲ್ಲಿ “ಕನಸಿನ”...