Date : Saturday, 08-08-2015
ಉಡುಪಿ: ಪರ್ಕಳದ ಹೆರ್ಗ ಗ್ರಾಮದ ಮಾರುತಿನಗರದ ಸುನೀಲ್ ಪೂಜಾರಿ ಅವರ ಕುಟುಂಬ ವಂಚನೆಗೆ ಒಳಗಾದ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿಗೆ ಕೆಲ ದಿನಗಳ ಹಿಂದೆ ಕಾರಿನಲ್ಲಿ ಆಗಮಿಸಿದ್ದ ವ್ಯಕ್ತಿಯೊಬ್ಬ ತಾನು ಆಯುರ್ವೇದೀಯ ಮದ್ದು ನೀಡಿ ದೀರ್ಘ ಕಾಲ ಹುಷಾರಿಲ್ಲದ ಮಕ್ಕಳನ್ನು ಗುಣಪಡಿಸುವುದಾಗಿ...
Date : Saturday, 08-08-2015
ಮಂಗಳೂರು : ಯುವ ಬ್ರಿಗೇಡ್ ವತಿಯಿಂದ ಸೈನ್ಯಕ್ಕೆ ಯಾಕೆ ಸೇರಬೇಕು? ಹೇಗೆ ಸೇರಬೇಕು?ಎಂಬ ಮಾಹಿತಿ ಶಿಬಿರವನ್ನು ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿ ಆ.9ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿರುವ ಮಿಜಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್ನಲ್ಲಿ ಬೆಳಗ್ಗೆ 11ರಿಂದ...
Date : Saturday, 08-08-2015
ಮೈಸೂರು : ಈ ವರ್ಷ ನಡೆಯಲಿರುವ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪುರಸ್ಕೃತ ಕನ್ನಡಿಗ, ಖ್ಯಾತ ಸಾಹಿತಿಗಳೂ ಆದ ಡಾ. ಎಸ್.ಎಲ್ ಭೈರಪ್ಪ ಅವರನ್ನು ಆಹ್ವಾನಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ...
Date : Saturday, 08-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ, ಮೊಡಂಕಾಪು ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಪುರಸಭಾ ಸದಸ್ಯ ಸದಾಶಿವ ಬಂಗೇರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್,...
Date : Saturday, 08-08-2015
ಬೆಂಗಳೂರು: ವಿಶ್ವ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ’ಗ್ಲೋಬಲ್ ಸ್ಯಾಟ್ ಫಾರ್ ಡಿಆರ್ಆರ್’ ಉಪಗ್ರಹಕ್ಕೆ ಕಲಾಂ ಎಂದು ಹೆಸರಿಸಲು ನಿರ್ಧರಿಸಲಾಗಿದೆ. ಕ್ಷಿಪಣಿ ವಿಜ್ಞಾನಿ ಎಂದೇ ಪ್ರಖ್ಯಾತರಾಗಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ನಮನ ಸಲ್ಲಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯು...
Date : Saturday, 08-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂಗನವಾದ ಕೇಂದ್ರ, ಕುಪ್ಪಿಲ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಲ್ಲಮಜಲು ಶಾಲಾಭಿವೃದ್ಧಿ ಅಧ್ಯಕ್ಷ ರಫೀಕ್,...
Date : Saturday, 08-08-2015
ಮಂಗಳೂರು : ನಗರದಲ್ಲಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವು ವಿದ್ಯಾರ್ಥಿಗಳ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಕಳೆಗುಂದಿದೆ. ರಾಮಕೃಷ್ಣ ಮಿಶನ್ ಸಂಸ್ಥೆಯು ಸ್ವಚ್ಛ ಮಂಗಳೂರು ಅಭಿಯಾನದಡಿ ವಿವಿಧ ಸಂಘ ಸಂಸ್ಥೆಗಳ ,ನಾಗರಿಕರ ಸಹಾಯದೊಂದಿಗೆ ಕಳೆದ ಹಲವು ತಿಂಗಳುಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ. ಈ...
Date : Saturday, 08-08-2015
ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ಮುಂದುವರೆದೇ ಇದೆ. ದಿನವೊಂದಕ್ಕೆ ಇಬ್ಬರು ಮೂವರು ರೈತರು ಸಾವಿನ ಮನೆ ಸೇರುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 184 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಕಳೆದ 3 ತಿಂಗಳಲ್ಲಿ...
Date : Saturday, 08-08-2015
ಮಂಗಳೂರಿನ ಪಚ್ಚನಾಡಿ ಸಮೀಪ ದಿನಾಂಕ 2-8-2015 ರವಿವಾರ ತಮ್ಮ ಸಮಯ ಪ್ರಜ್ಞೆಯಿಂದ ಕೆಂಪು ರಥಪುಷ್ಪ ತೋರಿಸುವ ಮೂಲಕ ಘಟಿಸಬಹುದಾದ ರೇಲ್ವೆ ಅಪಘಾತವನ್ನು ತಪ್ಪಿಸಿದ ಶ್ರೀ ಪ್ರೆಂಕ್ಲಿನ್ ಫನಾ೯೦ಡಿಸ್ ರವರ ಮನೆಗೆ ಭೇಟಿ ನೀಡಿ ಮನೆಯಲ್ಲಿಯೆ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು....
Date : Saturday, 08-08-2015
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಕಾವೇರಿ ಕಟ್ಟಡದಲ್ಲಿ ಕಾರ್ಪೋರೇಶನ್ ಬ್ಯಾಂಕ್ನ ಇ-ಲಾಬಿ ಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇಂದು ಮಧ್ಯಾಹ್ನ ಗಂಟೆ 12.30 ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಪೋರೇಶನ್ ಬ್ಯಾಂಕ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಆರ್. ಬನ್ಸಾಲ್ ಅಧ್ಯಕ್ಷತೆ...