Date : Thursday, 06-08-2015
ಕೋಟೇಶ್ವರ : ಇತ್ತೀಚೆಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಡಾ| ಜಿ. ಶಂಕರ್ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದರು. ಫಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಮೋಗವೀರ...
Date : Thursday, 06-08-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಕಾರಿ ನೌಕರರ ಕೊರತೆ ಇದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ. ಪಂಚಾಯತ್ರಾಜ್ ಕಂದಾಯ ಮುಂತಾದ ಇಲಾಖೆಗಳಲ್ಲಿ ಬಹಳಷ್ಟು ಸರಕಾರಿ ನೌಕರರ ಸ್ಥಾನಗಳು ಖಾಲಿ ಇದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯ ಸರಕಾರ ಈ...
Date : Thursday, 06-08-2015
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿನಯಚಂದ್ರ, ಬಜಾರು ಮನೆ, ತೆಕ್ಕಾರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಇವರ ಚಿಕಿತ್ಸೆಗೆ ರೂ.1.50.000/- ಮತ್ತು ತ್ರಿವಿಕ್ರಮ ಕಾಮತ್, ನಂ.37, ಸಿ.ವಿ.ನಾಯಕ್...
Date : Thursday, 06-08-2015
ಬಂಟ್ವಾಳ : ಡಾ. ಬಾಬಾ ಸಾಹೇಬ್ ಅಂಬೇಡ್ಕ್ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ...
Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು. ಬಳಿಕ ಮಾತನಾಡಿದ ಅವರು ಪಾನ್ಕಾರ್ಡ್ ಹಣದ...
Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು. ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ...
Date : Thursday, 06-08-2015
ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಪ್ರಯತ್ನಿಸುತ್ತಿದೆ. ಭಾರತವು ಜರ್ಮನಿಗೆ ಪೆಟೇಂಟ್ ನೀಡುವುದನ್ನು ತಪ್ಪಿಸಲು ಪ್ರಬಲವಾದವನ್ನು ಮುಂದಿಡಬೇಕಾಗಿದೆ. ಭಾರತ ಮೌಲ್ಯಯುತ ಶಿಕ್ಷಣದ ಅಗತ್ಯವೂ ಇದೆ ಎಂದು ಧಾರವಾಡದ ಬಹುಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕ...
Date : Thursday, 06-08-2015
ಮಂಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ಬೋಳಾರ ಪ್ರಖಂಡ ಇದರ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ ನಗರದ ನಂದಿಗುಡ್ಡೆಯ ಕೋಟಿ ಚೆನ್ನಯವೃತ್ತದ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ವಿಹಿಂಪ ಜಿಲ್ಲಾಕಾರ್ಯದರ್ಶಿ ಗೋಪಾಲ ಕುತ್ತಾರು ಸಹಕಾರ್ಯದರ್ಶಿಗಳಾದ ಶಿವಾನಂದ ಮೆಂಡನ್, ಮನೋಹರ ಸುಮರ್ಣ ಜಿಲ್ಲಾ...
Date : Thursday, 06-08-2015
ಪಡುಬಿದ್ರಿ: ರಾ.ಹೆ 66ರ ಪಡುಬಿದ್ರಿ ಪೇಟೆ ಬಳಿ ಚತುಷ್ಪಥ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಆದೇಶ ದೊರಕಿದ್ದರೂ ವೈಯಕ್ತಿಕ ಹಿತಾಸಕ್ತಿಗೆ ಮಣಿದು ಸರ್ಕಾರ ವಿಳಂಬ ನೀತಿ ಅನುಸರಿಸುವುದನ್ನು ವಿರೋಧಿಸಿ ದ.ಸಂ.ಸ (ಅಂಬೇಡ್ಕರ್ ವಾದ) ಪಡುಬಿದ್ರಿ ಗ್ರಾಮ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು. ಹಳೆಯ...
Date : Thursday, 06-08-2015
ಬೆಳ್ತಂಗಡಿ : ಸುಮಾರು 30-40 ಅಡಿ ಅಗಲದ ಹಳ್ಳಕ್ಕೆ ಸಂಪರ್ಕ ಸೇತುವೆಯಾಗಿ ಹಾಕಿದ ಅಡಿಕೆ ಹಾಗೂ ಮರದ ಪಾಲದ(ಕಾಲು ಸಂಕ) ಮೇಲೆ ಭಯಾವರಿಸಿದ ಮೊಗದೊಂದಿಗೆ ಪುಟಾಣಿ ಮಕ್ಕಳು ಸರ್ಕಸ್ ಮಾಡುತ್ತಾ ಬರುವ ದೃಶ್ಯ ಎಂತವರನ್ನು ಒಮ್ಮೆ ಮೈ ಜುಮ್ಮೆನ್ನಿಸುತ್ತದೆ. ತಾಲೂಕಿನ ಕಣಿಯೂರು ಮತ್ತು...