Date : Monday, 06-07-2015
ಕೋಲಾರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ನಗರದ ಸ್ವಯಂಸೇವಕರು ಕೋಲಾರದ ಶ್ರೀ ಗೌರಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ವಾರದ ಸೇವಾ ಸಾಂಘಿಕ್ ನಡೆಸಿದರು. ಸುಮಾರು 800 ವರ್ಷಗಳ ಚೋಳರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಮಹತ್ವದ ಕೋಲಾರದ ಶ್ರೀ ಗೌರಿಗಂಗಾಧರೇಶ್ವರ...
Date : Monday, 06-07-2015
ಬೆಂಗಳೂರು: ರಕ್ಷಾಬಂಧನಂದು ರಕ್ಷೆಯನ್ನು ಕಟ್ಟುವ ಸಹೋದರಿಯರಿಗೆ ಯಾವ ಉಡುಗೊರೆ ನೀಡಬೇಕೆಂದು ಚಿಂತಿಸುತ್ತಿರುವವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಒಂದು ಒಳ್ಳೆಯ ಐಡಿಯಾ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪೆನ್ಶನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಮೊದಲ...
Date : Monday, 06-07-2015
ಮಂಗಳೂರು: 100 ವರ್ಷಗಳ ಇತಿಹಾಸವಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಯುಜಿಸಿ ಪಾರಂಪರಿಕ ಸ್ಥಾನಮಾನವನ್ನು ನೀಡಿದೆ. ದೇಶದ ಒಟ್ಟು 19 ಕಾಲೇಜುಗಳಿಗೆ ಈ ಗೌರವ ಪ್ರಾಪ್ತವಾಗಿದೆ. ಅಲ್ಲದೇ ಈ ಮಂಗಳೂರು ವಿವಿ ಕಾಲೇಜಿನಲ್ಲಿರುವ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣಗೊಳಿಸುವುದಕ್ಕಾಗಿ ಯುಜಿಸಿ 1.83ಕೋಟಿ ರೂಪಾಯಿ ಹಣಕಾಸು...
Date : Friday, 03-07-2015
ಬೆಂಗಳೂರು: ಅಂತರ್ಜಾಲ ಮೂಲಕ ಸರ್ಕಾರಿ ಕಾರ್ಯಗಳಿಗೆ ಅನುವು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಮತ್ತಿತರ ಯೋಜನೆಗಳಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ಶಾಲೆಯೊಂದರ ವಿದ್ಯಾರ್ಥಿನಿಯರು ಸಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಟೆಕ್ನೋವೇಷನ್ ಚ್ಯಾಲೆಂಜ್ 2015ರಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ನ್ಯೂ...
Date : Monday, 29-06-2015
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಯಾಣಿಕರು ಶೀಘ್ರದಲ್ಲೇ ಮೊಬೈಲ್ ಆಪ್ ಮೂಲಕ ಇಲ್ಲಿನ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಸಂಚಾರದ ನಿಖರ ವೇಳಾಪಟ್ಟಿ, ಸ್ಥಳ ಮತ್ತು ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಆಟೋರಿಕ್ಷಾಗಳನ್ನು ನೇಮಿಸಲು ಈ ಆಪ್ ಅನುಕೂಲಕರವಾಗಲಿದೆ....
Date : Monday, 29-06-2015
ಬೆಂಗಳೂರು : ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಒಂದಾದ ಮೇಲೊಂದರಂತೆ ಎಫ್‌ಐಆರ್ ದಾಖಲಾಗಿದೆ, ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್.ಐ.ಆರ್‌ನ್ನು ನೇರವಾಗಿ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿಲ್ಲ. ಹೀಗಾಗಿ ಯಡಿಯೂರಪ್ಪ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ....
Date : Monday, 29-06-2015
ಬೆಂಗಳೂರು: ಮೊಬೈಲ್, ಕಂಪ್ಯೂಟರ್ ಮತ್ತಿತರ ಅಂತರ್ಜಾಲಗಳಿಗೆ ಅತ್ಯಧಿಕ ಬಳಸುತ್ತಿರುವ ವೈಫೈ ಈಗ ಪ್ರಚಲಿತವಾಗಿದೆ. ಅದರಂತೆ ಬಿಎಸ್‌ಎನ್‌ಎಲ್ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವೈಫೈ ಹಾಟ್‌ಸ್ಪಾಟ್‌ಗಳನ್ನು ಜು.೧ ಆರಂಭಿಸಲು ಯೋಚಿಸಿದೆ. ಗ್ರಾಹಕರಿಗೆ ಮೊದಲ 30 ನಿಮಿಷ ಉಚಿತ ವೈಫೈ ಸೇವೆ ನೀಡಲಿದ್ದು, ಆನಂತರ...
Date : Monday, 29-06-2015
ಬೆಂಗಳೂರು: ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಚೆನ್ನೈನ ಸದರ್ನ್ ರೈಲ್ವೆ ವಲಯದಲ್ಲಿರುವಂತೆ ಎರಡೂ ಕಡೆ ಚಾಲನೆ ಮಾಡಬಹುದಾದ ’ಡ್ಯುಯೆಲ್ ಕ್ಯಾಬ್ ಇಂಜಿನ್’ಗಳನ್ನು ಬೆಂಗಳೂರು ರೈಲ್ವೆ ವಿಭಾಗಕ್ಕೆ ಅಳವಡಿಸಲಾಗಿದೆ. ಇದರಿಂದ ಎರಡು ಬದಿ ಇಂಜಿನ್ ಮೂಲಕ ರೈಲು ಚಾಲನೆ ಮಾಡಬಹುದಾಗಿದ್ದು, ಅಪಘಾತಗಳನ್ನು...
Date : Monday, 29-06-2015
ಬೆಳಗಾವಿ: ಬೆಳಗಾವಿಯಲ್ಲಿನ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಸೋಮವಾರ ಬೆಳಿಗ್ಗೆಯಿಂದ ಆರಂಭಗೊಂಡಿದೆ. ಈ ಅಧಿವೇಶನ ಹಲವು ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರೈತರ ಆತ್ಮಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ,...
Date : Saturday, 27-06-2015
ಹಾವೇರಿ: ರಾಜ್ಯದಲ್ಲಿ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ, ಸಾಲಬಾಧೆ ತಾಳಲಾರದೆ ದಿನಕ್ಕೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಶನಿವಾರವೂ ಹಾವೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೂರಗುಂದ ಗ್ರಾಮದ 38 ವರ್ಷದ ರೈತ ಜಗದೀಶ್ ಕಿಡೇಗಣ್ಣಿ ಎಂಬುವವರು ವಿಷ ಸೇವೆಸಿ ಇಂದು ಆತ್ಮಹತ್ಯೆ...